Surya Transit Horoscope Kannada: ಗ್ರಹಗಳ ರಾಜ ಸೂರ್ಯ ದೇವನೇ ಈ ರಾಶಿಗಳಿಗೆ ಹಣ ಕೊಡಲಿದ್ದಾನೆ- ಅದೃಷ್ಟ ಬಾಗಿಲು ಹೊಡೆದುಕೊಂಡು ಬರುತ್ತೆ.

September 2023 Surya Transit Horoscope Kannada- Explained Horoscope in Kannada Language- Surya Transit Horoscope Kannada: ಗ್ರಹಗಳ ರಾಜ ಸೂರ್ಯ ದೇವನೇ ಈ ರಾಶಿಗಳಿಗೆ ಹಣ ಕೊಡಲಿದ್ದಾನೆ- ಅದೃಷ್ಟ ಬಾಗಿಲು ಹೊಡೆದುಕೊಂಡು ಬರುತ್ತೆ.

Surya Transit Horoscope Kannada: ನಮಸ್ಕಾರ ಸ್ನೇಹಿತರೇ ಗ್ರಹಗಳ ರಾಜ ಎಂದು ಕರೆಸಿಕೊಳ್ಳುವ ಸೂರ್ಯ ಜ್ಯೋತಿಷ ಶಾಸ್ತ್ರದ ಪ್ರಕಾರ ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಇದರಿಂದಾಗಿ ಐದು ರಾಶಿಯವರು ಅದೃಷ್ಟವನ್ನು ಸಂಪಾದಿಸಲಿದ್ದಾರೆ. ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ(Aries) ಮೇಷ ರಾಶಿಯವರು ಮಾಡುವಂತಹ ಪ್ರತಿಯೊಂದು ಕ್ಷೇತ್ರದ ಕೆಲಸಗಳು ಕೂಡ ಅವರಿಗೆ ಯಶಸ್ಸನ್ನು ತರಲಿವೆ. ಅದರಲ್ಲೂ ವಿಶೇಷವಾಗಿ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಷ ರಾಶಿಯವರಿಗೆ ಗುಡ್ ನ್ಯೂಸ್ ಸಿಗಲಿದೆ. ನೀವು ಕೆಲಸ ಮಾಡುವ ಸ್ಥಳಗಳಲ್ಲಿ ಕೂಡ ನಿಮ್ಮ ಉತ್ತಮ ಕೆಲಸದ ಕಾರಣದಿಂದಾಗಿ ವರಿಷ್ಠ ಅಧಿಕಾರಿಗಳಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳಲಿದ್ದೀರಿ.

September 2023 Surya Transit Horoscope Kannada- Explained Horoscope in Kannada Language
September 2023 Surya Transit Horoscope Kannada- Explained Horoscope in Kannada Language

ಸಿಂಹ ರಾಶಿ(Surya Transit Horoscope Kannada – Leo) ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಆಗಮನದಿಂದಾಗಿ ಸಿಂಹ ರಾಶಿಯವರ ಜೀವನ ಚಿನ್ನದಂತೆ ಹೊಳೆಯಲಿದೆ. ಕೆಲಸ ಇಲ್ಲದೆ ಸಾಕಷ್ಟು ಸಮಯಗಳಿಂದ ಕಾಯುತ್ತಿರುವವರಿಗೆ ಕೆಲಸ ಹುಡುಕಿಕೊಂಡು ಬರಲಿದೆ. ಆದಾಯವನ್ನು ಹೆಚ್ಚು ಮಾಡಿಸಿಕೊಳ್ಳುವಂತಹ ಸಾಕಷ್ಟು ಹೊಸ ಮಾರ್ಗಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ಆರ್ಥಿಕವಾಗಿ ನೀವು ಸಬಲರಾಗಲಿದ್ದೀರಿ. ಮನೆಯಲ್ಲಿ ಸಾಕಷ್ಟು ಸಮಯಗಳ ನಂತರ ಖುಷಿ ಶಾಂತಿ ನೆಲೆಸಲಿದೆ. ಆದಾಯವು ಕೂಡ ನೀರಿನಂತೆ ಹರಿದು ಬರಲಿದೆ.

ವೃಶ್ಚಿಕ ರಾಶಿ(Surya Transit Horoscope Kannada – Scorpio) ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರಿಗೆ ಮಾಡುವಂತಹ ಕೆಲಸದಲ್ಲಿ ಕುಟುಂಬದ ಸಂಪೂರ್ಣ ಬೆಂಬಲ ಇರಲಿದೆ. ಸರ್ಕಾರಿ ಕೆಲಸದಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಪ್ರಮೋಷನ್ ಸಾಧ್ಯತೆ ಇದೆ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ನಿಮ್ಮ ಮೇಲೆ ಆಧಾರಿತವಾಗಿರುತ್ತದೆ. ಭಗವಂತನ ಸ್ಮರಣೆ ಪ್ರತಿಯೊಂದು ಕೆಲಸದಲ್ಲಿ ಇರಲಿ ಖಂಡಿತವಾಗಿ ನಿಮ್ಮ ಪ್ರತಿಯೊಂದು ಕೆಲಸಗಳು ಕೂಡ ಯಶಸ್ವಿಯಾಗಿ ನಡೆಯಲಿದೆ. ಸಾಕಷ್ಟು ಶುಭ ಕೆಲಸಗಳು ಕೂಡ ಮನೆಯಲ್ಲಿ ನಡೆಯಲಿವೆ.

ರಾಶಿ ಭವಿಷ್ಯದ ಜೊತೆ ಇಂದಿನ ಮಹಾ ಸುದ್ದಿಗಳನ್ನು ಓದಿ – ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.

ಎತ್ತರದ ಪ್ರದೇಶ ಹತ್ತುವಾಗ ಕಾರು ನಿಂತು ಹೋದರೆ ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಅಥವಾ ಬ್ರೇಕ್ ಫೆಡಲ್ ಯಾವುದು ಬಳಸಬೇಕು

ತುಲಾ ರಾಶಿ(Surya Transit Horoscope Kannada – Libra) ಶಿಕ್ಷಣ ಕ್ಷೇತ್ರದಲ್ಲಿರುವ ತುಲಾ ರಾಶಿಯ ವಿದ್ಯಾರ್ಥಿಗಳಿಗೆ ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುವಂತಹ ಸಮಯ ಬಂದೊದಗಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಈ ಸಂದರ್ಭದಲ್ಲಿ ಮತ್ತೆ ಚಾಲನೆಯನ್ನು ಪಡೆದುಕೊಳ್ಳಲಿದೆ. ನೀವು ಮಾಡುವಂತಹ ಕೆಲಸ ಕುಟುಂಬ ಹಾಗೂ ಸಮಾಜ ಎರಡರಲ್ಲೂ ಕೂಡ ನಿಮ್ಮ ಘನತೆ ಗೌರವ ಹೆಚ್ಚಾಗುವಂತೆ ಮಾಡಲಿದೆ. ನಿಮ್ಮ ಪೂರ್ವಜನ್ಮದ ಪುಣ್ಯದ ಫಲವೋ ಎನ್ನುವಂತೆ ಸಾಕಷ್ಟು ಮೂಲಗಳಿಂದ ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ಹೀಗಾಗಿ ಹಣದ ವಿಚಾರದ ಬಗ್ಗೆ ಯಾವುದೇ ಚಿಂತೆ ಪಡುವಂತಹ ಅಗತ್ಯ ಇರುವುದಿಲ್ಲ.

ಧನು ರಾಶಿ(Surya Transit Horoscope Kannada – Sagittarius) ಕೆಲಸದ ವಿಚಾರವಾಗಿ ವಿದೇಶಿ ಪ್ರಯಾಣದ ಯೋಗ ಕೂಡ ಕೂಡಿ ಬರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಹಾಗೂ ಶುಭ ಕಾರ್ಯಗಳು ಕೂಡ ನಡೆಯಲಿವೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಸೂರ್ಯದೇವನ ಆಶೀರ್ವಾದ ಇರುವ ಕಾರಣದಿಂದಾಗಿ ಯಾವುದೇ ಕಾರಣಕ್ಕೂ ಕೂಡ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಕಂಡುಬರುವುದಿಲ್ಲ. ಇವುಗಳೇ ಆ ಐದು ಅದೃಷ್ಟವಂತ ರಾಶಿಯವರು. ನಿಮ್ಮ ರಾಶಿ ಕೂಡ ಈ ಸಾಲಿನಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Ration Card benefitsAstrologyIndian property LawGruhalakshmiDevyani Singh