Shukra Transit Horoscope: ಸಿಂಹ ರಾಶಿಗೆ ಕಾಲಿಟ್ಟ ಶುಕ್ರ. ಈ ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ.
Shukra Transit Horoscope predictions on Zodiac signs explained in Kannada By kannada news team.
Shukra Transit Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಒಂದು ಗ್ರಹ ಇನ್ನೊಂದು ರಾಶಿಗೆ ಕಾಲಿಟ್ಟ ಸಂದರ್ಭದಲ್ಲಿ ಅದರ ಪರಿಣಾಮ ಪ್ರತಿಯೊಂದು ರಾಶಿಗಳ ಮೇಲೆ ಅಂದರೆ ದ್ವಾದಶ ರಾಶಿಗಳ ಮೇಲೆ ಬೀರುತ್ತದೆ. ಆದರೆ ಕೆಲವೇ ಕೆಲವು ರಾಶಿಗಳ ಮೇಲೆ ಮಾತ್ರ ಶುಭ ಪರಿಣಾಮ ಬೀರುತ್ತದೆ. ಹಾಗಿದ್ರೆ ಬನ್ನಿ ಅಕ್ಟೋಬರ್ ಎರಡರಂದು ಶುಕ್ರ ಸಿಂಹ ರಾಶಿಗೆ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ನಾಲ್ಕು ರಾಶಿಯವರಿಗೆ ಶುಭ ಲಾಭ ಉಂಟಾಗಲಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಹಾಗಿದ್ರೆ ಬನ್ನಿ ಆ ನಾಲ್ಕು ಅದೃಷ್ಟವಂತ ರಾಶಿಯವರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Shukra Transit Horoscope predictions on Zodiac signs explained in Kannada By kannada news team.
ತುಲಾ ರಾಶಿ(Shukra Transit Horoscope predictions on Libro) ಶುಕ್ರನ ಈ ರಾಶಿ ಬದಲಾವಣೆ ತುಲಾ ರಾಶಿಯವರಿಗೆ ಸಾಕಷ್ಟು ಸಂಪತ್ತನ್ನು ಕೈಗೆ ಸಿಗುವಂತೆ ಮಾಡುತ್ತದೆ. ಯಾವುದೇ ಕೆಲಸ ಮಾಡಲಿ ಎಂತಹ ಕಠಿಣ ಪರಿಸ್ಥಿತಿಯೇ ನಿಮ್ಮ ಮುಂದೆ ಬರಲಿ ಅದೃಷ್ಟ ನಿಮ್ಮ ಜೊತೆಗೆ ಇರಲಿದ್ದು ಯಾವುದೇ ಪರಿಸ್ಥಿತಿಯನ್ನು ಕೂಡ ಗೆದ್ದು ಬರುವಂತಹ ಸಾಮರ್ಥ್ಯವನ್ನು ನೀವು ಹೊಂದಲಿದ್ದೀರಿ. ನಿಮ್ಮ ಕೆಲಸದ ಮೇಲಿನ ಪರಿಶ್ರಮ ಹಾಗೂ ವಿಶೇಷ ಆಸಕ್ತಿ ಎನ್ನುವುದು ಸಮಾಜದಲ್ಲಿ ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುವಂತಹ ಸಹಾಯ ಮಾಡುತ್ತದೆ. ಸಮಾಜದಲ್ಲಿ ನಿಮ್ಮ ಮೇಲೆ ಇರುವಂತಹ ಗೌರವ ಕೂಡ ಜನರಲ್ಲಿ ಗಣನೀಯವಾಗಿ ಹೆಚ್ಚಾಗಲಿದೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ಕರ್ಕ ರಾಶಿ(Shukra Transit Horoscope predictions on Cancer) ಕರ್ಕ ರಾಶಿಯವರಿಗೆ ಈ ಸಂದರ್ಭದಲ್ಲಿ ಆದಾಯವನ್ನು ಗಳಿಸುವಂತಹ ಸಾಕಷ್ಟು ಮೂಲಗಳು ತೆರೆದುಕೊಳ್ಳಲಿದ್ದು ಹಣ ಸಾಕಷ್ಟು ಮೂಲಗಳಿಂದ ಕರ್ಕರಾಶಿಯವರಿಗೆ ಹರಿದು ಬರಲಿದೆ. ಜೀವನದಲ್ಲಿ ಈ ಸಂದರ್ಭದಲ್ಲಿ ಕರ್ಕ ರಾಶಿಯವರು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಇವರ ಕೈಗೆ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ರೀತಿಯಲ್ಲಿ ಗೆಲುವು ಮಾತ್ರ ಸಿಗಲಿದೆ.
ವೃಶ್ಚಿಕ ರಾಶಿ(Shukra Transit Horoscope predictions on Scorpion) ವೃಶ್ಚಿಕ ರಾಶಿಯವರಿಗೆ ಮಾಡುವಂತಹ ವ್ಯಾಪಾರದಲ್ಲಿ ಲಾಭ ಕಟ್ಟಿಟ್ಟ ಬುದ್ಧಿಯಾಗಿದ್ದು ಮುಂದಿನ ದಿನಗಳಲ್ಲಿ ನೀವು ನಿಮ್ಮ ವ್ಯಾಪಾರವನ್ನು ದೊಡ್ಡಮಟ್ಟಿಗೆ ವಿಸ್ತರಿಸುವ ಆಯ್ಕೆಯನ್ನು ಕೂಡ ಮಾಡಬಹುದಾಗಿದೆ. ಕೆಲಸದ ವಿಚಾರಕ್ಕೆ ಬಂದರೆ ಕೂಡ ಪ್ರಮೋಷನ್ ಸಂಬಳದಲ್ಲಿ ಹೆಚ್ಚಳ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಕೂಡ ವೃಶ್ಚಿಕ ರಾಶಿ ಅವರಿಗೆ ಸಿಗಲಿದೆ. ಯಾವತ್ತೂ ಕೂಡ ಆರೋಗ್ಯದ ಬಗ್ಗೆ ಗಮನ ನೀಡಿ ಹಾಗೂ ಕಷ್ಟಪಟ್ಟು ಕೆಲಸ ಮಾಡಿ ಖಂಡಿತವಾಗಿ ನೀವು ಜೀವನದಲ್ಲಿ ಅಂದುಕೊಂಡಿರುವಂತಹ ಗುರಿಯನ್ನು ಸಾಧಿಸುವುದನ್ನು ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ. ವೃಶಿಕ ರಾಶಿಯವರು ಈ ಸಂದರ್ಭದಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವು ಹಾಗೂ ಅದೃಷ್ಟ ಅವರ ಬೆನ್ನ ಹಿಂದೆ ನಿಲ್ಲಲ್ಲಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿರುವ ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಕೂಡ ಶುಭ ನ್ಯೂಸ್ ಕಂಡು ಬರಲಿದೆ.
ಧನು ರಾಶಿ(Shukra Transit Horoscope predictions on Sagittarius) ಧನು ರಾಶಿಯವರು ಯಾವುದೇ ಕೆಲಸ ಮಾಡಲಿ ಶುಕ್ರನ ಶುಭವಾದ ಆಶೀರ್ವಾದ ಖಂಡಿತವಾಗಿ ಇದ್ದೇ ಇರುತ್ತದೆ ಹಾಗೂ ಅವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಅವರ ಜೀವನವನ್ನು ಇನ್ನಷ್ಟು ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗಲಿದ್ದು ವ್ಯಾಪಾರಸ್ಥರು ಕೂಡ ಲಾಭವನ್ನು ಸಂಪಾದಿಸಲಿದ್ದಾರೆ. ಇದಕ್ಕಿದ್ದಂತೆ ಸಾಕಷ್ಟು ಸಮಯಗಳಿಂದ ನಿಮ್ಮ ಕೈ ಸೇರಬೇಕಾಗಿರುವಂತಹ ಹಣ ನಿಮ್ಮ ಕೈಗೆ ಬಂದು ಸಿಗಲಿದ್ದು ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗಲಿದೆ. ಶುಕ್ರ ಸಂಕ್ರಮಣದಿಂದಾಗಿ ಲಾಭವನ್ನು ಪಡೆಯಲಿರುವಂತಹ ಅದೃಷ್ಟವಂತ ನಾಲ್ಕು ರಾಶಿಯವರು ಇವರುಗಳೇ ಆಗಿದ್ದಾರೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.