Surya Grahana 2023: ಬರುತ್ತಿದೆ ಸೂರ್ಯ ಗ್ರಹಣ- ಈ ಗ್ರಹಣ ಮುಗಿದ ಕೂಡಲೇ ಅದೃಷ್ಟ ಶುರು. ಕೈ ಇಟ್ಟರೆ ಗೆಲುವು ಖಚಿತ.

Surya Grahana 2023 Horoscope Predictions on Zodiac signs – Kannada Astrology.

Surya Grahana 2023 Horoscope Predictions: ನಮಸ್ಕಾರ ಸ್ನೇಹಿತರೇ 2023ರಲ್ಲಿ ಅಕ್ಟೋಬರ್ 14ರಂದು ನಡೆಯಲಿರುವಂತಹ ಸೂರ್ಯ ಗ್ರಹಣದ(Sun eclipse) ಕಾರಣದಿಂದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಬದಲಾವಣೆಗಳು ಉಂಟಾಗಲಿದ್ದು ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಬೀರಲಿದ್ದು ಈ ಸಂದರ್ಭದಲ್ಲಿ ಅದೃಷ್ಟವನ್ನು ಪಡೆಯಲಿರುವಂತಹ 5 ರಾಶಿಗಳ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಮಿಥುನ ರಾಶಿ(Gemini) ಮಿಥುನ ರಾಶಿಯವರು ತಮ್ಮ ಕೆಲಸದಲ್ಲಿ ಉತ್ತಮಹಂತವನ್ನು ಪಡೆದುಕೊಳ್ಳಲಿದ್ದಾರೆ. ಮನುಷ್ಯನಿಗೆ ಬೇಕಾಗಿರುವಂತಹ ಮಾನಸಿಕ ನೆಮ್ಮದಿ ಹಾಗೂ ಜೀವನದಲ್ಲಿ ಸಂತೋಷ ಎನ್ನುವುದು ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಸಿಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Surya Grahana 2023 Horoscope Predictions on Zodiac signs – Kannada Astrology.

ಸಿಂಹ ರಾಶಿ(Surya Grahana 2023 Horoscope Predictions on Leo) ಸಿಂಹರಾಶಿಯವರಿಗೆ ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರಾಗಿರುವಂತಹ ಸಿಂಹ ರಾಶಿಯವರಿಗೆ ಈ ಎರಡನೇ ಸೂರ್ಯ ಗ್ರಹಣ ಎನ್ನುವುದು ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. ಈ ಸಂದರ್ಭದಲ್ಲಿ ನಿಮ್ಮ ಕೆಲಸಗಳಿಗೆ ಯಾವುದೇ ಶತ್ರುಗಳು ಕೂಡ ಅಡ್ಡಿ ಬರಲು ಸಾಧ್ಯವಿಲ್ಲ. ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ವಿಭಿನ್ನ ಕಾರಣಗಳಿಗಾಗಿ ನೀವು ನಿಮ್ಮ ಕುಟುಂಬಸ್ಥರಿಂದ ದೂರವಿದ್ದೀರಿ ಆದರೆ ಈ ಸಂದರ್ಭದಲ್ಲಿ ಕುಟುಂಬಸ್ಥರೊಂದಿಗೆ ಸಂತೋಷದ ಸಮಯವನ್ನು ನೀವು ಕಳೆಯಬಹುದಾಗಿದೆ. ಮಾಡುವಂತಹ ಎಲ್ಲಾ ಕೆಲಸದಲ್ಲಿ ಕೂಡ ಶುಭವಾಗಲಿದೆ.

ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ.. Electric Scooter

ತುಲಾ ರಾಶಿ(Surya Grahana 2023 Horoscope Predictions on Libra) ಈ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಜೀವನದಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಅವಶ್ಯ ವಸ್ತುಗಳು ಹಾಗೂ ಘಟನೆಗಳು ಕೂಡ ಸಂಭವಿಸಲಿದೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳಿಕೆ, ವ್ಯಾಪಾರದಲ್ಲಿ ಲಾಭ ಹಾಗೂ ಕೈ ಇಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಸಂಪೂರ್ಣ ಯಶಸ್ವಿಯಾಗಿ ಪೂರ್ಣವಾಗಲಿವೆ. ನೀವು ಮಾಡುವಂತಹ ಕೆಲಸಗಳು ಯಶಸ್ವಿಯಾಗುವ ಕಾರಣದಿಂದಾಗಿ ಸಮಾಜದಲ್ಲಿ ಕೂಡ ನಿಮ್ಮ ಮೇಲೆ ಇರುವಂತಹ ಪ್ರೀತಿ ಹಾಗೂ ಗೌರವಗಳು ಹೆಚ್ಚಲಿವೆ. ಹಠಾತ್ ಧನಾಗಮನ ಕೂಡ ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ನಡೆಯಲಿದೆ.

ವೃಶ್ಚಿಕ ರಾಶಿ(Surya Grahana 2023 Horoscope Predictions on Scorpion) ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಮಾಡಬೇಕೆಂದರೆ ವ್ಯಕ್ತಿಯಲ್ಲಿ ಆ ಕೆಲಸವನ್ನು ಮಾಡುವಂತಹ ಆತ್ಮವಿಶ್ವಾಸ ಇರಬೇಕು ಆದರೆ ಸಾಕಷ್ಟು ಜನರಿಗೆ ಇರುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಸೂರ್ಯ ಗ್ರಹಣದ ಸಂದರ್ಭದಲ್ಲಿ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಕೇವಲ ಇಷ್ಟು ಮಾತ್ರ ಅಲ್ಲದೆ ಆರ್ಥಿಕ ವಿಚಾರದಲ್ಲಿ ಕೂಡ ಮಾತನಾಡುವುದಾದರೆ ವೃಶ್ಚಿಕ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಲಿದ್ದಾರೆ ಹಾಗೂ ಅವರಿಗೆ ಹಣವನ್ನು ಸಂಪಾದನೆ ಮಾಡುವುದಕ್ಕೆ ವಿವಿಧ ಮೂಲಗಳು ಕೂಡ ತೆರೆದುಕೊಳ್ಳಲಿವೆ. ಒಂದರ್ಥದಲ್ಲಿ ಹೇಳೋದಾದರೆ ವೃಶ್ಚಿಕ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ ಎನ್ನಬಹುದು.

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್. Property Law

ಮಕರ ರಾಶಿ(Surya Grahana 2023 Horoscope Predictions on Capricorn) ಸಾಕಷ್ಟು ವರ್ಷಗಳಿಂದ ಮಕರ ರಾಶಿಯವರು ಕಂಡು ಇರುವಂತಹ ತಮ್ಮ ಸ್ವಂತ ಮನೆಯನ್ನು ಹಾಗೂ ತಮ್ಮ ಸ್ವಂತ ವಾಹನವನ್ನು ಖರೀದಿಸುವ ಕನಸನ್ನು ಈ ಸಂದರ್ಭದಲ್ಲಿ ಪೂರೈಸಿಕೊಳ್ಳಲಿದ್ದಾರೆ. ಇದಕ್ಕಾಗಿಯೇ ಈ ಸಂದರ್ಭದಲ್ಲಿ ಮಕರ ರಾಶಿಯವರ ಆದಾಯ ಕೂಡ ದುಪ್ಪಟ್ಟಾಗಲಿದೆ ಎನ್ನಬಹುದಾಗಿದೆ. ಸೂರ್ಯ ಗ್ರಹಣದಲ್ಲಿ ಮಕರ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಅವರ ಪರವಾಗಿರಲಿದೆ. ಇದೇ ಕಾರಣಕ್ಕಾಗಿ ಅದೃಷ್ಟದ ಸಾಥ್ ಜೊತೆಗೆ ಮಕರ ರಾಶಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ. ಇವರೇ ಗೆಳೆಯರೇ ಸೂರ್ಯಗ್ರಹಣದಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ಅದೃಷ್ಟವಂತ ಪಂಚ ರಾಶಿಗಳು.