Kannada News: ಮನೆಯ ಕನಸು ಹೊತ್ತಿರುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಹಾಯಧನ. ಇಂದೇ ಅರ್ಜಿ ಸಲ್ಲಿಸಿ. ಲಕ್ಷ ಲಕ್ಷ ಹಣ ಪಡೆಯಿರಿ.

Kannada News: Home Loan Subsidy Scheme by Central Government

Kannada News: ನಮಸ್ಕಾರ ಸ್ನೇಹಿತರೇ ನರೇಂದ್ರ ಮೋದಿ(Narendra Modi) ಅವರ ನೇತೃತ್ವದ ಕೇಂದ್ರ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ವರ್ಷ ಒಂದಲ್ಲ ಒಂದು ಹೊಸ ಯೋಜನೆಯನ್ನು ಮಹಿಳೆಯರಿಗೆ ಹಾಗೂ ಅತ್ಯಂತ ಬಡವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ತರುತ್ತದೆ. ಇದರಿಂದ ಅವರ ಜೀವನಶೈಲಿ ಇನ್ನಷ್ಟು ಸುಧಾರಿಸಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೇ ಕಾರಣಕ್ಕಾಗಿ ಮೋದಿ ಸರ್ಕಾರ ಈಗ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಅವರ ಕನಸಿನ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಲು ಹೊರಟಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳೋಣ.

ಯಾವುದೇ ಪತ್ರ, ಗ್ಯಾರೆಂಟಿ ಕೇಳದೆ ಸಿಗುತ್ತೆ 10 ಲಕ್ಷ ಸಾಲ. ಹೀಗೆ ಅರ್ಜಿ ಹಾಕಿದರೆ ಲೋನ್ ಕೊಟ್ಟೆ ಕೊಡುತ್ತಾರೆ. —Loan

Kannada News: Home Loan Subsidy Scheme by Central Government

ಮನೆ ಕಟ್ಟಲು ಕೇಂದ್ರ ಸರ್ಕಾರ ಬಡ್ಡಿ ಸಹಾಯ ಧನ(home loan subsidy scheme) ನೀಡುತ್ತಿದೆ. ಕೇಂದ್ರ ಸರ್ಕಾರದ ಈ ಜನಪ್ರಿಯ ಯೋಜನೆ ಅಡಿಯಲ್ಲಿ ಮಾಧ್ಯಮ ಹಾಗೂ ಕೆಳವರ್ಗದ ಜನರು ಮೊದಲ ಬಾರಿಗೆ ಮನೆಯನ್ನು ಖರೀದಿಸುವುದಕ್ಕೆ ಅಥವಾ ಕಟ್ಟಿಸುವುದಕ್ಕೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ 2.67 ಲಕ್ಷಗಳನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ. ಇದರಿಂದಾಗಿ ಜನರು ಚಿಕ್ಕ ವಯಸ್ಸಿನಿಂದಲೂ ಕೂಡ ಕನಸು ಕಂಡಿರುವಂತಹ ಸ್ವಂತ ಮನೆಯನ್ನು ಹೊಂದುವಂತಹ ವಿಚಾರವನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆ ಅಡಿಯಲ್ಲಿ ಕೆಲವೊಂದು ಶರತ್ತುಗಳು ಕೂಡ ಇರುತ್ತವೆ ಹೀಗಾಗಿ ಅವುಗಳನ್ನು ಕೂಡ ನೀವು ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕೇವಲ ಒಮ್ಮೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ ಹೀಗಾಗಿ ಯಾವುದೇ ತಪ್ಪು ಮಾಡಿದರೆ ಮತ್ತೆ ಅದನ್ನು ಸರಿಪಡಿಸುವಂತಹ ಅವಕಾಶವನ್ನು ನೀಡಲಾಗುವುದಿಲ್ಲ ಹೀಗಾಗಿ ಮೊದಲ ಪ್ರಯತ್ನದಲ್ಲಿಯೇ ಸರಿಯಾಗಿ ಪ್ರಕ್ರಿಯೆಯನ್ನು ಅನುಸರಿಸಿ. 20 ವರ್ಷದ ಸಮಯಕ್ಕೆ 50 ಲಕ್ಷಕ್ಕಿಂತ ಕಡಿಮೆ ಹೋಂ ಲೋನ್(home loan) ಪಡೆದವರಿಗೆ ಸರ್ಕಾರದ ವತಿಯಿಂದ ಈ ಸಬ್ಸಿಡಿಯನ್ನು ನೀಡಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ಮೂರರಿಂದ 6.5% ಬಡ್ಡಿ ದರವನ್ನು ಪಡೆಯಲಾಗುತ್ತದೆ. 9 ಲಕ್ಷ ರೂಪಾಯಿಗಳ ಸಬ್ಸಿಡಿ ದರವನ್ನು ಕೂಡ ಪಡೆಯಬಹುದಾಗಿದೆ. ಇನ್ನು ನಿಮ್ಮ ಖಾತೆಗೆ ಈ ಹಣವನ್ನು ಜಮಾ ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ(PMAY) ಅಧಿಕೃತ ವೆಬ್ಸೈಟ್ ಗೆ ಹೋಗಿ ಚೆಕ್ ಮಾಡಬೇಕಾಗಿರುತ್ತದೆ. ಇಲ್ಲಿಂದಲೇ ನೀವು ಪ್ರತಿಯೊಂದು ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದಾಗಿರುತ್ತದೆ.

ಕೇವಲ 2000 ರೂಪಾಯಿಯಂತೆ ಪಾವತಿಸಿ 43 ಲಕ್ಷ ರೂಪಾಯಿ ಪಡೆಯುವ LIC ಯೋಜನೆ. — LIC Policy

ಈ ಅಧಿಕೃತ ಸರ್ಕಾರಿ ವೆಬ್ ಸೈಟ್ ಗೆ ಹೋದ ನಂತರ search benefits ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ನಂತರ ಸರ್ಚ್ ವಿಭಾಗದಲ್ಲಿ ನಿಮ್ಮ ಹೆಸರನ್ನು ಅಳವಡಿಸುವಂತಹ ಆಯ್ಕೆಯನ್ನು ನೀಡಲಾಗುತ್ತದೆ ಆಗ ನಿಮ್ಮ ಹೆಸರನ್ನು ಸಬ್ಮಿಟ್ ಮಾಡಿ ಸರ್ಚ್ ಮಾಡಿದಾಗ ನೀವು ಅರ್ಜಿ ಸಲ್ಲಿಸಿದ್ದು ಆ ಸಂದರ್ಭದಲ್ಲಿ ನೀವು ಇಲ್ಲಿ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಧಿಕೃತ ವೆಬ್ಸೈಟ್ನಲ್ಲಿ ನೀವು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು.