Mahindra Marazzo 2023: ಇನ್ನೋವಾಗಿಂತ ದೊಡ್ಡದು- ಮೈಲೇಜ್ ಮಾತ್ರ ಜಾಸ್ತಿ. ಹೊಸ ಮಹಿಂದ್ರಾ ಕಾರಿನ ಸಂಪೂರ್ಣ ಡೀಟೇಲ್ಸ್, ಬೆಲೆ ಹಾಗೂ ಫೋಟೋ.
Mahindra Marazzo SUV Models, Price, Specification & Features explained by Kannada automobile news team – Karunaada vaani
Mahindra Marazzo 2023: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ MUV ಸೆಗ್ಮೆಂಟಿನ ಕಾರುಗಳ ಪಾಪ್ಯುಲಾರಿಟಿ ಹೆಚ್ಚಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಫ್ಯಾಮಿಲಿ ಕಾರ್ ಗಳನ್ನು ಖರೀದಿಸುವಂತಹ ಪ್ರತಿಯೊಬ್ಬರೂ ಕೂಡ ಇದೇ ಸೆಗ್ಮೆಂಟ್ನಲ್ಲಿ ಇರುವಂತಹ ಕಾರುಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಟೊಯೋಟಾ ಸಂಸ್ಥೆಯ Innova ಕಾರ್ ಕೂಡ ಇದೇ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಅದಕ್ಕಿಂತಲೂ ಈಗ ಮಹಿಂದ್ರ(Mahindra) ಸಂಸ್ಥೆಯ ಮತ್ತೊಂದು ಹೊಸ ಕಾರ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಆ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನಿಯಲ್ಲಿ ಪಡೆದುಕೊಳ್ಳೋಣ ಬನ್ನಿ.
Mahindra Marazzo SUV Models, Price, Specification & Features explained by Kannada automobile news team – Karunaada vaani
ಹೌದು ಗೆಳೆಯರೇ Mahindra Marazzo ಕಾರಿನ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ದೂರದ ಪ್ರಯಾಣಕ್ಕಾಗಿ ಖಂಡಿತವಾಗಿ ಈ ಕಾರ್ಯ ನಿಮಗೆ ಅತ್ಯಂತ ಪರ್ಫೆಕ್ಟ್ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತದೆ. ಪವರ್ಫುಲ್ ಇಂಜಿನ್ ಹಾಗೂ ಸ್ಪೇಸ್ ಸೇರಿದಂತೆ ಸಾಕಷ್ಟು ವಿಚಾರಗಳಿಗಾಗಿ ಈ ಕಾರು ಖರೀದಿದಾರರಿಗೆ ಫೇವರೆಟ್ ಆಗಿ ಕಾಣಿಸಿಕೊಳ್ಳುತ್ತದೆ. ಹಾಗಿದ್ದರೆ ಬನ್ನಿ, ಯಾವೆಲ್ಲಾ ಫೀಚರ್ಸ್ ಗಳು ಈ ಕಾರನ್ನು ವಿಶೇಷವನ್ನಾಗಿ ಮಾಡುತ್ತವೆ ಎಂಬುದನ್ನು ತಿಳಿಯೋಣ.
ಮನೆಗೆ, ಮದುವೆಗೆ, ಓದಿಗೆ ಮುಂದೆ 99.9 ಲಕ್ಷ ಒಟ್ಟಿಗೆ ಬೇಕು ಎಂದರೆ, ಇಂದೇ ಈ ಚಿಕ್ಕ ಕೆಲಸ ಮಾಡಿ. –> Best Investment Scheme
Mahindra Marazzo ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ಡೀಸೆಲ್ ಇಂಜಿನ್ ಅನ್ನು ಇದರಲ್ಲಿ ಕಾಣಬಹುದಾಗಿದೆ. 120.9 Bhp ಪವರ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಈ ಇಂಜಿನ್ ಹೊಂದಿದೆ. ಪ್ರತಿ ಲೀಟರ್ ಇಂಧನದ ಮೇಲೆ 18 ರಿಂದ 22 ಕಿಲೋಮೀಟರ್ ಮೈಲೇಜ್ ಅನ್ನು ಈ ಕಾರು ನೀಡಲಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಗಳ ಜೊತೆಗೆ ನೀವು ಇದನ್ನು ಮ್ಯಾನ್ ವಾಲ್ ಟ್ರಾನ್ಸ್ ಮಿಷನ್ ಜೊತೆಗೆ ನೀವು ಪಡೆದುಕೊಳ್ಳಬಹುದಾಗಿದೆ. ಇಂಜಿನ್ ಪವರ್ಫುಲ್ ಪರ್ಫಾರ್ಮೆನ್ಸ್ ಮಟ್ಟಿಗೆ ನೀವು ಯಾವುದೇ ಅನುಮಾನವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.
Mahindra Marazzo ಕಾರಿನ ಸುರಕ್ಷತೆಯ ವಿಚಾರ ಕೂಡ ಇಲ್ಲಿ ಪ್ರತಿಯೊಬ್ಬರು ಗಮನ ವಹಿಸ ಬೇಕಾಗಿರುತ್ತದೆ. ಸುರಕ್ಷತಾ ಕ್ರಮಗಳ ವಿಚಾರದಲ್ಲಿ. ABS, ಪಾರ್ಕಿಂಗ್ ಸೆನ್ಸಾರ್, EBD ಗಳಂತಹ ಸುರಕ್ಷತಾ ಕ್ರಮಗಳನ್ನು ಕೂಡ ನೀವು ಈ ಕಾರ್ ನಲ್ಲಿ ಕಾಣಬಹುದಾಗಿದೆ. 10.6 ಇಂಚುಗಳ ಇಂಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ನೀವು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. Hight Adjustable Driver Seat, ಕೀಲೆಸ್ ಎಂಟ್ರಿ, ಹೋಂ ಹೆಡ್ ಲ್ಯಾಂಪ್, USB ಚಾರ್ಜಿಂಗ್ ಪೋರ್ಟ್ ಹಾಗೂ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
Mahindra Marazzo ಕಾರಿನ ಟೀಚರ್ಸ್ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡಿದ್ದೀರಿ ಹಾಗಿದ್ದರೆ ಖಂಡಿತವಾಗಿ ನೀವು ಇದರ ಬೆಲೆಯನ್ನು ಕೂಡ ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರುತ್ತೀರಿ. ನಿಮ್ಮನ್ನು ಇನ್ನಷ್ಟು ಕಾಯಿಸುವುದಿಲ್ಲ ಬನ್ನಿ ಇದರ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. 14.10 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 16.46 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಈ ಕಾರು ನಿಮಗೆ ಸಿಗುತ್ತದೆ. ಇನ್ನೋವ ಕಾರಿಗೆ ಹೋಲಿಸಿದರೆ ಇದು ಕಡಿಮೆ ಬೆಲೆಗೆ ಸಿಗುತ್ತದೆ ಅನ್ನೋದು ಕೂಡ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು ಇದೆ ಕಾರಣಕ್ಕಾಗಿ ಇದು ಮಾರುಕಟ್ಟೆಯಲ್ಲಿ ಕೂಡ ಈ ಕಾರು ಫ್ಯಾಮಿಲಿ ಆಡಿಯನ್ಸ್ ಗೆ ಇಷ್ಟ ಆಗೋದಕ್ಕೆ ಕಾರಣ ಆಗಿರಬಹುದು.