Job Openings: ಕಡಿಮೆ ಓದಿದ್ದರೂ ಸರಿ- SSLC ಪಾಸ್ ಆಗಿದ್ದರೆ ನೌಕರಿ ಖಾಲಿ ಇದೆ, ಪರೀಕ್ಷೆ ಇಲ್ಲ, ಸಂಬಳ 40000.

Job Openings news explained in kannada- agniveer job openings notification.

Job Openings News In Kannada: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೆಲಸದ ಅವಶ್ಯಕತೆಯಲ್ಲಿ ಇರುತ್ತಾರೆ. ಅದರಲ್ಲಿ ವಿಶೇಷವಾಗಿ ಕೆಲವರಿಗೆ ದೇಶ ಸೇವೆ ಮಾಡಬೇಕು ಎನ್ನುವಂತಹ ಆಸೆ ಕೂಡ ಇರುತ್ತದೆ ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಅಥವಾ ಕೆಲವೊಮ್ಮೆ ವಿದ್ಯಾಭ್ಯಾಸದ ಅರ್ಹತೆ ಕೂಡ ಇರುವುದಿಲ್ಲ. ಹೀಗಂತ ನೀವು ಬೇಸರ ಪಡುವ ಅಗತ್ಯವಿಲ್ಲ ನಿಮಗಾಗಿಯೇ ಇವತ್ತಿನ ಈ ಲೇಖನಿಯಲ್ಲಿ ಕೆಲಸದ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ. ಭಾರತೀಯ ವಾಯುಪಡೆಯ(Indian Airforce) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಉದ್ಯೋಗದ ಆಹ್ವಾನವನ್ನು ನೀಡಿರುವ ಬಗ್ಗೆ ಹೇಳಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Job Openings News In Kannada- Job news in Karnataka

ಕೇಂದ್ರ ಸರ್ಕಾರದ ಕೆಲಸವನ್ನು ಪಡೆದುಕೊಳ್ಳಬೇಕು ಅದರಲ್ಲೂ ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವಂತಹ ಆಸಕ್ತಿ ಉಳ್ಳವರು ಖಂಡಿತವಾಗಿ ಭಾರತೀಯ ವಾಯುಪಡೆ ಆಹ್ವಾನಿಸಿರುವ ಅಗ್ನಿವೀರ್ ವಾಯು(Agniveer vayu) ಹುದ್ದೆಗಳಿಗೆ ಅರ್ಜಿ (Job Openings) ಸಲ್ಲಿಸಬಹುದಾಗಿದೆ. ಹಾಗಿದ್ರೆ ಬನ್ನಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಕೆಲಸಕ್ಕೆ ಆಯ್ಕೆ ಆಗಬೇಕಾಗಿರುವಂತಹ ಅಭ್ಯರ್ಥಿಗಳ ವಿದ್ಯಾರ್ಹತೆಯ ಬಗ್ಗೆ ಮಾತನಾಡುವುದಾದರೆ ಸರ್ಕಾರದಿಂದ ಮಾನ್ಯವಾಗಿರುವಂತಹ ಶಾಲೆಯಿಂದ 10ನೇ ತರಗತಿ ಕಡ್ಡಾಯವಾಗಿ ಪಾಸ್ ಆಗಿರಬೇಕು. ಇದೊಂದು ಸಾಮಾನ್ಯ ಶೈಕ್ಷಣಿಕ ವಿದ್ಯಾರ್ಥಿಯಾಗಿದ್ದು ಖಂಡಿತವಾಗಿ ವಿದ್ಯಾರ್ಥಿಯ ಮಟ್ಟಿಗೆ ಯಾವುದೇ ಕಷ್ಟ ಪಡುವ ಅಗತ್ಯ ಇರುವುದಿಲ್ಲ.

Job Openings news explained in kannada- agniveer job openings notification.
Job Openings news explained in kannada- agniveer job openings notification.

ವಯಸ್ಸಿನ ಮಿತಿಯನ್ನು ಗಮನಿಸುವುದಾದರೆ ನಾನ್ ಕಾಂಬಾಂಟೆಂಟ್ ಅಗ್ನಿವೀರ್(Non Combatant Agni Veer) ವಾಯು ಅಭ್ಯರ್ಥಿಯ ಗರಿಷ್ಠ ವಯಸ್ಸು 21 ವರ್ಷ ಆಗಿರಬೇಕು. ಮೀಸಲಾತಿಯ ಅನುಸಾರವಾಗಿ ವಯಸ್ಸಿನ ಗರಿಷ್ಠ ವಯೋಮಿತಿಯನ್ನು ಸಡಿಲಿಕೆಗೊಳಿಸುವ ಸಾಧ್ಯತೆ ಕೂಡ ಇದೆ (Job Openings). ಇನ್ನು ಪ್ರತಿಯೊಬ್ಬರೂ ಕೂಡ ಕೆಲಸ ಅಂದ ತಕ್ಷಣ ಸಂಬಳದ ಬಗ್ಗೆ ಖಂಡಿತವಾಗಿ ಯೋಚನೆ ಮಾಡುತ್ತಾರೆ ಹಾಗಾಗಿ ನೀವು ಈ ಕೆಲಸಕ್ಕೆ ಆಯ್ಕೆಯಾದ ಕೂಡಲೇ ನಿಮಗೆ ಪ್ರಾರಂಭದಲ್ಲಿಯೇ 30 ರಿಂದ 40 ಸಾವಿರ ರೂಪಾಯಿ ಸಂಬಳವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಈ ಕೆಲಸದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits


Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

ಉದ್ಯೋಗ ಸ್ಥಳದ ಬಗ್ಗೆ ಮಾತನಾಡುವುದಾದರೆ ಭಾರತದ ಯಾವುದೇ ಪ್ರದೇಶದಲ್ಲಿ ಕೂಡ ನಿಮ್ಮನ್ನು ಪೋಸ್ಟಿಂಗ್ ಮಾಡಬಹುದಾಗಿದೆ. ಇನ್ನು ನಿಮ್ಮನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ ಅದಕ್ಕೆ ಇರುವಂತಹ ಪ್ರಕ್ರಿಯೆಗಳು ಏನು ಎನ್ನುವುದನ್ನು ಗಮನಿಸುವುದಾದರೆ ಮೊದಲಿಗೆ ಲಿಖಿತ ಪರೀಕ್ಷೆಯನ್ನು ಮಾಡಲಾಗುತ್ತದೆ ನಂತರ ಫಿಸಿಕಲ್ ಫಿಟ್ನೆಸ್ ಟೆಸ್ಟ್(Physical fitness Test) ಅನ್ನು ಮಾಡಲಾಗುತ್ತದೆ. ಸ್ಟ್ರೀಮ್ ಸುಟೆಬಿಲಿಟಿ ಟೆಸ್ಟ್ ಹಾಗೂ ನಂತರ ಮೆಡಿಕಲ್ ಟೆಸ್ಟ್ ಅನ್ನು ಮಾಡಲಾಗುತ್ತದೆ. ಇವಿಷ್ಟು ಪರೀಕ್ಷೆಗಳ ನಂತರವೇ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಭಾರತೀಯ ವಾಯು ಸೇನೆಯಿಂದ ಈ (Job Openings) ಸೂಚನೆ ಬಿಡುಗಡೆಯಾಗಿದ್ದು ಇದೇ ಆಗಸ್ಟ್ 19ರಂದು. ಇನ್ನು ಇದರ ಸಂದರ್ಶನ ನಡೆಯುವ ದಿನಾಂಕ ಸೆಪ್ಟೆಂಬರ್ 16 ಆಗಿದೆ. ಅರ್ಹ ಅಭ್ಯರ್ಥಿಗಳು ಅದರಲ್ಲೂ ವಿಶೇಷವಾಗಿ ದೈಹಿಕವಾಗಿ ದಾರ್ಢ್ಯತೆಯನ್ನು ಹೊಂದಿರುವಂತಹ ಆರೋಗ್ಯವಂತ ಅಭ್ಯರ್ಥಿಗಳು ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.