Kannada Horoscope: ಶನಿ ದೇವನ ಕೃಪೆ ಈ ರಾಶಿಗಳ ಮೇಲೆ ಆರಂಭ- ಶನಿ ದೇವನನ್ನು ನೆನೆಯುತ್ತ ರಾಶಿ ಭವಿಷ್ಯ ತಿಳಿಯಿರಿ.

Kannada Horoscope Predictions- Shani Transit Effects on Zodiac signs

Kannada Horoscope Predictions- Shani Transit: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಶನಿದೇವ ಅಥವಾ ಶನಿಗ್ರಹವನ್ನು ಒಳ್ಳೆಯವರಿಗೆ ಒಳ್ಳೆಯದನ್ನು ಕರುಣಿಸುವಂತಹ ಹಾಗೂ ಕೆಟ್ಟವರಿಗೆ ಅವರ ಪಾಪ ಕರ್ಮಗಳ ಫಲವನ್ನು ನೀಡುವಂತಹ ಕರ್ಮದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಶನಿಗ್ರಹದ ರಾಶಿ ಬದಲಾವಣೆ ಎನ್ನುವುದು ಸಾಕಷ್ಟು ಪರಿಣಾಮಗಳನ್ನು ಉಂಟುಮಾಡುವಂತಹ ಸಾಧ್ಯತೆ ಇರುತ್ತದೆ.

ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ. Electric Scooter

ಸರ್ಕಾರವೇ ದುಡ್ಡು ಕೊಡುತ್ತೆ ಈ ಬಿಸಿನೆಸ್ ಮಾಡಿದ್ರೆ- ಸ್ವಂತ ಉದ್ಯಮಿ ಆಗಲು ಒಳ್ಳೆಯ ಅವಕಾಶ. – Business Idea

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್. Property Law

Kannada Horoscope Predictions- Shani Transit Effects on Zodiac signs

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಪ್ರಕಾರ ಶನಿ ತನ್ನ ಕುಂಭ ರಾಶಿಯ ಚಲನೆಯಲ್ಲಿ ವಕ್ರಿಯವಾಗಿ ಚಲಿಸುತ್ತಿದ್ದಾನೆ ಎಂಬುದಾಗಿ ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಅಂದರೆ ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ ಆದರೆ 3 ರಾಶಿಗಳ ಮೇಲೆ ಅದೃಷ್ಟದ ಪರಿಣಾಮ ಬೀರಲಿದ್ದು ಆ ಮೂರು ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ(Shani Transit Effects on Taurus) ಶನಿಯ ಜುಮ್ಮುಖ ಚಲನೆ ವೃಷಭ ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರುತ್ತದೆ. ವೃಷಭ ರಾಶಿಯವರ ಪ್ರತಿಯೊಂದು ಕೆಲಸದಲ್ಲಿ ಕೂಡ ಶನಿಯ ಆಶೀರ್ವಾದದ ಅದೃಷ್ಟ ಜೊತೆಗಿರುತ್ತದೆ. ಕೆಲಸ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ವೃಷಭ ರಾಶಿಯವರಿಗೆ ಉತ್ತಮ ಕ್ಷಣಗಳನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವಂತಹ ಸಾಧ್ಯತೆ ಇರುತ್ತದೆ. ಆರ್ಥಿಕವಾಗಿ ಕೂಡ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಂತಹ ಸಮಯ ನಿಮಗೆ ಎದುರಾಗಿದ್ದು ಮಾತ್ರವಲ್ಲದೆ ಸಾಕಷ್ಟು ಆದಾಯವನ್ನು ಹೊಂದುವಂತಹ ಮೂಲಗಳು ಕೂಡ ತೆರೆದುಕೊಳ್ಳಲಿವೆ.

ತುಲಾ ರಾಶಿ(Shani Transit Effects on Libra) ಸಾಕಷ್ಟು ಸಮಯಗಳಿಂದ ನಡೆಯುತ್ತಿರುವಂತಹ ವಿವಾದಗಳು ಶನಿಯ ಕಾರಣದಿಂದಾಗಿ ಕಡಿಮೆಯಾಗಲಿದೆ. ನಿಮ್ಮ ಕೆಲಸ ಹಾಗೂ ಯಾವುದೇ ಕ್ಷೇತ್ರದಲ್ಲಿ ಇರುವಂತಹ ಶತ್ರುಗಳು ಈ ಸಂದರ್ಭದಲ್ಲಿ ನಿಮ್ಮ ವಿರುದ್ಧ ಸೋಲಲಿದ್ದಾರೆ. ಹಣದ ವ್ಯವಸ್ಥೆ ಕೂಡ ಈ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಸಿಗಲಿದ್ದು ಜೀವನದಲ್ಲಿ ಪ್ರಮುಖವಾಗಿ ಬೇಕಾಗಿರುವಂತಹ ಶಾಂತಿ ನೆಮ್ಮದಿ ಕೂಡ ಈ ಸಂದರ್ಭದಲ್ಲಿ ನಿಮ್ಮದಾಗಲಿದೆ. ಅನಿರೀಕ್ಷಿತವಾಗಿ ಧನಾಗಮನ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ.

ಮಿಥುನ ರಾಶಿ(Shani Transit Effects on Gemini) ಸಾಕಷ್ಟು ಸಮಯಗಳಿಂದ ಹದಗೆಟ್ಟಿರುವಂತಹ ಮಿಥುನ ರಾಶಿಯವರ ಆರೋಗ್ಯ ಸರಿ ಹೊಂದಲಿದೆ. ಸಾಕಷ್ಟು ಸಮಯಗಳಿಂದ ನೀವು ಅಂದುಕೊಂಡಿರುವಂತಹ ಕೆಲಸಗಳು ಹಾಗೂ ನಿಮ್ಮ ಆಸೆಗಳು ಈ ಸಂದರ್ಭದಲ್ಲಿ ಈಡೇರಲಿವೆ. ಆರ್ಥಿಕ ಸಮಸ್ಯೆಗಳು ಕೂಡ ಸಾಕಷ್ಟು ಸಮಯಗಳ ನಂತರ ಈ ಸಂದರ್ಭದಲ್ಲಿ ಪರಿಹಾರ ಆಗಲಿದ್ದಃ ನಿಮ್ಮ ಕೈಯಲ್ಲಿ ಹಣ ಕೂಡ ಇರಲಿದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಪೂರ್ತಿ ಆಗಬೇಕಾಗಿರುವಂತಹ ನಿಮ್ಮ ಅರ್ಧಕ್ಕೆ ನಿಂತಿರುವ ಕೆಲಸಗಳು ಈ ಸಂದರ್ಭದಲ್ಲಿ ಪೂರ್ತಿಯಾಗಲಿವೆ.

ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ. Electric Scooter

ಸರ್ಕಾರವೇ ದುಡ್ಡು ಕೊಡುತ್ತೆ ಈ ಬಿಸಿನೆಸ್ ಮಾಡಿದ್ರೆ- ಸ್ವಂತ ಉದ್ಯಮಿ ಆಗಲು ಒಳ್ಳೆಯ ಅವಕಾಶ. – Business Idea

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್. Property Law