Best Investment Scheme: ಮನೆಗೆ, ಮದುವೆಗೆ, ಓದಿಗೆ ಮುಂದೆ 99.9 ಲಕ್ಷ ಒಟ್ಟಿಗೆ ಬೇಕು ಎಂದರೆ, ಇಂದೇ ಈ ಚಿಕ್ಕ ಕೆಲಸ ಮಾಡಿ.

Best Investment Scheme to get 99.9 lacs after 20 years- Start Investment now and get benefits.

Best Investment Scheme: ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಮಗಳು ಹುಟ್ಟಿದ್ದಾಳೆ ಎಂದರೆ ಖಂಡಿತವಾಗಿ ಆ ತಂದೆ-ತಾಯಿಯರಿಗೆ ಹೆಚ್ಚಿನ ಜವಾಬ್ದಾರಿ ಬಂದೇ ಬರುತ್ತದೆ. ಹೌದು ಪ್ರತಿಯೊಬ್ಬ ತಂದೆ ತಾಯಿ ಕೂಡ ಮಗಳ ಮದುವೆ ಮಾಡುವಂತಹ ಕನಸನ್ನು ಕಂಡಿರುತ್ತಾರೆ ಹಾಗೂ ಅದಕ್ಕಾಗಿ ಚಿಕ್ಕವಯಸ್ಸಿನಿಂದಲೇ ಹಣವನ್ನು ಒಟ್ಟುಗೂಡಿಸಲು ಪ್ರಾರಂಭಿಸುತ್ತಾರೆ. ಆದರೆ ಮದುವೆಗೆ ಎಂದೇ ಅಲ್ಲ, ಬೇರೆ ಯಾವುದಕ್ಕಾದರೂ ಸರಿ, ಹಣ ಅತ್ಯಗತ್ಯ.

ಆದರೆ ಅದಕ್ಕೆ ಸರಿಯಾದಂತಹ ಮಾರ್ಗದರ್ಶನ ಕೂಡ ಇರಬೇಕಾಗಿರುತ್ತದೆ ಆಗ ಮಾತ್ರ ಸರಿಯಾದ ಪ್ರಮಾಣದಲ್ಲಿ ಉಳಿತಾಯವನ್ನು ಮಾಡಲು ಸಾಧ್ಯವಿದೆ. ಇಂತಹ ವಿಷಯಗಳಿಗಾಗಿ ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ(Government Saving Scheme) ಹೂಡಿಕೆ ಮಾಡುವುದು ಪ್ರಥಮ ಆಯ್ಕೆ ಆಗಿರುತ್ತದೆ ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಎಂಬುದನ್ನು ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

Best Investment Scheme to get 99.9 lacs after 20 years- Start Investment now and get benefits.

ನಿಮಗೆ ನೀವು ಮಾಡುವಂತಹ ಹೂಡಿಕೆಯಲ್ಲಿ ಉತ್ತಮ ರಿಟರ್ನ್ ಸಿಗಬೇಕು ಎಂದಾದರೆ ನೀವು ತಪ್ಪದೆ ಮ್ಯೂಚುವಲ್ ಫಂಡ್(Mutual Fund) ನಲ್ಲಿ ಹೂಡಿಕೆ ಮಾಡಬೇಕಾಗಿರುತ್ತದೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿರ್ದಿಷ್ಟ ಸಮಯ ಅವಧಿಯ ನಂತರ 99.9 ಲಕ್ಷ ರೂಪಾಯಿಗಳವರೆಗೂ ಕೂಡ ನೀವು ನಿಮ್ಮ ಮಗಳಿಗಾಗಿ ಹಾಗೂ ಅವಳ ಮದುವೆಗಾಗಿ ಒಟ್ಟುಗೂಡಿಸಬಹುದಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಬನ್ನಿ ಇದನ್ನು ವಿಸ್ತೃತ ರೂಪದಲ್ಲಿ ತಿಳಿದುಕೊಳ್ಳೋಣ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಬಡವರು ಕೂಡ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು.. Affordable EV Scooters In India

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ನಿಮಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ರಿಟರ್ನ್ ನೀಡುತ್ತದೆ ನಿಜ ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸರಿ ಎನ್ನುವುದನ್ನು ನೀವು ಅದರ ತಜ್ಞರ ಬಳಿಯೇ ಹೋಗಿ ಕೇಳಿ ಆ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ನೀವು ಯಾವ ಯೋಜನೆಯನ್ನು ಆಯ್ಕೆ ಮಾಡಿರುತ್ತಿರೋ ಅದರಲ್ಲಿ SIP ಮಾಡಿಸಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿಕೊಂಡು ಬರಬೇಕು.

SIP ನಲ್ಲಿ ಚಾಚು ತಪ್ಪದಂತೆ ಬರೋಬ್ಬರಿ 20 ವರ್ಷಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಿಕೊಂಡು ಬರಬೇಕು. ಈ ಸಂದರ್ಭದಲ್ಲಿ ನೀವು ನಿಮ್ಮ ಹೂಡಿಕೆಗೆ ಸಿಗುತ್ತಿರುವಂತಹ ಬಡ್ಡಿ ದರದ ಬಗ್ಗೆ ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ನೀವು ಪ್ರತಿ ವರ್ಷ 12 ಪ್ರತಿಶತ ರಿಟರ್ನ್ ರೂಪದಲ್ಲಿ ಬಡ್ಡಿದರವನ್ನು ಕೂಡ ಪಡೆದುಕೊಳ್ಳುತ್ತೀರಿ. ಬೇರೆ ಎಲ್ಲೂ ಕೂಡ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಡ್ಡಿದರ ಸಿಗುವುದು ನಿಮಗೆ ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

20 ವರ್ಷಗಳವರೆಗೆ ಸತತವಾಗಿ ಪ್ರತಿ ತಿಂಗಳು 10000 ಹಣವನ್ನು ಹೂಡಿಕೆ ಮಾಡಿದ ನಂತರ ಮೆಚುರಿಟಿ ಆದಮೇಲೆ ನಿಮ್ಮ ಕೈಗೆ ಬರುವಾಗ ಅದು 99.9 ಲಕ್ಷ ರೂಪಾಯಿ ರೂಪದಲ್ಲಿ ನಿಮ್ಮ ಕೈಗೆ ಸೇರುತ್ತದೆ. ಈ ಹಣವನ್ನು ನಿಮ್ಮ ಮಗಳ ಉನ್ನತ ಶಿಕ್ಷಣ ಹಾಗೂ ಅವಳ ಮದುವೆಯನ್ನು ಕೂಡ ಅದ್ದೂರಿಯಾಗಿ ಮಾಡುವುದಕ್ಕೆ ಬಳಸಿಕೊಳ್ಳಬಹುದಾಗಿದೆ. ಇದರ ಕುರಿತಂತೆ ನಿಮ್ಮ ಆರ್ಥಿಕ ಸಲಹೆಗಾರರ(Financial Advisor) ಬಳಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹೂಡಿಕೆ ಮಾಡಿದರೆ ನೀವು ಕೂಡ ಇದೇ ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.