ಕಾಂಗ್ರೆಸ್ ಗೆ ಭಾರಿ ಮುಖಭಂಗ, ವಾಯು ದಾಳಿ ಸಾಕ್ಷಿ ಕೇಳಿದ್ದಕ್ಕೆ ಈ ನಾಯಕ ಮಾಡಿದ್ದೇನು ಗೊತ್ತಾ??

ಕಾಂಗ್ರೆಸ್ ಗೆ ಭಾರಿ ಮುಖಭಂಗ, ವಾಯು ದಾಳಿ ಸಾಕ್ಷಿ ಕೇಳಿದ್ದಕ್ಕೆ ಈ ನಾಯಕ ಮಾಡಿದ್ದೇನು ಗೊತ್ತಾ??

ಹಿರಿಯ ಕಾಂಗ್ರೆಸ್ ನಾಯಕ ರಾಜೀನಾಮೆ, ಖರ್ಗೆ ಗೆ ಬಿಗ್ ಶಾಕ್, ಬಿಜೆಪಿಗೆ ಆನೆಬಲ

2019 ರ ಮಹಾ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದಲ್ಲಿ ಮಹತ್ವದ ಘಟನೆಗಳು ಸಂಭವಿಸುತ್ತಿವೆ. ಪುತ್ರನ ವ್ಯಾಮೋಹ ಕ್ಕಾಗಿ ಉಳಿದ ನಾಯಕರನ್ನು ಮಲ್ಲಿಕಾರ್ಜುನ ಖರ್ಗೆ ಅವರು ಕಡೆಗಣಿಸಿದ್ದಾರೆ ಎಂಬ ಆರೋಪದಿಂದ ಈಗಾಗಲೇ ಹಲವಾರು ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ತಿರುಗಿಬಿದ್ದಿದ್ದಾರೆ, ಇನ್ನು ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಉಮೇಶ್ ಜಾದವ್ ರವರು ರಾಜೀನಾಮೆ ಪತ್ರವನ್ನು ನೀಡಿ ಅಂಗೀಕಾರ ವಾಗುವ ಮುನ್ನವೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗುವಂತೆ ಮಾಡಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ […]

error: Content is protected !!