Kannada Horoscope: ಖಜಾನೆ ತುಂಬೋ ಸಮಯ- ಭೂಮಿ ಪುತ್ರ ಮಂಗಳ ದೇವನ ಕೃಪೆ ಸಿಗುವುದು ಮೂರು ರಾಶಿಗಳಿಗೆ ಮಾತ್ರ.
Kannada Horoscope Predictions on mangala graha transit. – Kannada Horoscope: ಖಜಾನೆ ತುಂಬೋ ಸಮಯ- ಭೂಮಿ ಪುತ್ರ ಮಂಗಳ ದೇವನ ಕೃಪೆ ಸಿಗುವುದು ಮೂರು ರಾಶಿಗಳಿಗೆ ಮಾತ್ರ.
Kannada Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಮಂಗಳನನ್ನು ಗ್ರಹಗಳ ಸೇನಾ ಸೇನಾಧಿಪತಿ ಎಂಬುದಾಗಿ ಕರೆಯಲಾಗುತ್ತದೆ. ಶುಭಕರ ಕೆಲಸಗಳನ್ನು ಕಾರಕ ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ. ಈಗ ಮಂಗಳ ಚಿತ್ರಾ ನಕ್ಷತ್ರಕ್ಕೆ ಕಾಲಿಡಲಿದ್ದು ಇದರಿಂದಾಗಿ ಧನ ಕುಬೇರ ಯೋಗ ಸೃಷ್ಟಿಯಾಗಲಿದ್ದು ಈ ಯೋಗವನ್ನು ಅನುಭವಿಸಲಿರುವಂತಹ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.
Kannada Horoscope Predictions on mangala graha transit.
ಮೇಷ ರಾಶಿ(Kannada Horoscope Predictions on Aries) ಮೇಷ ರಾಶಿಯವರು ಈ ಸಂದರ್ಭದಲ್ಲಿ ಆಸ್ತಿಪಾಸ್ತಿಯನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಕಷ್ಟು ವರ್ಷಗಳಿಂದ ನೀವು ಮಾಡುತ್ತಿರುವಂತಹ ಯೋಜನೆಗಳು ಈ ಸಂದರ್ಭದಲ್ಲಿ ಫಲಿಸಲಿದ್ದು ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಗತಿಗಳು ಕೂಡ ನಿಮಗೆ ಅನುಕೂಲಕರವಾಗಲಿವೆ. ಯಾವುದೇ ಕೆಲಸವನ್ನು ಮಾಡಬೇಕು ಅಥವಾ ಯಾವುದೇ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದರೆ ನೀವು ಹಣಕಾಸಿನ ವಿಚಾರಕ್ಕಾಗಿ ತಲೆ ಕೆಡಿಸಿಕೊಳ್ಳಬೇಕಾಗಿರುವ ಅಗತ್ಯವಿಲ್ಲ. ದೇವರ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲಿದೆ.
ಏನು ಕೆಲಸ ಮಾಡೋದು ಬೇಡ- ATM ಒಂದು ಸ್ಥಾಪಿಸಿ, ಅದೇ ನಿಮಗೆ ಕೈತುಂಬಾ ಹಣ ಕೊಡುತ್ತೆ. ನಿಮ್ಮ ಊರಿನಲ್ಲಿ ATM ಹಾಕೋದು ಹೇಗೆ ಗೊತ್ತೇ? ATM Business Idea
ಸಿಂಹ ರಾಶಿ(Kannada Horoscope Predictions on Leo) ಮಂಗಳನ ಸಂಪೂರ್ಣ ಅನುಗ್ರಹ ಸಿಂಹ ರಾಶಿಯವರ ಮೇಲಿರಲಿದೆ. ಸಾಕಷ್ಟು ಸಮಯಗಳಿಂದ ಸಿಗಬೇಕಾಗಿರುವಂತಹ ಪಿತ್ರಾರ್ಜಿತ ಆಸ್ತಿ, ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಸಿಗಲಿದೆ. ಕಾಂಪಿಟೇಟಿವ್ ಎಕ್ಸಾಮ್ಗಳಿಗೆ ತಯಾರಿಯನ್ನು ನಡೆಸಿಕೊಳ್ಳುತ್ತಿರುವ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಸಿಂಹ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ನಿರ್ಧಾರಗಳಲ್ಲಿ ಕೂಡ ಅವರ ಜೀವನ ಸಂಗಾತಿಯ ಸಪೋರ್ಟ್ ಹೆಚ್ಚಾಗಿರುತ್ತದೆ. ನೀವು ಮಾಡುವಂತ ಕೆಲಸದಿಂದಾಗಿ ಸಮಾಜದಲ್ಲಿ ನಿಮ್ಮ ಮೇಲೆ ಗೌರವ ಹಾಗೂ ಪ್ರೀತಿ ಎರಡು ಕೂಡ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಇರುವುದು ನಿಮಗೆ ಅದೃಷ್ಟದ ದಿನಗಳನ್ನು ತಂದು ಕೊಡಲಿದೆ.
ಧನು ರಾಶಿ(Kannada Horoscope Predictions on Sagittarius) ಮಂಗಳನ ಪ್ರಭಾವ ಎನ್ನುವುದು ಧನು ರಾಶಿಯವರ ಮೇಲೆ ಬೀರಲಿದ್ದು ಅವರಲ್ಲಿ ಸಾಕಷ್ಟು ಬೇರೆ ರೀತಿಯ ಅಂದ್ರೆ ಸಕಾರಾತ್ಮಕ ರೀತಿಯಲ್ಲಿ ಆತ್ಮವಿಶ್ವಾಸ ಹೆಚ್ಚುವುದು ಹಾಗೂ ಧೈರ್ಯದ ಹೆಚ್ಚಳದ ಬದಲಾವಣೆ ಕಂಡು ಬರಲಿದೆ. ನೀವು ಈಗ ಹೂಡಿಕೆಯಲ್ಲಿ ಹಣವನ್ನು ಇನ್ವೆಸ್ಟ್ ಮಾಡಿ ಖಂಡಿತವಾಗಿ ಮುಂದೊಂದು ದಿನ ನಿಮಗೆ ಕಷ್ಟದ ಸಂದರ್ಭದಲ್ಲಿ ಕೂಡ ಅದು ಮರುಭೂಮಿಯಲ್ಲಿ ನೀರು ಸಿಕ್ಕಿದಂತೆ ಲಾಭವನ್ನು ನೀಡುತ್ತದೆ. ಒಂದು ವೇಳೆ ನೀವು ಬುದ್ಯಮದಲ್ಲಿ ಇದ್ದರೆ ಖಂಡಿತವಾಗಿ ಈ ಸಂದರ್ಭದಲ್ಲಿ ಮಂಗಳನ ಆಶೀರ್ವಾದದಿಂದಾಗಿ ದೊಡ್ಡ ಡೀಲ್ ನಿಮಗೆ ಸಿಗಲಿದೆ. ಆರ್ಥಿಕವಾಗಿ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ನೀವು ಯಾವುದೇ ಅನುಮಾನವಿಲ್ಲದೆ ಪರಿಹರಿಸಿಕೊಳ್ಳಲಿದ್ದೀರಿ.
ಇವುಗಳೆ ಮಿತ್ರರೇ ಮಂಗಳ ದಿಂದಾಗಿ ಉಂಟಾಗಲಿರುವಂತಹ ಧನ ಕುಬೇರ ಯೋಗದಿಂದ ಅದೃಷ್ಟವನ್ನು ಪಡೆಯಲಿರುವಂತಹ ಮೂರು ಅದೃಷ್ಟವಂತ ರಾಶಿಯವರು. ಒಂದು ವೇಳೆ ನಿಮ್ಮ ರಾಶಿ ಕೂಡ ಈ ಮೂರು ರಾಶಿಗಳಲ್ಲಿ ಯಾವುದಾದರೂ ಒಂದು ಆಗಿದ್ರೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.