IPL RCB 2023: ಪಂದ್ಯ ಗೆದ್ದಿರಬಹುದು, ಆದರೆ ಮುಂದಿನ ಪಂದ್ಯದಲ್ಲಿ ಇವರು ಹೊರಹೋಗಿ, ಆ ಖಡಕ್ ಬೌಲರ್ ಬಂದರೆ, ಕಪ್ ನಮ್ಮದೇ. ಯಾರು ಬರಬೇಕು ಗೊತ್ತೇ?
IPL RCB 2023: ಪಂದ್ಯ ಗೆದ್ದಿರಬಹುದು, ಆದರೆ ಮುಂದಿನ ಪಂದ್ಯದಲ್ಲಿ ಇವರು ಹೊರಹೋಗಿ, ಆ ಖಡಕ್ ಬೌಲರ್ ಬಂದರೆ, ಕಪ್ ನಮ್ಮದೇ. ಯಾರು ಬರಬೇಕು ಗೊತ್ತೇ?
IPL RCB 2023: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ (IPL RCB 2023) ತಂಡ ಈ ಬಾರಿ ಐಪಿಎಲ್ ಅನ್ನು ಭರ್ಜರಿ ಶುಭಾರಂಭ ಮಾಡಿದೆ, ಮುಂಬೈ ತಂಡವನ್ನು ಬರೋಬ್ಬರಿ ಎಂಟು ವಿಕೆಟ್ಗಳು ಇರುವಂತೆ ಬಗ್ಗು ಬಡಿದು ಮೊದಲ ಪಂದ್ಯದಲ್ಲಿ ಆರ್ಭಟ ಆರಂಭಿಸಿದೆ. ಅದರಲ್ಲಿಯೂ ವಿರಾಟ್ ಕೊಹ್ಲಿ ರವರು ಮತ್ತೊಮ್ಮೆ ತಮ್ಮ ಹಳೆ ಫಾರ್ಮ್ ಗೆ ಮರಳಿರುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ಮೂಡಿದೆ.
ಆದರೆ ಮೊದಲ ಪಂದ್ಯದಲ್ಲಿಯೇ ಆರ್ಸಿಬಿ ತಂಡಕ್ಕೆ ಇಂಜುರಿ ಕಾಟ ಶುರುವಾಗಿದ್ದು ರೀಸ್ ಟಾಪ್ಲೀ ಇಂಜುರಿ ಕುರಿತು ದಿನೇಶ್ ಕಾರ್ತಿಕ್ ರವರು ಮಾಹಿತಿ ನೀಡಿದ್ದು ಅದನ್ನು ಓದಲು ಕ್ಲಿಕ್ ಮಾಡಿ: ಇದನ್ನು ಓದಿ IPL RCB 2023: ಮೊದಲ ಪಂದ್ಯದಲ್ಲಿಯೇ ಇಂಜುರಿ ಆದ ಖಡಕ್ ಬೌಲರ್ ರೀಸ್ ಟಾಪ್ಲೀ ರವರ ಇಂಜುರಿ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ದಿನೇಶ್. ಹೇಳಿದ್ದೇನು ಗೊತ್ತೇ??
ಇನ್ನು ಮೊದಲನೇ ಪಂದ್ಯದಲ್ಲಿ ಹಲವಾರು ಅಂಶಗಳು ಆರ್‌ಸಿಬಿ (IPL RCB 2023) ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದವು, ಅದರಲ್ಲಿಯೂ ಪವರ್ ಪ್ಲೇ ನಲ್ಲಿ ಸಿರಾಜ್ ಅತ್ಯುತ್ತಮ ಬೋಲಿಂಗ್ ಮಾಡಿದರೆ ಮಧ್ಯಮ ಕ್ರಮದಲ್ಲಿ ಕರಣ್ ಶರ್ಮಾ ರವರು ಉತ್ತಮ ಸ್ಪಿನ್ ಬೌಲಿಂಗ್ ಮೂಲಕ ಮುಂಬೈ ಆಟಗಾರರ ರನ್ಗಳಿಗೆ ಕಡಿವಾಣ ಹಾಕಿದ್ದರು. ಇನ್ನು ಬ್ಯಾಟಿಂಗ್ ನಲ್ಲಿಯೂ ಕೂಡ ಆರ್‌ಸಿಬಿ (RCB) ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು ವಿರಾಟ್ ಕೊಹ್ಲಿ ರವರು ಹಾಗೂ ಡೂಪ್ಲಿಸಿಸ್ ರವರು ತಂಡವನ್ನು ಬಹುತೇಕ ಗೆಲುವಿನ ದಡ ಸೇರಿಸಿದರು. ಆದ ಕಾರಣ ಆರ್‌ಸಿಬಿ ತಂಡ ಭರ್ಜರಿಯಾಗಿ ಗೆದ್ದಿತ್ತು
ಆದರೂ ಕೂಡ ಆರ್‌ಸಿಬಿ ತಂಡ ಮುಂದಿನ ಪಂದ್ಯಗಳಿಗೆ ಕೆಲವೊಂದು ಬದಲಾವಣೆ ಮಾಡಿಕೊಂಡರೇ ಖಂಡಿತ ಆರ್‌ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿ ಕಂಡು ಬರಲಿದ್ದು ಆರ್‌ಸಿಬಿ ತಂಡ ಇನ್ನೂ ಸುಲಭವಾಗಿ ಪಂದ್ಯಗಳನ್ನು ಗೆಲ್ಲಬಹುದಾಗಿದೆ. ಹೌದು ಸ್ನೇಹಿತರೇ, ಆರ್‌ಸಿಬಿ ತಂಡ ಗೆಲುವಿನ ಶುಭಾರಂಭ ಮಾಡಿದರೂ ಕೂಡ ಕೆಲವೊಂದು ಸಮಸ್ಯೆಗಳು ಕಾಡುತ್ತಿವೆ. ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?
ಅದರಲ್ಲಿಯೂ ಹರ್ಷಲ್ ಪಟೇಲ್ ಹೆಚ್ಚು ದುಬಾರಿಯಾಗುತ್ತಿದ್ದು ನಿನ್ನೆಯ ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಗಳಿಗೆ 43 ರನ್ ನೀಡಿದ್ದಾರೆ, ಇನ್ನು ಮತ್ತೊಂದು ಕಡೆ ಆಕಾಶ್ ದೀಪ್ ಎಂಬ ಯುವ ಬೌಲರ್ ಮೂರು ಓವರ್ ಗಳಲ್ಲಿ 29 ರನ್ ನೀಡಿದ್ದು, ಲೈನ್ ಅಂಡ್ ಲೆಂಥ್ ಅನ್ನು ಸಂಪೂರ್ಣ ವಾಗಿ ಮರೆತಂತೆ ಕಾಣುತ್ತಿದೆ. ಕಳೆದ ಬಾರಿ ಸಿಕ್ಕ ಅವಕಾಶಗಳನ್ನು ಆಕಾಶ್ ದೀಪ್ ರವರು ಬಳಸಿಕೊಳ್ಳಲು ಸಂಪೂರ್ಣ ವಿಫಲರಾಗಿದ್ದಾರು,
ತಹ ಸಮಯದಲ್ಲಿ ಆರ್‌ಸಿಬಿ ತಂಡ ಮುಂದಿನ ಪಂದ್ಯಗಳಿಗೆ ಆಕಾಶ್ ದೀಪ್ ರವರ ಬದಲು ಮಧ್ಯಮ ಎಡಗೈ ವೇಗಿಯಾಗಿರುವ ರಜನ್ ಕುಮಾರ್ ಎಂಬ ಆಟಗಾರರನ್ನು ಕರೆತಂದರೆ ಖಂಡಿತಾ ಮತ್ತಷ್ಟು ಉತ್ತಮ ಪ್ರದರ್ಶನ ನೀಡಬಹುದು, ಈ ರಜನ್ ಕುಮಾರ್ ರವರು ಏಳು ಟಿ ಟ್ವೆಂಟಿ ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದು ಇವರ ಬೌಲಿಂಗ್ ಎಕಾನಮಿ ಕೇವಲ 5.88 ಆಗಿದೆ. ಆದಕಾರಣ ಯಾವುದೇ ರೀತಿಯಲ್ಲಿ ನೋಡಿದರೂ ಆಕಾಶ್ ತೀರ್ವರಿಗಿಂತ ರಜನ್ ಕುಮಾರ್ ರವರು ಉತ್ತಮ ಆಯ್ಕೆ ಎಂಬ ಅಭಿಪ್ರಾಯಗಳನ್ನು ಕ್ರಿಕೆಟ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ. Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??