Electric Scooter: ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ.

IME Rapid Electric Scooter Price, Range, Specs Explained by Automobile News Team. – Kannada News

Electric Scooter: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಏರುತ್ತಿರುವಂತಹ ಇಂಧನದ ಬೆಲೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳ(Electric Vehicle) ಬೇಡಿಕೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ ಎಂಬುದು ನಿಮ್ಮ ಕಣ್ಣು ಮುಂದೆ ಕಾಣುತ್ತಿದೆ. ಕೇವಲ ಇಂಧನದ ಬೆಲೆ ಏರಿಕೆ ಮಾತ್ರವಲ್ಲದೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದಕ್ಕಾಗಿ ಕೂಡ ಜನರು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗ ಬಳಸುತ್ತಿದ್ದಾರೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಬೇಡಿಕೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೂ ಕೂಡ ಇದೇ ಕಾರಣವಾಗಿದೆ.

IME Rapid Electric Scooter Price, Range, Specs Explained by Automobile News Team. – Kannada News

ಇತ್ತೀಚಿನ ದಿನಗಳಲ್ಲಿ ಹಲವಾರು ಸ್ಟಾರ್ಟ್ ಅಪ್ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಗಳು ಕೂಡ ಮಾರುಕಟ್ಟೆಯಲ್ಲಿ ಒಂದಾದಮೇಲೆ ಇರುವಂತಹ ಬೇಡಿಕೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು ಅವುಗಳಲ್ಲಿ ಇವತ್ತು ನಾವು ಒಂದು ವಿಶೇಷವಾದ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಿಮಗೆ ವಿವರಿಸಲು ಹೊರಟಿದ್ದು, IME Rapid ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ವಿವರಿಸಲು ಹೊರಟಿರೋದು. ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಕೊನೆವರೆಗೂ ಕೂಡ ಈ ಆರ್ಟಿಕಲ್ ಅನ್ನು ಓದಿ.

IME Rapid Electric Scooter ಮಾರುಕಟ್ಟೆಯಲ್ಲಿ ಲೇಟೆಸ್ಟ್ ಆಗಿ ಬಿಡುಗಡೆ ಆಗಿರುವಂತಹ ಲಾಂಗ್ ರೇಂಜ್ ಅನ್ನು ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇತ್ತೀಚಿನ ಸಮಯಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪ್ರತಿಯೊಬ್ಬರೂ ಕೂಡ ಹತ್ತಿರದ ಸ್ಥಳಗಳಿಗೆ ಓಡಾಡಲು ಖಂಡಿತವಾಗಿ ಇಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳು ಅತ್ಯಂತ ಪರ್ಫೆಕ್ಟ್ ವಾಹನಗಳಾಗಿರುತ್ತವೆ. ಕೇವಲ ಹತ್ತಿರದ ಸ್ಥಳಗಳಿಗೆ ಮಾತ್ರವಲ್ಲದೆ ಲಾಂಗ್ ರೇಂಜ್ ಗಳಿಗೂ ಕೂಡ ಹೋಗುವಂತಹ ಅವಕಾಶವನ್ನು ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ IME Rapid ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ ಎಂದು ಹೇಳಬಹುದು. ಹೌದು ಗೆಳೆಯರೇ ಬರೋಬ್ಬರಿ 300 ಕಿಲೋಮೀಟರ್ಗಳ ಲಾಂಗ್ ರೇಂಜ್ ಅನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ ಎಂಬುದಾಗಿ ತಿಳಿದುಬಂದಿದೆ. ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

IME Rapid ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2000 ವ್ಯಾಟ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಮೂರು ಟ್ರಿಮ್ ಗಳ ರೂಪದಲ್ಲಿ ಬೇರೆ ಬೇರೆ ವೇರಿಯಂಟ್ಗಳನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು ಇಲ್ಲಿ ಮೂರು ವರ್ಗಗಳಲ್ಲಿ ವಾಹನವನ್ನು ಕಾಣಬಹುದಾಗಿದೆ. ಮೊದಲ ವರ್ಗ 100 2ನೇ ವರ್ಗ 200 ಹಾಗೂ ಮೂರನೇ ವರ್ಗದ ಎಲೆಕ್ಟ್ರಿಕ್ ಸ್ಕೂಟರ್ 300 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಮೂಲಕ ಬೈಕುಗಳ ರೀತಿಯಲ್ಲಿ ದೂರವಾದ ಪ್ರಯಾಣವನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಮಾಡಬಹುದಾಗಿದೆ.

IME Rapid ಎಲೆಕ್ಟ್ರಿಕ್ ಸ್ಕೂಟರ್ ನ ಪ್ರತಿಯೊಂದು ವಿಶೇಷತೆಗಳನ್ನು ಕೂಡ ಈಗಾಗಲೇ ಈ ಮೂಲಕ ನೀವು ತಿಳಿದುಕೊಂಡಿದ್ದೀರಿ ಹಾಗಿದ್ದರೆ ಖಂಡಿತವಾಗಿ ಇದನ್ನು ಖರೀದಿಸುವ ಆಸಕ್ತಿ ನಿಮ್ಮಲ್ಲಿ ಬಂದಿರಬಹುದು. ಖರೀದಿಸುವ ಆಸಕ್ತಿ ಬಂದಾಗ ಅದರ ಬೆಲೆಯನ್ನು ತಿಳಿದುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಬೆಲೆಯ ವಿಚಾರಕ್ಕೆ ಬರೋದಾದ್ರೆ 99 ಸಾವಿರ ರೂಪಾಯಿಯಿಂದ ಪ್ರಾರಂಭವಾಗಿ ಟಾಪ್ ವೇರಿಯಂಟ್ 1.48 ಲಕ್ಷ ರೂಪಾಯಿಗಳವರೆಗು ಕೂಡ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಕಾಣಬಹುದಾಗಿದೆ. ಕರ್ನಾಟಕ ರಾಜ್ಯದಾದ್ಯಂತ 20 ರಿಂದ 25 ಡೀಲರ್ಶಿಪ್ ಗಳನ್ನು ಕೂಡ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕಾಣಬಹುದಾಗಿದೆ.

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10