LIC: ಕೇವಲ 2000 ರೂಪಾಯಿಯಂತೆ ಪಾವತಿಸಿ 43 ಲಕ್ಷ ರೂಪಾಯಿ ಪಡೆಯುವ LIC ಯೋಜನೆ.
LIC New Endowment Explained in Kannada- By Kannada news team
LIC: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಯಾರ ಜೀವನವೂ ಕೂಡ ಶಾಶ್ವತ ಅಲ್ಲ ಅನ್ನೋದನ್ನ ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಂಡಿದ್ದಾರೆ ಹೀಗಾಗಿ ಜೀವಿತ ಇರುವ ಸಂದರ್ಭದಲ್ಲಿ ತಮಗಾಗಿ ಹಾಗೂ ತಮ್ಮ ಕುಟುಂಬದವರಿಗಾಗಿ ಇಲ್ಲವೇ ಮರಣ ನಂತರ ತಮ್ಮ ಮನೆಯವರಿಗಾಗಿ ಆರ್ಥಿಕ ಸುರಕ್ಷತೆಯನ್ನು ನೀಡಲು ಪ್ರತಿಯೊಬ್ಬರೂ ಕೂಡ ಲೈಫ್ ಇನ್ಶೂರೆನ್ಸ್(Life Insurance) ಪಡೆದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಇನ್ಸೂರೆನ್ಸ್ ವಿಚಾರಕ್ಕೆ ಬಂದರೆ LIC ಸಂಸ್ಥೆ ತನ್ನಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ವಿಶೇಷ ಯೋಜನೆ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ವಿವರಣೆಯನ್ನು ನೀಡಲು ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನೆಯನ್ನು ಕೊನೆಯವರೆಗೂ ಮಿಸ್ ಮಾಡದೆ ಓದಿ.
LIC New Endowment Explained in Kannada- By Kannada news team
LIC New Endowment ಪ್ಲಾನ್ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಹ ವ್ಯಕ್ತಿಗಳ ವಯಸ್ಸು 8 ರಿಂದ 55 ವರ್ಷದ ಒಳಗೆ ಇರಬೇಕು ಎಂಬುದನ್ನು ಕೂಡ ಎಲ್ಐಸಿ ಸಂಸ್ಥೆ ನಿಗದಿಪಡಿಸಿದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಕನಿಷ್ಠಪಕ್ಷ ಒಂದು ಲಕ್ಷ ರೂಪಾಯಿಗಳ ವಿಮಾ ಯೋಜನೆಯನ್ನು ಮಾಡಲೇಬೇಕು ಎಂಬುದಾಗಿ ಕಡ್ಡಾಯವಾಗಿ ಹೇಳಲಾಗುತ್ತದೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
LIC ಪಾಲಿಸಿಯಲ್ಲಿ ಸಾಮಾನ್ಯವಾಗಿ ಕೆಲವು ನಿಯಮಗಳನ್ನು ಪರಿಪಾಲಿಸಬೇಕಾಗುತ್ತದೆ. ಅವುಗಳಲ್ಲಿ ಮೊದಲನೆಯದು ವಯಸ್ಸಿನ ನಿಯಮವಾಗಿರುತ್ತದೆ. ಪ್ರತಿಯೊಂದು ಯೋಜನೆಗಳಿಗೂ ಕೂಡ ಹೇಳಲಾಗಿರುವಂತಹ ನಿರ್ದಿಷ್ಟ ವಯಸ್ಸಿನ ಪರಿಧಿಯಲ್ಲಿ ಮಾತ್ರ ನೀವು ಹೂಡಿಕೆ ಮಾಡಲು ಸಾಧ್ಯ. ಇನ್ನು ಯೋಜನೆಯಲ್ಲಿ (LIC New Endowment) ಎಷ್ಟು ಹಣವನ್ನು ನೀವು ಇನ್ವೆಸ್ಟ್ ಮಾಡ್ತೀರೋ ಅದು ಕೂಡ ಮುಖ್ಯ ಆಗಿರುತ್ತೆ. ಈ ಪ್ರಮುಖ ವಿಚಾರಗಳ ಬಗ್ಗೆ ನೀವು ಪ್ರತಿಯೊಂದು ಯೋಜನೆಯ ಹೂಡಿಕೆ ಸಂದರ್ಭದಲ್ಲಿ ಕೂಡ ಪ್ರಮುಖವಾದ ಗಮನವನ್ನು ಇರಿಸಬೇಕಾಗುತ್ತದೆ. ಹೀಗಿದ್ದಲ್ಲಿ ಮಾತ್ರ ನಿಮ್ಮ ಹೂಡಿಕೆ ಅನ್ನುವುದು ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ನೀವು ಈ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ.
ಇದೇ ಎಲ್ ಐ ಸಿ ಪಾಲಿಸಿ(LIC Policy) ಯೋಜನೆ ಬಗ್ಗೆ ಮಾತನಾಡುವುದಾದರೆ 35 ವರ್ಷಗಳ ಅವಧಿಗೆ ನೀವು ಈ ಯೋಜನೆಯನ್ನು ಪಡೆದುಕೊಂಡಿದ್ದರೆ, ನಿಮ್ಮ ವಯಸ್ಸು 25 ಆಗಿದ್ದರೆ ಆ ಸಂದರ್ಭದಲ್ಲಿ ನೀವು 9 ಲಕ್ಷ ರೂಪಾಯಿಗಳ ಯೋಜನೆಯನ್ನ ಆಯ್ಕೆ ಮಾಡ್ತೀರಾ. ಆ ಸಂದರ್ಭದಲ್ಲಿ ಮೊದಲನೇ ವರ್ಷದಲ್ಲಿ ಪ್ರತಿ ತಿಂಗಳು ಕಟ್ಟುವಂತಹ ಹಣ 2046 ರೂಪಾಯಿಯಾಗಿರುತ್ತದೆ. ಅದಾದ ನಂತರ ವರ್ಷದಿಂದ ಮೆಚುರಿಟಿ ಮುಗಿಯುವವರೆಗೂ ಕೂಡ 2002 ರೂಪಾಯಿಯನ್ನು ಪ್ರತಿ ತಿಂಗಳು ಈ ಎಲ್ಐಸಿಯೋಜನೆಯಲ್ಲಿ ನೀವು ಪ್ರೀಮಿಯಂ ರೂಪದಲ್ಲಿ ಕಟ್ಟಿಕೊಂಡು ಹೋಗಬೇಕಾಗುತ್ತದೆ.
ಈ ಒಂಬತ್ತು ಲಕ್ಷ ರೂಪಾಯಿಗಳ ಎಲ್ಐಸಿ ಪಾಲಿಸಿಯಲ್ಲಿ ನೀವು 8,23, 052 ರೂಪಾಯಿಗಳನ್ನು ಕಟ್ಟಿರುತ್ತೀರಿ. ಅಂದರೆ ನೀವು ಈ ಯೋಜನೆಯನ್ನು ಪ್ರಾರಂಭಿಸಿ 35 ವರ್ಷಗಳ ನಂತರ ಮೆಚುರಿಟಿ ಆದಮೇಲೆ ಹಣವನ್ನು ತೆಗೆಯುವಾಗ ನಿಮಗೆ ಕೈಗೆ 43,87,500 ರೂಪಾಯಿ ಸಿಗುತ್ತದೆ. ಪ್ರತಿ ತಿಂಗಳು 2002 ರೂಪಾಯಿಗಳನ್ನು ಕಟ್ಟುವ ಮೂಲಕ ಯಾವ ರೀತಿಯ ದೊಡ್ಡ ಮಟ್ಟದ ರಿಟರ್ನ್ ಅನ್ನು ನೀವು ಪಡೆದುಕೊಂಡಿದ್ದೀರಿ ಎಂಬುದನ್ನು ಈ ಎಲ್ಐಸಿ ಪಾಲಿಸಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ನಿಮ್ಮವರಿಗಾಗಿ ನೀವು ಯಾವ ಮಟ್ಟದಲ್ಲಿ ಆರ್ಥಿಕ ಶಕ್ತಿಯನ್ನು ಬಿಟ್ಟು ಹೋಗಿದ್ದೀರಿ ಎಂಬುದನ್ನು ಕೂಡ ಈ ಮೂಲಕ ಬದುಕಿದ್ದಾಗಲೇ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ. ನಿಜಕ್ಕೂ ಕೂಡ ಇದೊಂದು ಲಾಭದಾಯಕ ಹೂಡಿಕೆ ಆಗಿದೆ ಅಂದರೆ ತಪ್ಪಾಗಲಾರದು.
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10