Maruti Suzuki Brezza 2023: ಕ್ರೆಟಾ ಕಾರ್ ಅನ್ನು ಮೀರಿಸಿಬಲ್ಲ ಹೊಸ ಶಕ್ತಿಶಾಲಿ SUV – ಮೈಲೇಜ್ ಅಂತೂ ಜಾಸ್ತಿ. ಬೆಲೆ ಕಡಿಮೆ. ಒಂದು ಲಕ್ಷಕ್ಕೆ ಮನೆಗೆ ತನ್ನಿ.

Maruti Suzuki Brezza 2023 Price-Colours-Mileage Explained In Kannada by Automobile News team in kannada

Maruti Suzuki Brezza 2023 – Automobile News: ನಮಸ್ಕಾರ ಸ್ನೇಹಿತರೇ ಭಾರತದ ಮಾರುಕಟ್ಟೆಯಲ್ಲಿ ಪ್ರತಿಯೊಂದು ಸೆಗ್ಮೆಂಟ್ ಗಳಲ್ಲಿ ಕೂಡ ಮಾರುತಿ ಸಂಸ್ಥೆಯ ಕಾರುಗಳು ಅತ್ಯಂತ ಹೆಚ್ಚು ಮಾರಾಟ ಆಗುವ ಕಾರುಗಳ ಪೈಕಿಯಲ್ಲಿ ಖಂಡಿತವಾಗಿ ಕಾಣಿಸಿಕೊಳ್ಳುತ್ತವೆ. Mid Size Compact SUV ಗಳ ಸಾಲಿನಲ್ಲಿ ಕೂಡ ಮಾರುತಿ ಸಂಸ್ಥೆಯ ಒಂದು ಕಾರು ಇತ್ತೀಚಿನ ದಿನಗಳಲ್ಲಿ ಹೊಸ ಅವತಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು, ನಾವ್ ಮಾತಾಡ್ತಿರೋದು maruti brezza 2023 ಕಾರಿನ ಬಗ್ಗೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವಂತಹ ಸಾಕಷ್ಟು ಟಾಪ್ ಲೆವೆಲ್ ಕಾರುಗಳಿಗೂ ಕೂಡ ಕಾಂಪಿಟೇಶನ್ ಟಫ್ ಆಗಿ ನೀಡುತ್ತಿದೆ. ಬನ್ನಿ maruti brezza 2023 ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

Maruti Suzuki Brezza 2023 Price-Colors-Mileage Explained In Kannada by Automobile News team in Kannada

ಮೊದಲಿಗೆ Maruti Suzuki Brezza 2023 ಕಾರಿನ ಬೆಲೆಯನ್ನು ತಿಳಿಯೋಣ ಬನ್ನಿ. ಬೇಸ್ ಮಾಡೆಲ್ ಕಾರಿನ ಬೆಲೆ 8.29 ಲಕ್ಷ ರೂಪಾಯಿಗಳು ಆಗಿದೆ. ಇದು ಆನ್ ರೋಡ್ ಗೆ ಬರುವಾಗ 9.32 ಲಕ್ಷ ರೂಪಾಯಿ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇರುವಂತಹ ಟಾಟಾ ನೆಕ್ಸಾನ್, ಹುಂಡೈ ಕ್ರೆಟಾ ಹಾಗೂ ಟಾಟಾ ಪಂಚ್ ನಂತಹ ಕಾರುಗಳ ಕಾಂಪಿಟೇಶನ್ ಅನ್ನು ಮಾರುಕಟ್ಟೆಯಲ್ಲಿ maruti brezza 2023 ಎದುರಿಸಬೇಕಾಗಿದೆ. maruti brezza 2023 ತನ್ನಲ್ಲಿರುವ ಫೀಚರ್ ಹಾಗೂ ವಿಶೇಷತೆಗಳ ಮೂಲಕ ಕಾಂಪಿಟಿಷನ್ ನಲ್ಲಿ ಗೆಲ್ಲೋದು ಗ್ಯಾರಂಟಿ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ maruti brezza 2023 ಕಾರಿನ ಲೋನ್ ಪ್ಲಾನಿಂಗ್ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Maruti Suzuki Brezza 2023 Price-Colours-Mileage Explained In Kannada by Automobile News team in kannada
Maruti Suzuki Brezza 2023 Price-Colours-Mileage Explained In Kannada by Automobile News team in kannada

Maruti Suzuki Brezza 2023 ಕಾರಿನ EMI ಹಾಗೂ ಲೋನ್ ಪ್ಲಾನಿಂಗ್ ವಿಚಾರದ ಬಗ್ಗೆ ಮಾತನಾಡುವುದಾದರೆ ಕೇವಲ ಒಂದು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ಈ ಕಾರನ್ನು ನೀವು ನಿಮ್ಮ ಮನೆಗೆ ಕರೆದುಕೊಂಡು ಹೋಗಬಹುದಾಗಿದೆ. ಲೋನ್ ಪ್ಲಾನಿಂಗ್ ಮುಖಾಂತರ ಇದರ ಲೆಕ್ಕಾಚಾರ ಮಾಡುವುದಾದರೆ ನೀವು ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿದ ನಂತರ ಬ್ಯಾಂಕಿನಿಂದ ಈ ಕಾರಿನ ಮೇಲೆ ಕಾರ್ ಲೋನ್ ರೂಪದಲ್ಲಿ 8.32 ಲಕ್ಷ ರೂಪಾಯಿಗಳ ಲೋನ್ ಅನ್ನು ಪಡೆದುಕೊಳ್ಳಬೇಕಾಗುತ್ತದೆ. 9.8% ಬಡ್ಡಿದರವನ್ನು ಕೂಡ ನೀವು ಈ ಸಂದರ್ಭದಲ್ಲಿ ಕಟ್ಟಬೇಕಾಗುತ್ತದೆ. ಐದು ವರ್ಷಗಳ ಕಾರ್ ಲೋನ್ ನಲ್ಲಿ ನೀವು ಪ್ರತಿ ತಿಂಗಳು EMI ರೂಪದಲ್ಲಿ 17,607 ರೂಪಾಯಿಗಳನ್ನು ಕಟ್ಟಿಕೊಂಡು ಬರಬೇಕಾಗುತ್ತದೆ ಎಂಬುದನ್ನು ಕೂಡ ನೀವು ಈ ಲೋನ್ ಪ್ಲಾನಿಂಗ್ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ.

maruti brezza 2023 1662cc ಎಂಜಿನ್ ಅನ್ನು ಹೊಂದಿದ್ದು 101.65Bh ಪವರ್ ಹಾಗೂ 136.8Nm ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಈ ಕಾರಿನ ಇಂಜಿನ್ ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಐದು ಮ್ಯಾನ್ವಲ್ ಸ್ಪೀಡ್ ಟ್ರಾನ್ಸ್ಮಿಷನ್ ಅನ್ನು ಕೂಡ ನೀಡಲಾಗಿದೆ. ARAI ಮೂಲಕ ಪ್ರಮಾಣಿಸಿರುವ ಪ್ರಕಾರ ಪ್ರತಿ ಲೀಟರ್ ಗೆ 17.38 ಕಿಲೋಮೀಟರ್ ಮೈಲೇಜ್ ಅನ್ನು ಕೂಡ maruti brezza 2023 ನೀಡಲಿದೆ ಎಂಬುದು ಸಾಬೀತಾಗಿದೆ. ಮೈಲೇಜ್ ಹಾಗೂ ಇಂಜಿನ್ ಪರ್ಫಾರ್ಮೆನ್ಸ್ ಎರಡರಲ್ಲಿಯೂ ಕೂಡ ಈ ಕಾರು ಫಸ್ಟ್ ಕ್ಲಾಸ್ ಆಗಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದು.

maruti brezza 2023 ಕಾರಿನಲ್ಲಿ ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ಇದು ಸಪೋರ್ಟ್ ಮಾಡುತ್ತದೆ. ದೊಡ್ಡ ಸ್ಕ್ರೀನ್ ಹೊಂದಿರುವ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಕ್ಲೈಮೇಟ್ ಕಂಟ್ರೋಲ್ ಹಾಗೂ ಇಂಜಿನ್ ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್ ಅನ್ನು ಕೂಡ ಈ ಕಾರಿನಲ್ಲಿ ನೀವು ಕಾಣಬಹುದಾಗಿದೆ. ABS, ಫ್ರಂಟ್ ಸೀಟ್ ನಲ್ಲಿ Dual ಏರ್ ಬ್ಯಾಗ್ ಗಳು ಸೇರಿದಂತೆ ಸಾಕಷ್ಟು ವಿಶೇಷತೆಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಕೂಡ ನೀವು ಈ ಕಾರ್ ನಲ್ಲಿ ಕಾಣಬಹುದಾಗಿದ್ದು ಖಂಡಿತವಾಗಿ ಇದೊಂದು ನಿಮಗೆ ಒಳ್ಳೆಯ ಆಯ್ಕೆಯಾಗಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ.

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10