Horoscope: ಆಯಿತು ಆಯಿತು ಶುರುವಾಯ್ತು ಅದೃಷ್ಟ- ಇನ್ನು 540 ದಿನ ಈ ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ. ಹೆಜ್ಜೆ ಇಟ್ಟರೆ ಗೆಲುವು ಖಚಿತ.
Horoscope Predictions in Kannada – Rahu transit effects on zodiac signs.
Horoscope: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರಬಹುದು ಜ್ಯೋತಿಷ್ಯ ಶಾಸ್ತ್ರದ(astrology) ಪ್ರಕಾರ ಒಂದು ಗ್ರಹದ ರಾಶಿ ಬದಲಾವಣೆ ಎನ್ನುವುದು ಇರುವಂತಹ 12 ರಾಶಿಗಳ ಮೇಲೆ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದೇ ರೀತಿ ಈಗ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಇದೇ ಅಕ್ಟೋಬರ್ 30 ನೇ ತಾರೀಖಿನಂದು ರಾಹು ಗ್ರಹ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ ಎಂಬುದಾಗಿ ತಿಳಿದು ಬರುತ್ತದೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಮಾತನಾಡಲು ಹೊರಟಿರುವುದು ಇದೇ ಬದಲಾವಣೆಯಿಂದಾಗಿ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಸಿಗಲಿದೆ ಎನ್ನುವುದರ ಬಗ್ಗೆ.
Horoscope Predictions in Kannada – Rahu transit effects on zodiac signs.
ರಾಹುವಿನ ಈ ರಾಶಿ ಬದಲಾವಣೆಯಿಂದಾಗಿ ಅಕ್ಟೋಬರ್ 30 ರಿಂದ ಪ್ರಾರಂಭವಾಗಿ ಒಂದೂವರೆ ವರ್ಷಗಳ ಕಾಲ ಈ ಬದಲಾವಣೆ ಎನ್ನುವುದು ಮೂರು ರಾಶಿಯವರಿಗೆ ಅದೃಷ್ಟವನ್ನು ನೀಡಲಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇವತ್ತಿನ ಲೇಖನಿಯಲ್ಲಿ ಆ ಮೂರು ಅದೃಷ್ಟವಂತ ರಾಶಿಯವರು(zodiac signs) ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.
ವೃಷಭ ರಾಶಿ(Horoscope Predictions on Taurus) ಈ ಸಂದರ್ಭದಲ್ಲಿ ಉಂಟಾಗುವಂತಹ ರಾಜ ಯೋಗದಿಂದಾಗಿ ವೃಷಭ ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಮಾಡಬೇಕೆಂದಿರುವಂತಹ ಕೆಲಸವನ್ನು ಸಂಪೂರ್ಣ ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕೂಡ ತಮ್ಮದೇ ಆದಂತಹ ಕೆಲಸ ಅಥವಾ ವ್ಯಾಪಾರವನ್ನು ಮಾಡುತ್ತಿರುವಂತಹ ವೃಷಭ ರಾಶಿಯವರಿಗೆ ಇದು ಶುಭ ಸಮಯ ಆಗಿರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ವೃಷಭ ರಾಶಿಯವರಿಗೆ ಖಂಡಿತವಾಗಿ ಚುನಾವಣೆಯಲ್ಲಿ ಈ ಬಾರಿ ಉತ್ತಮವಾಗಿ ಗುರುತಿಸಿಕೊಳ್ಳುವಂತಹ ಅವಕಾಶ ಸಿಗಲಿದೆ. ಕೆಲಸದ ಮೇಲೆ ವಿದೇಶಿ ಪ್ರವಾಸ ಮಾಡುವಂತಹ ಸಾಧ್ಯತೆ ಕೂಡ ಇರುತ್ತೆ.
ಕನ್ಯಾ ರಾಶಿ(Horoscope Predictions on Virgo) ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಕನ್ಯ ರಾಶಿಯವರು ದೊಡ್ಡ ಮಟ್ಟದಲ್ಲಿ ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಈ ರಾಜಯೋಗದ ಸಂದರ್ಭದಲ್ಲಿ ಖಂಡಿತವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನಿರೀಕ್ಷಿತವಾಗಿ ಹಣ ಸಿಗುವಂತಹ ಸಾಧ್ಯತೆ ಇದೆ. ಸಾಕಷ್ಟು ಸಮಯಗಳಿಂದ ಕನ್ಯಾ ರಾಶಿಯವರನ್ನು ಕಾಡುತ್ತಿರುವಂತಹ ಕಷ್ಟಗಳು ಮಾಯವಾಗಲಿವೆ ಹಾಗೂ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಂಪೂರ್ಣವಾಗಿ ನೆಲೆಸಲಿದೆ. ಮುಂದೆ ಬರುವಂತಹ ಒಂದುವರೆ ವರ್ಷಗಳು ಖಂಡಿತವಾಗಿ ಕನ್ಯಾ ರಾಶಿಯವರಿಗೆ ಶುಭ ಫಲವನ್ನು ತರಲಿದೆ.
ವೃಶ್ಚಿಕ ರಾಶಿ(Horoscope Predictions on Scorpion) ಮುಂದಿನ ವರ್ಷದ ಒಳಗಾಗಿ ಕೆಲವೊಂದು ಪ್ರಮುಖ ಕೆಲಸಗಳಿಗಾಗಿ ವೃಶ್ಚಿಕ ರಾಶಿಯವರು ವಿದೇಶಿ ಪ್ರಯಾಣ ಮಾಡುವಂತಹ ಸಾಧ್ಯತೆ ಇರುತ್ತದೆ. ವೃಶ್ಚಿಕ ರಾಶಿಯವರ ಮಕ್ಕಳಿಂದ ಉತ್ತಮವಾದ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ನಿಮಗೆ ಪ್ರಮೋಷನ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತದೆ. ವ್ಯಾಪಾರದಲ್ಲಿ ನೀವು ಕೈಮುಟ್ಟಿದ್ದೆಲ್ಲ ಚಿನ್ನ ಅಂತ ಹೇಳಬಹುದು. ಇವುಗಳೆ ಮಿತ್ರರೇ ಈ ವಿಶೇಷ ಯೋಗದಲ್ಲಿ ಒಂದುವರೆ ವರ್ಷಗಳ ಕಾಲ ಅದೃಷ್ಟವನ್ನು ಹೊಂದಲಿರುವಂತಹ ಅದೃಷ್ಟವಂತ 3 ರಾಶಿಯವರು.