Mangala – Ketu Transit: ಮಂಗಳ, ಕೇತು ಸಂಯೋಗದಿಂದಾಗಿ ಈ 3 ರಾಶಿಗೆ ಲಾಭವೋ ಲಾಭ. ಯಾರೇ ಅಡ್ಡ ಬಂದರು ಗೆಲುವು ಇವರದ್ದೇ
Mangala – Ketu Transit Benefits on Zodiac Signs: Horoscope Predictions in Kannada.
Mangala – Ketu Transit Benefits on Zodiac Signs: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology ) ಪ್ರಕಾರ ನೋಡುವುದಾದರೆ ಮಂಗಳ ಗ್ರಹವನ್ನು ಶುಭಕರ ಗ್ರಹ ಅಥವಾ ಒಳ್ಳೆಯ ಕಾರಕ ಆಗುತ್ತಿದ್ದರೆ ಅದಕ್ಕೆ ಕಾರಣ ಮಂಗಳ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಕೇತು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಟ್ಟ ಪರಿಣಾಮಗಳ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಒಟ್ಟಾರೆಯಾಗಿ ವೈರಿಗಳೆ ಆಗಿದ್ರು ಕೂಡ ಈ ಎರಡು ಗ್ರಹಗಳು ಕೂಡ ಸಂಯೋಗಗೊಳ್ಳುತ್ತಿದ್ದಾವೆ. ಇದರಿಂದಾಗಿ ಮೂರು ರಾಶಿಯವರ ಮೇಲೆ ಶುಭ ಪರಿಣಾಮ ಕೂಡ ಬೀಳಲಿದ್ದು ಬನ್ನಿ ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿಯೋಣ.
ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್. –>> Get Loan
Mangala – Ketu Transit Benefits on Zodiac Signs: Horoscope Predictions in Kannada.
ಕನ್ಯಾ ರಾಶಿ(Mangala – Ketu Transit Predction on Virgo) ಇದಕ್ಕಿದ್ದಂತೆ ಕನ್ಯಾ ರಾಶಿಯವರ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿ ಹಾಗೂ ಹಣದ ಸುರಿಮಳೆ ಹರಿದು ಬರಲಿದೆ. ಎಂಥವರನ್ನು ಕೂಡ ಆಕರ್ಷಿಸುವಂತಹ ಮಾತುಗಾರಿಕೆ ನಿಮ್ಮ ಬಳಿ ಇರುತ್ತದೆ. ಈ ಮೂಲಕ ನೀವು ಸಾಕಷ್ಟು ಅವಕಾಶಗಳನ್ನು ಪಡೆಯುವಂತಹ ಸಾಧ್ಯತೆ ಹೆಚ್ಚಾಗಿದೆ. ಮಾರ್ಕೆಟಿಂಗ್ ಹಾಗೂ ಕ್ರಿಯೇಟಿವಿಟಿ ಕ್ಷೇತ್ರಗಳಲ್ಲಿ ಇರುವವರಿಗೆ ದೊಡ್ಡ ಮಟ್ಟದಲ್ಲಿ ಲಾಭವನ್ನು ಉಂಟು ಮಾಡುವಂತಹ ಅವಕಾಶಗಳು ದೊರಕುತ್ತದೆ. ಉತ್ತಮವಾದ ಜೀವನಶೈಲಿಯನ್ನು ಕೂಡ ನೀವು ಹೊಂದಲು ಸಾಧ್ಯವಿದೆ.
ತುಲಾ ರಾಶಿ(Mangala – Ketu Transit Predction on Libra) ನಿಮ್ಮ ಪ್ರತಿ ಜೀವನದಲ್ಲಿ ನೀವು ಬೇಕೆಂದಿರುವಂತಹ ಅವಕಾಶಗಳನ್ನು ಅಥವಾ ಬೇರೆ ಬೇರೆ ರೀತಿಯ ವಿಚಾರಗಳನ್ನು ಪಡೆದುಕೊಳ್ಳುವಂತಹ ಸಂದರ್ಭ ಕೂಡ ಸೃಷ್ಟಿಯಾಗಲಿದೆ. ಸಾಕಷ್ಟು ವರ್ಷಗಳಿಂದಲೂ ಕೂಡ ನೀವು ಖರೀದಿ ಮಾಡಬೇಕೆಂದು ಅಂದುಕೊಂಡಿರುವಂತಹ ಆಸ್ತಿ ಮನೆ ಹಾಗೂ ಹೊಸ ವಾಹನಗಳನ್ನು ಕೂಡ ಖರೀದಿ ಮಾಡುವಂತಹ ಯೋಗ ಕೂಡಿ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಆಗುವಂತಹ ದೊಡ್ಡ ಮಟ್ಟದ ಬದಲಾವಣೆಯ ಕಾರಣದಿಂದಾಗಿ ನೀವು ಜೀವನದಲ್ಲಿ ನಿಮ್ಮ ಉನ್ನತವಾದ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಕೂಡ ಉದ್ಯೋಗದ ಅವಕಾಶ ಸಿಗುತ್ತದೆ.
ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ.. Electric Scooter
ಕುಂಭ ರಾಶಿ(Mangala – Ketu Transit Predction on Aquarius) ಕೆಲಸ ಮಾಡುತ್ತಿರುವವರಿಗೆ ಸಂಬಳ ಹಾಗೂ ಪ್ರಮೋಷನ್ ಸೇರಿದಂತೆ ಅವರು ಬಯಸುವಂತಹ ಪ್ರತಿಯೊಂದು ಸೌಲಭ್ಯಗಳು ಕೂಡ ದೊರಕಲಿವೆ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ವ್ಯಾಪಾರ ಮಾಡುವಂತಹ ಚಿಕ್ಕಪುಟ್ಟ ವ್ಯಾಪಾರಿಗಳಿಗೂ ಸೇರಿದಂತೆ ದೊಡ್ಡ ವ್ಯಾಪಾರಿಗಳಿಗೆ ಕೂಡ ಲಾಭದ ರುಚಿ ಸಿಗಲಿದೆ. ನಿಮ್ಮ ಒಲವು ಧಾರ್ಮಿಕತೆಯ ಬಗ್ಗೆ ಹೆಚ್ಚಾಗಿ ಹಾಗೂ ನಿಮ್ಮ ಮನೆಯಲ್ಲಿ ನಡೆಯುವಂತಹ ಶುಭ ಹಾಗು ಪವಿತ್ರ ಕಾರ್ಯಗಳು ಕೂಡ ನೀವು ಕಾರಣಿಕರ್ತರಾಗುತ್ತಿರಿ. ನಿಮ್ಮ ಕುಟುಂಬದಲ್ಲಿ ಶಾಂತಿ ಸುಖ ನೆಮ್ಮದಿ ನೆಲೆಸಲಿದೆ.
ಈ ಮೇಲೆ ಹೇಳಿರುವುದು ಅದೃಷ್ಟವಂತ ರಾಶಿ ಅವರ ಬಗ್ಗೆ ಇನ್ನು ಇದರಿಂದಾಗಿ ದುರದೃಷ್ಟ ಪರಿಣಾಮ ಬೀರುವ ಉಳಿದ ರಾಶಿಗಳು ಕೂಡ ಇದ್ದಾರೆ ಆ ಸಂದರ್ಭದಲ್ಲಿ ಅವರು ಓಂ ಬ್ಭ್ರೀಂ ಭ್ರೂಂ ಸ್ವಾ ರಾಹವೇ ನಮಃ ಮಂತ್ರವನ್ನು ಪ್ರತಿದಿನ ಹೇಳಿಕೊಂಡರು ಸಾಕು ನೀವು ಪ್ರತಿಯೊಂದು ಕಷ್ಟಗಳಿಂದಲೂ ಕೂಡ ಹೊರ ಬರುತ್ತೀರಿ ಹಾಗೂ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಪ್ರತಿದಿನ ಶಿವನ(Lord Shiva) ನಾಮಸ್ಮರಣೆ ಮಾಡುವುದನ್ನ ಮರೆಯಬೇಡಿ ಹಾಗೂ ಶಿವನ ಪೂಜೆಯನ್ನು ಮಾಡುವುದನ್ನು ಕೂಡ ಮರೆಯಬೇಡಿ.