ಇನ್ನೆರಡು ದಿನಗಳಿಂದ ಶನಿ ದೇವನ ಕೃಪೆಯಿಂದ ರಾಜರಂತೆ ಯೋಗ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ಇನ್ನೆರಡು ದಿನಗಳಿಂದ ಶನಿ ದೇವನ ಕೃಪೆಯಿಂದ ರಾಜರಂತೆ ಯೋಗ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಶಿಗಳ ಬದಲಾವಣೆಯಲ್ಲಿ ನಡೆಯುವಂತಹ ಪರಿಣಾಮಗಳು ಮನುಷ್ಯರ ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಏಪ್ರಿಲ್ನಲ್ಲಿ ಕುಂಭ ರಾಶಿಗೆ ಪ್ರವೇಶ ಮಾಡಿರುವ ಶನಿ ಜೂನ್ ಐದರಂದು ಇದೇ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ರಾಜಯೋಗ ಸಿಗಲಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಧನು ರಾಶಿ; ಕೆಲಸವನ್ನು ಬದಲಾಯಿಸುವುದರಿಂದ ದೊಡ್ಡಮಟ್ಟದ ಲಾಭವನ್ನು ಪಡೆಯಬಹುದಾಗಿದೆ ಆದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಆಗಲೇ ನಿಮಗೆ ಶನಿದೇವ ರಾಜಯೋಗವನ್ನು ಕರುಣಿಸುತ್ತಾನೆ. ಎಷ್ಟೇ ಕಷ್ಟ ಬರಲಿ ನಿಮಗೆ ಆರ್ಥಿಕವಾಗಿ ಸಬಲರಾಗಲು ಹಲವಾರು ಉದ್ಯೋಗ ಅವಕಾಶಗಳು ಹುಡುಕಿ ಬರಲಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಮೇಷ ರಾಶಿ; ಮನಸ್ಸಿನಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸಲು ಹಲವಾರು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವ್ಯಾಪಾರದಲ್ಲಿ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರಕಿದರೆ ಉದ್ಯೋಗಿಗಳಿಗೆ ಕೆಲಸದಲ್ಲಿ ಯಶಸ್ಸು ದೊರಕಲಿದೆ. ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಶನಿ ದೇವರ ಕೃಪೆಯಿಂದ ಯಶಸ್ಸನ್ನು ಸಾಧಿಸುತ್ತೀರಿ.
ಕನ್ಯಾ ರಾಶಿ; ಯಾವುದೇ ಕೆಲಸದ ಕುರಿತಂತೆ ಒಂದು ಚಿಕ್ಕ ಪ್ರಯತ್ನ ಕೂಡ ನಿಮಗೆ ಅದರಿಂದ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ. ಯಾವುದಾದರೂ ಒಳ್ಳೆಯ ಕೆಲಸವನ್ನು ಆರಂಭ ಮಾಡಬೇಕು ಎಂಬ ಮನಸ್ಸು ಇದ್ದರೆ ಇದು ಅತ್ಯಂತ ಉತ್ತಮ ಸಮಯ. ಕೆಲಸದಲ್ಲಿ ನೀವು ವಿಜಯವನ್ನು ಸಾಧಿಸಲಿದ್ದೀರಿ ಆದರೆ ಆರೋಗ್ಯದ ಕುರಿತು ಕೊಂಚ ಜಾಗೃತಿ ವಹಿಸಬೇಕು. ಇವರೇ ಶನಿದೇವರ ಪ್ರಭಾವದಿಂದ ರಾಜಯೋಗವನ್ನು ಪಡೆಯಲಿರುವ ರಾಶಿಗಳು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ.