ಮುಂದಿನ ಎರಡು ವರ್ಷಗಳ ವರೆಗೂ ಈ ಮೂರು ರಾಶಿಗಳಿಗೆ ಹಣದ ಮಳೆಯನ್ನು ಹರಿಸಲಿದ್ದಾರೆ ಶನಿ ದೇವ. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ತನ್ನ ರಾಶಿಯಾಗಿರುವ ಕುಂಭರಾಶಿಗೆ 30 ವರ್ಷಗಳ ನಂತರ ಕಾಲಿಟ್ಟಿದ್ದು ಜೂನ್ 5ರಿಂದ ಈಗಾಗಲೇ ಹಿಮ್ಮುಖ ಚಲನೆ ಕೂಡ ಪ್ರಾರಂಭವಾಗಿದೆ. ಇದರ ಮಧ್ಯೆ ಕೆಲವು ತಿಂಗಳುಗಳ ವರೆಗೆ ಮಕರ ರಾಶಿಯಲ್ಲಿ ಕೂಡ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 2024…