Insurance policy: ನಿಮ್ಮ ಕುಟುಂಬದವರ ರಕ್ಷಣೆ ಮಾಡಲು, ಕೇವಲ 399 ರೂಪಾಯಿಯಲ್ಲಿ 10 ಲಕ್ಷದ ಇನ್ಶೂರೆನ್ಸ್. ಕೇಂದ್ರವೇ ಗ್ಯಾರಂಟಿ.

Postal Insurance Policy Details and Eligibility Explained in Kannada – 399 Rs Postal Insurance Policy.

Insurance policy: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ ಎಂದು. ಹೀಗಾಗಿ ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಲೈಫ್ ಇನ್ಶೂರೆನ್ಸ್(Life insurance) ಅನ್ನು ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಇದರಿಂದಾಗಿ ಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ಸಹಾಯ ಸಿಗುತ್ತದೆ ಇಲ್ಲವಾದಲ್ಲಿ ಆ ಇನ್ಸೂರೆನ್ಸ್ ಪಡೆದುಕೊಂಡಿರುವಂತಹ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಹಣ ಆತನ ಕುಟುಂಬಕ್ಕೆ ಸಿಗುತ್ತದೆ. ಹೀಗಾಗಿ ಪ್ರತಿಯೊಂದು ರೀತಿಯಲ್ಲಿ ಕೂಡ ಇದು ಸಾಕಷ್ಟು ಪ್ರಯೋಜನವನ್ನು ನೀಡುವಂತಹ ಹೂಡಿಕೆ ಆಗಿದೆ ಎಂದು ಹೇಳಬಹುದು.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

Postal Insurance Policy Details and Eligibility Explained in Kannada – 399 Rs Postal Insurance Policy.

ಕೇಂದ್ರ ಸರ್ಕಾರ ಕೂಡ ಈಗ ಹೊಸದಾಗಿ ಒಂದು ಇನ್ಸೂರೆನ್ಸ್ ಪಾಲಿಸಿಯನ್ನು ಜಾರಿಗೆ ತಂದಿದ್ದು ಹೇಳಲು ಹೊರಟಿದ್ದು ಇದರಲ್ಲಿ ನೀವು ಕಡಿಮೆ ಪ್ರೀಮಿಯಂಗೆ(insurance premium) ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ. ಖುದ್ದಾಗಿ ಕೇಂದ್ರ ಸರ್ಕಾರವೇ ಈ ಟರ್ಮ್ ಇನ್ಸೂರೆನ್ಸ್ ಅನ್ನು ಮಾಡುವಂತಹ ಅವಕಾಶವನ್ನು ಮಾಡಿಕೊಟ್ಟಿದ್ದು ಬನ್ನಿ ಇನ್ಸೂರೆನ್ಸ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ಇದರ ಹೆಸರು ಪೋಸ್ಟ್ ಆಫೀಸ್ ಇನ್ಶೂರೆನ್ಸ್ ಪಾಲಿಸಿಯಾಗಿದೆ (post office insurance policy). 18ರಿಂದ 65 ವರ್ಷಗಳ ನಡುವಿನ ವಯಸ್ಸಿನ ವ್ಯಕ್ತಿಗಳಿಗೆ ಮಾತ್ರ ಇದು ಅಳವಡಿಕೆ ಆಗುತ್ತದೆ. ಭಾರತದ ನಾಗರಿಕತೆಯನ್ನು ಹೊಂದಿರಬೇಕು. ಅಂಚೆ ಕಚೇರಿಯಲ್ಲಿ ಮಾತ್ರ ಈ ಯೋಜನೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನಿಮಗೆ ನಾಮಿನಿ ವಿವರ ಬೇಕಾಗಿರುತ್ತದೆ ಅದರ ಜೊತೆಗೆ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಹಾಗೂ ಮೊಬೈಲ್ ನಂಬರ್ ಕೂಡ ಬೇಕಾಗಿರುತ್ತದೆ.

ಇದನ್ನು ಕೂಡ ಓದಿ: ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು. ಕಡಿಮೆ ಬೆಲೆಗೆ ಹೆಚ್ಚು ಓಡಾಟ. Top Mileage bikes

ಆಗಲೇ ನಿಮ್ಮ ಬಳಿ ಅಂಚೆ ಕಚೇರಿಯಲ್ಲಿ ಖಾತೆ ಇದ್ದರೆ ಅದರ ಮೂಲಕವೇ ನೀವು ಈ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ವರ್ಷಕ್ಕೆ ನೀವು 399 ರೂಪಾಯಿಗಳ ಹೂಡಿಕೆ ಅಂದರೆ ಪ್ರೀಮಿಯಂ ಅನ್ನು ಕಟ್ಟಿದರೆ ಸಾಕು ನಿಮಗೆ 10 ಲಕ್ಷ ರೂಪಾಯಿಗಳವರೆಗು ಕೂಡ ಕವರೇಜ್ ಸಿಗುತ್ತದೆ. ಒಮ್ಮೆ ನೀವು 399ಗಳನ್ನು ಕಟ್ಟಿದರೆ ಆ ವರ್ಷವಿಡಿ ನಿಮಗೆ ಯಾವುದೇ ಅಪಘಾತ ನಡೆದರೂ ಕೂಡ ಅದಕ್ಕೆ ಹಣವನ್ನು ನೀಡುವಂತಹ ವಾಯಿದೆ ಜಾರಿ ಇರುತ್ತದೆ. ಒಂದು ವರ್ಷ ಆದ ನಂತರ ನೀವು ಮತ್ತೆ 399 ರೂಪಾಯಿಗಳನ್ನು ಕಟ್ಟುವ ಮೂಲಕ ಯೋಜನೆಯನ್ನು ಮತ್ತೆ ನವೀಕರಿಸಿಕೊಳ್ಳಬಹುದಾಗಿದೆ.

ಉದಾಹರಣೆಯ ಜೊತೆಗೆ ಈ ಪರಿಸ್ಥಿತಿಯನ್ನು ಹಾಗೂ ಈ ಯೋಜನೆಯನ್ನು ವಿವರಿಸುತ್ತೇವೆ ಬನ್ನಿ. ಒಬ್ಬ ವ್ಯಕ್ತಿ 399 ರೂಪಾಯಿಗಳನ್ನು ನೀಡಿ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅದರ ಪರಿಣಾಮದ ಅವಧಿ ಇರುವ ಒಳಗೆ ಏನಾದರೂ ಅವಘಡ ನಡೆದಲಿ ಆ ಸಂದರ್ಭದಲ್ಲಿ ಅವರು ತಮ್ಮ ಚಿಕಿತ್ಸೆಯ ಖರ್ಚಿಗಾಗಿ ಹಣವನ್ನು ಪಡೆದುಕೊಳ್ಳಬಹುದಾದಂತಹ ಸಾಧ್ಯತೆ ಇರುತ್ತದೆ. ಆತ ಮರಣ ಹೊಂದಿದರೆ 10 ಲಕ್ಷ ರೂಪಾಯಿ ಪರಿಹಾರವನ್ನು ಕೂಡ ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದಾನೆ. ಒಂದು ವೇಳೆ ಯಾವುದಾದರೂ ಅಂಗ ಅಂಗವಿಕಲತೆಯನ್ನು ಹೊಂದಿದರೆ ಆ ಸಂದರ್ಭದಲ್ಲಿ ಕೂಡ ಹತ್ತು ಲಕ್ಷ ರೂಪಾಯಿವರೆಗೆ ಹಣವನ್ನು ಪಡೆದುಕೊಳ್ಳುತ್ತಾನೆ ಮತ್ತು ಸೀರಿಯಸ್ ಇಂಜುರಿ ಆಗಿದ್ದರೆ 60,000ಗಳವರೆಗೆ ಹಾಗೂ ಸಾಮಾನ್ಯ ಚಿಕಿತ್ಸೆಗಾಗಿ ಮೂವತ್ತು ಸಾವಿರ ರೂಪಾಯಿಗಳವರೆಗು ಕೂಡ ಹಣವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

ಅಪ’ಘಾತ ಗೊಂಡಿರುವ ವ್ಯಕ್ತಿಗೆ ಮಕ್ಕಳಿದ್ದರೆ ಆ ಮಕ್ಕಳಿಗೆ ವರ್ಷಕ್ಕೆ 1 ಲಕ್ಷಗಳ ತಲಾ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಕೂಡ ಇದರಲ್ಲಿ ಪೂರೈಸಲಾಗುತ್ತದೆ. ಈ ಘಟನೆಯಲ್ಲಿ ಆಸ್ಪತ್ರೆ ಸೇರಿರುವಂತಹ ವ್ಯಕ್ತಿಗೆ 10 ದಿನಗಳ ಕಾಲ ಪ್ರತಿದಿನ 10 ಸಾವಿರ ರೂಪಾಯಿಗಳಂತೆ ರೂ.10,000 ಹಣವನ್ನು ನೀಡಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಗಾ’ ಯಗೊಂಡಿರುವಂತಹ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಕೂಡ 25,000 ರೂಪಾಯಿಗಳ ವರೆಗೆ ಹಣವನ್ನು ನೀವು ಪಡೆದುಕೊಳ್ಳಬಹುದು.