Property Law: ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್.

Property Law- Property inheritance details explained

Property Law: ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು ಜನರಿಗೆ ಆಸ್ತಿಯ ಕಾನೂನುಗಳ ಬಗ್ಗೆ ತಿಳಿದಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ಪಿತ್ರಾರ್ಜಿತ ಆಸ್ತಿಯ(Inherited Property) ಬಗ್ಗೆ ನಾವು ಮಾತನಾಡಲೇಬೇಕು. ಕುಟುಂಬದಲ್ಲಿ ಪಾರಂಪರಿಕವಾಗಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾಗುವಂತಹ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂಬದಾಗಿ ಕರೆಯಲಾಗುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಇಂತಹ ಪಿತ್ರಾರ್ಜಿತ ಆಸ್ತಿಗಳ ಮೇಲೆ ಟ್ಯಾಕ್ಸ್ ಕಟ್ಟಬೇಕಾ ಅನ್ನೋದರ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ ಹೀಗಾಗಿ ಬನ್ನಿ ಲೇಖನಿಯನ್ನು ಸಂಪೂರ್ಣವಾಗಿ ಓದಿ.

Property Law- Property inheritance details explained

ಮೊದಲಿಗೆ ನಾವು ತಿಳಿದುಕೊಳ್ಳಬೇಕಾಗಿರುವ ವಿಚಾರ ಏನಂದರೆ ವಿದೇಶಗಳಲ್ಲಿ ಪಿತ್ರಾರ್ಜಿತ ಆಸ್ತಿಯ ಮೇಲೆ ಟ್ಯಾಕ್ಸ್(Inherited Property Tax) ಅನ್ನು ಕಟ್ಟಬೇಕಾಗಿರುವಂತಹ ನಿಯಮಗಳಿವೆ ಆದರೆ ನಮ್ಮ ಭಾರತ ದೇಶದಲ್ಲಿ ಇಂತಹ ಯಾವುದೇ ನಿಯಮಗಳು ಕೂಡ ಇಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆಯನ್ನು ಕಟ್ಟುವಂತಹ ಪದ್ಧತಿಯನ್ನು 1985 ರಲ್ಲಿ ಕೊನೆಗೊಳಿಸಲಾಯಿತು. ಹೀಗಾಗಿ ನೀವು ಪಿತ್ರಾರ್ಜಿತ ಆಸ್ತಿಯನ್ನು ಪಡೆದುಕೊಂಡಿದ್ದರೆ ಟ್ಯಾಕ್ಸ್ ಕಟ್ಟುವಂತಹ ಯಾವುದೇ ತರ ಬಿಸಿಯನ್ನು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ.

ಕ್ರೆಟಾ ಕಾರ್ ಅನ್ನು ಮೀರಿಸಿಬಲ್ಲ ಹೊಸ ಶಕ್ತಿಶಾಲಿ SUV – ಮೈಲೇಜ್ ಅಂತೂ ಜಾಸ್ತಿ. ಬೆಲೆ ಕಡಿಮೆ. ಒಂದು ಲಕ್ಷಕ್ಕೆ ಮನೆಗೆ ತನ್ನಿ. –> Maruti Suzuki Brezza 2023

ಇನ್ನು 1961ರ ಕಾಯ್ದೆಯ ಪ್ರಕಾರ ಪ್ರತಿಯೊಂದು ಇಂತಹ ಆಸ್ತಿಗಳು ಕೂಡ ಟ್ಯಾಕ್ಸ್ ಪರಿಧಿಯಿಂದ ಹೊರಗಡೆ ಇರುತ್ತವೆ ಎಂಬುದಾಗಿ ಅರ್ಥ ಆಗಿರುವುದಿಲ್ಲ. ಹಿರಿಯ ವ್ಯಕ್ತಿಗಳು ಮರಣ ಹೊಂದಿದ ನಂತರ ಇಂತಹ ಆಸ್ತಿಯನ್ನು ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ವರ್ಗಾವಣೆ ಮಾಡಲಾಗುತ್ತದೆ ಹಾಗೂ ಇದನ್ನು ಉಡುಗೊರೆಯ ರೂಪದಲ್ಲಿ ಕಾಣಲಾಗುತ್ತದೆ. ವಿಲ್ ಹಾಗೂ ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಪಡೆದಿರುವ ಉಡುಗೊರೆಗಳನ್ನು ಟ್ಯಾಕ್ಸ್ ಕಾಯ್ದೆಯಿಂದ ಹೊರಗಿಡಲಾಗುತ್ತದೆ. ಹೀಗಾಗಿ ಉಡುಗೊರೆ ರೂಪದಲ್ಲಿ ಪಡೆದಿರುವಂತಹ ಪಿತ್ರಾರ್ಜಿತ ಆಸ್ತಿಯನ್ನು ತೆರಿಗೆ ಕಟ್ಟುವಂತಹ ನಿಯಮಗಳಿಗೆ ಒಳಪಡಿಸಲಾಗುವುದಿಲ್ಲ.

ಆದರೆ ಪಿತ್ರಾಜಿತ ಆಸ್ತಿಯಿಂದ ನೀವು ಪಡೆದುಕೊಳ್ಳುವಂತಹ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ. ಉದಾಹರಣೆಗೆ ನೀವು ಯಾವುದೇ ಪ್ರಾಪರ್ಟಿಯನ್ನು ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಪಡೆದುಕೊಂಡಿದ್ದು, ಅದನ್ನು ನೀವು ತಿಂಗಳು ರೂಪದಲ್ಲಿ ಬಾಡಿಗೆ ರೂಪದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ ಅದನ್ನು ಟ್ಯಾಕ್ಸ್ ಚೌಕಟ್ಟಿನಿಂದ ಹೊರಗಿಡಲು ಸಾಧ್ಯವಾಗುವುದಿಲ್ಲ ಹಾಗೂ ಅದರ ತೆರಿಗೆಯನ್ನು(Tax On Inherited Property) ಕಟ್ಟಲೇ ಬೇಕಾಗುತ್ತದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಕೆಲವೊಂದು ಪಿತ್ರಾರ್ಜಿತ ಪ್ರಾಪರ್ಟಿ ಗಳು ನಿಮಗೆ ಆದಾಯವನ್ನು ನೀಡುತ್ತದೆ ಹಾಗೂ ಆದಾಯವನ್ನು ನೀವು ಮರೆಮಾಚುವಂತಿಲ್ಲ.

ಕೇವಲ ಇಷ್ಟು ಮಾತ್ರವಲ್ಲದ ನೀವು ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಭಾಗದ ಪಾಲನ್ನು(Selling Inherited Property) ಮಾರಾಟ ಮಾಡುವ ಸಂದರ್ಭದಲ್ಲಿ ಕೂಡ ಸಿಗುವಂತಹ ಬಂಡವಾಳ ಲಾಭದ ಮೇಲೆ ನೀವು ತೆರಿಗೆ ಕಾಯ್ದೆಯ ಅನುಸಾರವಾಗಿ ತೆರಿಗೆಯನ್ನು ಸಮರ್ಪಕ ರೀತಿಯಲ್ಲಿ ಕಟ್ಟಬೇಕಾಗುತ್ತದೆ ಎಂಬುದನ್ನು ಕೂಡ ಕಾನೂನುಗಳು ತಿಳಿಸುತ್ತವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಇವಿಷ್ಟು ಮೋಜುಲುಗಳು ಇರುತ್ತವೆ ಹಾಗೂ ಇವುಗಳನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಂಡು ಮಾರಾಟ ಅಥವಾ ಟ್ಯಾಕ್ಸ್ ವಿಚಾರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ಖಂಡಿತವಾಗಿ ಇದು ಸಾಕಷ್ಟು ರೀತಿಯಲ್ಲಿ ನಿಮಗೆ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಮಾಹಿತಿಯನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.