ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಮೂವರು ಅಕ್ಕ ತಂಗಿಯರು, ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ, ಮೋಜಿಗಾಗಿ ಮಾಡಿದ ಆ ಸಣ್ಣ ತಪ್ಪಿನಿಂದ ಏನಾಗಿದೆ ಗೊತ್ತೇ??

3,960

Kannada News: ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಕೆಲವೊಮ್ಮೆ ನಡೆಯಬಾರದ ಘಟನೆಗಳು ನಡೆದು ಹೋಗುತ್ತವೆ ನಾವು ಯಾವುದೋ ಮೋಜಿಗಾಗಿ ಅಥವಾ ತಮಾಷೆಗಾಗಿ ಮಾಡಿದ ಕೆಲಸಗಳು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಬಿಡುತ್ತವೆ ಹಾಗೂ ಕೆಲವೊಮ್ಮೆ ಜೀವನವೇ ಬದಲಾಗಿ ಹೋಗುತ್ತದೆ. ಇದೀಗ ಅದೇ ರೀತಿಯ ಘಟನೆ ನಡೆದಿದ್ದು ಮೂರು ಯುವತಿಯರ ಪಾಡು ನೋಡಿ ಇಡೀ ಗ್ರಾಮವೇ ಕಣ್ಣೀರು ಇಡುತ್ತಿದೆ.

ಹೌದು ಸ್ನೇಹಿತರೇ ಪಕ್ಕದ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿ ಎಂಬ ತಾಲೂಕಿನಲ್ಲಿ ದೇವತೊಟ್ಟಿ ಗ್ರಾಮದಲ್ಲಿ ಕದಿರಪ್ಪ ಎಂಬ ಕುಟುಂಬದವರು ಗ್ರಾಮದ ಆಚರಣೆಯಂತೆ ದೇವರನ್ನು ಪೂಜಿಸುವ ನಿರ್ಧಾರಕ್ಕೆ ಬಂದು ಸಂಬಂಧಿಕರನ್ನು ಹಾಗೂ ತಮಿಳುನಾಡು ರಾಜ್ಯದಿಂದ ದೇವರನ್ನು ಕರೆಸಿರುತ್ತಾರೆ, ಈ ತಾಯಿಯನ್ನು ಪೂಜೆ ಮಾಡುವ ಮುನ್ನ ಎಲ್ಲರೂ ಕಾಲ ಭೈರವೇಶ್ವರ ದೇವಸ್ಥಾನಕ್ಕೆ ತೆರಳುವುದು ವಾಡಿಕೆಯಾದ ಕಾರಣ ಇಡೀ ಕುಟುಂಬದ ಸಮೇತ ಗ್ರಾಮದ ಬಳಿಯಲ್ಲಿದ್ದ ಕಾಲಭೈರವೇಶ್ವರ ದೇವಸ್ಥಾನದ ಬಳಿಗೆ ಹೋಗುತ್ತಾರೆ. ಇದನ್ನು ಓದಿ: Kananda News: ನೋಡಲು ಸುಂದರಿ ಒಳ್ಳೆಯ ಕೆಲಸ ಆದರೂ ಕೆಲಸಕ್ಕೆ ಬಾರದವನನ್ನು ಪ್ರೀತಿಸಿದಳು ಕೊನೆಗೆ ಏನಾಯ್ತು ಗೊತ್ತಾ?? ಆತ ಪ್ರೀತಿಸಿದ ಮೇಲೆ ಏನಿಲ್ಲ ಆಗೋಯ್ತು ಗೊತ್ತಾ?

ಬೆಟ್ಟ ಹತ್ತಿ ಪೂಜೆ ಮಾಡುತ್ತಿರುವಾಗ ಒಂದೇ ಕುಟುಂಬದ ಮೂರು ಹೆಣ್ಣು ಮಕ್ಕಳು ಸಂಬಂಧದಲ್ಲಿ ಅಕ್ಕ ತಂಗಿಯರು ಆಗಬೇಕು ಇವರೆಲ್ಲರೂ, ವಿಹಾರ ಮಾಡಲು ಬೆಟ್ಟದ ಮೇಲೆ ತೆರಳುತ್ತಾರೆ ಹಾಗೂ ಬಿಸಿಲಿನ ಬೇಗೆಗೆ ಬೆಂದು ಬೆಟ್ಟದ ಮೇಲಿದ್ದ ನೀರಿನ ಹಳ್ಳ ಕಂಡ ತಕ್ಷಣ ನಾವು ಇಲ್ಲಿ ಆಟ ಆಡೋಣ ಎಂದು ನಿರ್ಧಾರ ಮಾಡುತ್ತಾರೆ, ಮೂರು ಜನರು ಒಟ್ಟಾಗಿ ಒಬ್ಬರ ಹಿಂದೆ ಒಬ್ಬರು ನೀರಿಗೆ ಇಳಿಯುತ್ತಾರೆ. ಆದರೆ ಬೆಟ್ಟದ ಮೇಲೆ ಸದಾ ನೀರು ಇರುತ್ತಿದ್ದ ಕಾರಣ ಮಣ್ಣು ಬಹಳ ತೇವಾಂಶವಾಗಿ ಪಾಚಿಯ ಜೊತೆ ಮಿಶ್ರಣವಾಗಿದ್ದ ಕಾರಣ ಮೂರು ಜನ ನೀರಿಗೆ ಇಳಿದ ತಕ್ಷಣ ಅವರ ಕಾಲುಗಳು ಹೂತುಕೊಳ್ಳುತ್ತವೆ, ಮೂವರು ಮೇಲೆ ಬರಲಾರದೆ ಸುತ್ತಮುತ್ತಲು ಯಾರು ಇರದ ಕಾರಣ ಸಹಾಯಕ್ಕೆ ಕೂಡ ಯಾರು ಬರದ ಕಾರಣ ಮೂರು ಅಲ್ಲಿಯೇ ತಮ್ಮ ಉಸಿರನ್ನು ನಿಲ್ಲಿಸಿದ್ದಾರೆ. ಇಡೀ ಕುಟುಂಬದ ಆಕ್ರಂದನ ಗ್ರಾಮದಲ್ಲಿ ಸೂತಕದ ಛಾಯೆಯನ್ನು ಉಂಟು ಮಾಡಿದ್ದು ಬೆಳೆದು ಸಾಧನೆ ಮಾಡಬೇಕಾಗಿದ್ದ ಮೂರು ಹೆಣ್ಣು ಮಕ್ಕಳನ್ನ ಕಳೆದುಕೊಂಡ ಕುಟುಂಬವನ್ನು ನೋಡಿ ಇಡೀ ಗ್ರಾಮವೇ ಕಣ್ಣೀರು ಹಾಕಿದೆ.ಇದನ್ನು ಓದಿ: ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?