Surya Grahana Predictions: ಬರುತ್ತಿದೆ ಸೂರ್ಯ ಗ್ರಹಣ- ಈ 4 ರಾಶಿಗಳಿಗೆ ಕಷ್ಟವೋ ಕಷ್ಟ. ಈಗಲೇ ಎಚ್ಚೆತ್ತುಕೊಳ್ಳಿ.
Surya Grahana Predictions: Surya Grahana effects on Horoscope- These zodiac signs will get benefits from surya grahana.
Surya Grahana Predictions: ನಮಸ್ಕಾರ ಸ್ನೇಹಿತರೇ ಈ ವರ್ಷ ಬಹುತೇಕ ಸರ್ವರಿಗೂ ಕೂಡ ಸಮಾಧಾನಕರ ರೀತಿಯಲ್ಲಿ ಸಾಗಿದೆ ಎಂಬುದಾಗಿ ಭಾವಿಸುತ್ತೇವೆ. ಆದರೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ(Solar Eclipse) ಅಕ್ಟೋಬರ್ 14ರಂದು ನಡೆಯಲಿದೆ. ಹಾಗಾಗಿ ಈ ಸಂದರ್ಭದಲ್ಲಿ ನಾಲ್ಕು ರಾಶಿಯವರಿಗೆ ದುರದೃಷ್ಟಕರ ಪರಿಣಾಮಗಳು ಮೂಡುವಂತಹ ಸಾಧ್ಯತೆ ಇದ್ದು ಬನ್ನಿ ಆ ರಾಶಿಯವರು ಯಾರು ಹಾಗೂ ಅವರ ಜಾತಕದಲ್ಲಿ ಏನೆಲ್ಲ ನಡೆಯಲಿದೆ ಅನ್ನೋದನ್ನ ತಿಳಿದುಕೊಳ್ಳೋಣ.
Surya Grahana Predictions: Surya Grahana effects on Horoscope- These zodiac signs will get benefits from surya grahana.
ಮೇಷ ರಾಶಿ(Surya Grahana Predictions on Aries) ಈ ಸೂರ್ಯ ಗ್ರಹಣ ಸಂದರ್ಭ ಎನ್ನುವುದು ಮೇಷ ರಾಶಿಯವರಿಗೆ ಸಾಕಷ್ಟು ಕಷ್ಟಗಳು ಎದುರಾಗಲಿವೆ. ಕೆಲಸದಲ್ಲಿ ಕೂಡ ಸಾಕಷ್ಟು ತೊಂದರೆಗಳು ನಿಮಗೆ ಕಂಡು ಬರಲಿವೆ. ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಏನೆಂದರೆ ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಹಣದ ಸಮಸ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಂಡು ಬರಲಿದ್ದು ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಈ ಸಮಯ ಮೇಷ ರಾಶಿಯವರಿಗೆ ಸಂಪೂರ್ಣವಾಗಿ ಕೆಟ್ಟ ಗಳಿಗೆ ಆಗಿರುತ್ತದೆ ಹೀಗಾಗಿ ಇಂತಹ ಸಂದರ್ಭದಲ್ಲಿ ಯಾವುದೇ ಕೆಲಸವನ್ನು ಕೂಡ ಪ್ರಾರಂಭಿಸುವುದು ಒಳ್ಳೆಯದಲ್ಲ.
ಏನು ಕೆಲಸ ಮಾಡೋದು ಬೇಡ- ATM ಒಂದು ಸ್ಥಾಪಿಸಿ, ಅದೇ ನಿಮಗೆ ಕೈತುಂಬಾ ಹಣ ಕೊಡುತ್ತೆ. ನಿಮ್ಮ ಊರಿನಲ್ಲಿ ATM ಹಾಕೋದು ಹೇಗೆ ಗೊತ್ತೇ? ATM Business Idea
ಸಿಂಹ ರಾಶಿ(Surya Grahana Predictions on Leo) ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಅಂದರೆ ಸೂರ್ಯಗ್ರಹಣದ ಸಂದರ್ಭದಲ್ಲಿ ಎಷ್ಟೇ ದುಡಿದರು ಕೂಡ ಅದು ಅವರ ಖರ್ಚಿಗೆ ಹೋಗುತ್ತದೆ. ಹೀಗಾಗಿ ಹೆಚ್ಚಾದ ಖರ್ಚು ಎನ್ನುವುದು ನಿಮ್ಮ ಆದಾಯವನ್ನು ಸಂಪೂರ್ಣವಾಗಿ ಪೋಲು ಮಾಡುತ್ತದೆ. ಖರ್ಚಿನ ಮೇಲೆ ಸಂಪೂರ್ಣವಾದ ನಿಗವಹಿಸಿ. ಆರ್ಥಿಕ ಸಮಸ್ಯೆ ಎನ್ನುವುದು ನಿಮ್ಮನ್ನು ಮಾನಸಿಕ ಒತ್ತಡಕ್ಕೆ ಕೂಡ ತಳ್ಳಬಹುದಾದಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಹಣವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಖರ್ಚು ಮಾಡಿ ಹಾಗೂ ನಿಮ್ಮ ಮನಸ್ಸಿಗೆ ಹಾನಿ ಉಂಟು ಮಾಡುವಂತಹ ಯಾವುದೇ ವಿಚಾರಗಳನ್ನು ಕೂಡ ಹೆಚ್ಚಾಗಿ ಯೋಚಿಸಲು ಹೋಗಬೇಡಿ. ಶುಭ ಕಾರ್ಯಗಳಿಗೆ ಬ್ರೇಕ್ ಹಾಕಿ ಹಾಗೂ ಆದಷ್ಟು ಈ ಗಳಿಗೆಯಿಂದ ಹೊರಬರುವುದಕ್ಕೆ ಶಾಂತ ರೀತಿಯಲ್ಲಿ ಪ್ರಯತ್ನಿಸಿ.
ಕನ್ಯಾ ರಾಶಿ(Surya Grahana Predictions on Virgo) ಈ ವರ್ಷದ ಕೊನೆಯ ಸೂರ್ಯ ಗ್ರಹಣದ ಸಂದರ್ಭದಲ್ಲಿ ಕನ್ಯಾ ರಾಶಿಯವರು ಬೇಡದೆ ಇದ್ದರೂ ಕೂಡ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿ ಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಸಮಸ್ಯೆಗಳು ಅವರನ್ನೇ ಹುಡುಕಿಕೊಂಡು ಬಂದು ಅವರ ಕೆಲಸಗಳನ್ನೆಲ ಹಾಳು ಮಾಡುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಸಮಯ ಸಂಪೂರ್ಣವಾಗಿ ಹಾಳಾಗಿರುತ್ತದೆ ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ನಿಮಗೆ ಸಂಬಂಧಪಡದೇ ಇರುವಂತಹ ಯಾವುದೇ ಸಮಸ್ಯೆಗಳಿಗೂ ಕೂಡ ಮೂಗು ತೂರಿಸುವುದಕ್ಕೆ ಹೋಗಬೇಡಿ. ನೀವು ಈ ಸಂದರ್ಭದಲ್ಲಿ ಯಾವುದೇ ವಾದ ವಿವಾದಗಳಿಗೂ ಹೋದರು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ನಿಮಗೆ ಸಂಬಂಧಪಟ್ಟ ಇರುವಂತಹ ಯಾವುದೇ ವಿಚಾರಗಳಿಗೂ ಕೂಡ ನಿಮ್ಮ ಅಭಿಪ್ರಾಯಗಳನ್ನು ನೀಡುವುದು ಅಥವಾ ನಿಮ್ಮ ವಕಾಲತ್ತನ್ನು ವಹಿಸುವಂತಹ ಕೆಲಸವನ್ನು ಮಾಡಲು ಹೋಗಬೇಡಿ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ತುಲಾ ರಾಶಿ(Surya Grahana Predictions on Libra) ಸೂರ್ಯ ಗ್ರಹಣದ ಕೆಟ್ಟ ಪರಿಣಾಮ ಎನ್ನುವುದು ನೇರವಾಗಿ ತುಲಾ ರಾಶಿಯವರ ಮಾನಸಿಕ ಸ್ಥಿತಿಯ ಮೇಲೆ ಬೀರುತ್ತದೆ ಹಾಗೂ ಇದರಿಂದಾಗಿ ಅವರ ಮಾನಸಿಕ ನೆಮ್ಮದಿ ಅನ್ನುವುದು ಸಾಕಷ್ಟು ಸಮಯಗಳವರೆಗೂ ಕೂಡ ಹದಗೆಡುವಂತಹ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತುಲಾ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ಜಾಗರೂಕರಾಗಿ ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದು. ಯಾವುದೇ ಶುಭ ಕಾರ್ಯ ಕೂಡ ಇದು ಒಳ್ಳೆಯ ಸಮಯ ಅಲ್ಲಾ ಹೀಗಾಗಿ ಯಾವುದಾದರೂ ಹೊಸ ವ್ಯಾಪಾರ ಅಥವಾ ಕೆಲಸ ಪ್ರಾರಂಭ ಮಾಡೋದಿದ್ರೆ ಮುಂದಕ್ಕೆ ಹಾಕುವುದು ಒಳ್ಳೆಯದು. ಇವುಗಳೇ ಮಿತ್ರರೇ ಈ ವರ್ಷದ ಕೊನೆಯ ಸೂರ್ಯ ಗ್ರಹಣದ ಸಂದರ್ಭದಲ್ಲಿ ದುರದೃಷ್ಟವನ್ನು ಹೊಂದಲಿರುವ ರಾಶಿಗಳು ಹೀಗಾಗಿ ನೀವು ಕೂಡ ಇದರಲ್ಲಿದ್ದರೆ ಸ್ವಲ್ಪ ಪ್ರಮಾಣದಲ್ಲಿ ದೇವರ ಪೂಜೆ ನಿಯಮಿತವಾಗಿ ಮಾಡಿ ಹಾಗೂ ಜಾಗರೂಕರಾಗಿರಿ.