Kananda News: ನೋಡಲು ಸುಂದರಿ ಒಳ್ಳೆಯ ಕೆಲಸ ಆದರೂ ಕೆಲಸಕ್ಕೆ ಬಾರದವನನ್ನು ಪ್ರೀತಿಸಿದಳು ಕೊನೆಗೆ ಏನಾಯ್ತು ಗೊತ್ತಾ?? ಆತ ಪ್ರೀತಿಸಿದ ಮೇಲೆ ಏನಿಲ್ಲ ಆಗೋಯ್ತು ಗೊತ್ತಾ?

ನೋಡಲು ಸುಂದರಿ ಒಳ್ಳೆಯ ಕೆಲಸ ಆದರೂ ಕೆಲಸಕ್ಕೆ ಬಾರದವನನ್ನು ಪ್ರೀತಿಸಿದಳು ಕೊನೆಗೆ ಏನಾಯ್ತು ಗೊತ್ತಾ?? ಆತ ಪ್ರೀತಿಸಿದ ಮೇಲೆ ಏನಿಲ್ಲ ಆಗೋಯ್ತು ಗೊತ್ತಾ?

Kananda News: ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಕೆಲವೊಂದು ನಿರ್ಧಾರಗಳನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂದು ತಿಳಿದಿರುವುದಿಲ್ಲ, ಆದರೂ ಕೂಡ ನಾವು ಬಹಳ ಸುಲಭವಾಗಿ ಕೆಲವೊಂದು ನಿರ್ಧಾರಗಳನ್ನು ಆಲೋಚನೆ ಮಾಡದೆ ತೆಗೆದುಕೊಳ್ಳುತ್ತೇವೆ. ಅದರಲ್ಲಿಯೂ ಯುವ ಜನತೆ ಪ್ರೀತಿ ಎಂದ ತಕ್ಷಣ ಹಿಂದೆ ಮುಂದೆ ಏನು ಆಲೋಚನೆ ಮಾಡದೆ ಪ್ರೀತಿಯಲ್ಲಿ ಬೀಳುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿಯ ಘಟನೆ ಮತ್ತೊಮ್ಮೆ ನಡೆದಿದ್ದು ನಿಜಕ್ಕೂ ಯಾರಿಗೂ ಈ ರೀತಿ ಆಗಬಾರದು ಎನಿಸುವ ಕಥೆ ಇದಾಗಿದೆ. ಇದನ್ನು ಓದಿ: 15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??

ಹೌದು ಸ್ನೇಹಿತರೇ ಆಂಧ್ರಪ್ರದೇಶದ ನಿಜಮಬಾದ್ ಎಂಬ ಜಿಲ್ಲೆಯಲ್ಲಿ ಚೆನ್ನಾಗಿ ಓದಿಕೊಂಡಿದ್ದ ರಾಜೇಶ್ವರಿ ಎಂಬ ಹುಡುಗಿ ಇದ್ದಳು, ಈಕೆಗೆ ಅದೇ ಊರಿನಲ್ಲಿ ವಾಸವಾಗಿದ್ದ ಅಭಿಲಾಷ್ ಎಂಬ ಹುಡುಗನ ಪರಿಚಯವಾಗಿತ್ತು. ಇವರಿಬ್ಬರೂ ಮೊದಲು ಸ್ನೇಹ ಎಂದುಕೊಂಡಿದ್ದರು, ಆದರೆ ಕ್ರಮೇಣ ಗೊತ್ತಿಲ್ಲದ ರೀತಿ ಅದು ಪ್ರೀತಿ ಆಗಿ ಬದಲಾಗಿತ್ತು. ಇಬ್ಬರು ಒಬ್ಬರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದುಕೊಂಡರು ಹಾಗೂ ಇಬ್ಬರೂ ಕೂಡ ಮದುವೆಯಾಗಲು ಕೂಡ ನಿರ್ಧಾರ ಮಾಡಿದರು. ಆದರೆ ಮನೆಯಲ್ಲಿ ಮದುವೆ ನಿರ್ಧಾರ ಹೇಳುವ ಮುನ್ನ ಇಬ್ಬರೂ ಕೂಡ ಚೆನ್ನಾಗಿ ದುಡಿದು ಹಣ ಮಾಡಿಕೊಳ್ಳೋಣ ಹಾಗೂ ಹೊಸ ಸಂಸಾರ ಕಟ್ಟೋಣ ಎಂದು ಬಹಳ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಂಡರು

ಅಭಿಲಾಷ್ ಎಂಬ ಹುಡುಗ ಹೆಚ್ಚು ಓದಿರದ ಕಾರಣ ನಾನು ಇದೇ ಊರಿನಲ್ಲಿ ಇದ್ದು ಏನಾದರೂ ಕೆಲಸ ಮಾಡಿಕೊಳ್ಳುತ್ತೇನೆ ಎಂದನು ಹಾಗೂ ರಾಜೇಶ್ವರಿಗೆ ನಾನು ಹೈದರಾಬಾದಿಗೆ ತೆರಳಿ ಅಲ್ಲಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡಿಕೊಂಡು ಬರುತ್ತೇನೆ ಎಂದು ಹೊರಟಿಬಿಟ್ಟಳು. ಅಲ್ಲಿಗೆ ಹೋದರೂ ಕೂಡ ಇಬ್ಬರ ನಡುವಿನ ಅಂತರ ಕಡಿಮೆಯಾಗಲಿಲ್ಲ ದಿನೇ ದಿನೇ ಫೋನ್ ಗಳು ಮೆಸೇಜುಗಳು ಎಲ್ಲವೂ ನಡೆಯುತ್ತಿದ್ದವು

ಆಗಾಗ ಇವರಿಬ್ಬರೂ ಗ್ರಾಮದಲ್ಲಿ ಒಟ್ಟಾಗಿ ಸೇರಿ ದೂರ ಇದ್ದರೂ ಕೂಡ ಪ್ರೀತಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲಿ ಅದೇ ಗ್ರಾಮಕ್ಕೆ ಹೊಸ ಹುಡುಗಿಯೊಬ್ಬಳು ಎಂಟ್ರಿ ಕೊಡುತ್ತಾಳೆ, ಈಕೆಯನ್ನು ನೋಡಿದ ತಕ್ಷಣ ಅಭಿಲಾಷ್ ಗೆ ಆಸೆ ಹೆಚ್ಚಾಗುತ್ತದೆ, ಈಕೆಯನ್ನು ಹೇಗಾದರೂ ಮಾಡಿ ಮದುವೆಯಾಗಬೇಕು ಎಂದು ಆಕೆಯ ಹಿಂದೆ ಬೀಳುತ್ತಾನೆ. ಅಚ್ಚರಿ ಎಂಬಂತೆ ಆಕೆಯು ಕೂಡ ಚೆನ್ನಾಗಿ ಓದಿಕೊಂಡಿದ್ದಳು ಹಾಗೂ ನೋಡಲು ಸುಂದರವಾಗಿದ್ದಳು. ಈತನನ್ನು ಆಕೆಯೂ ಕೂಡ ಪ್ರೀತಿಸಲು ಆರಂಭಿಸಿದಳು, ಈಕೆ ಸಿಕ್ಕ ಮೇಲೆ ಅಭಿಲಾಷ್ ಬದಲಾಗಿದ್ದ, ರಾಜೇಶ್ವರಿ ಮೇಲೆ ಪ್ರೀತಿ ಕಡಿಮೆಯಾಯಿತು ಫೋನ್ ಗಳು ಮೆಸೇಜ್ ಗಳು ಕಡಿಮೆಯಾದವು. ಇದನ್ನು ಓದಿ: ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?

ಯಾಕೆ ಹೀಗಾಗುತ್ತಿದೆ ಎಂದು ತಿಳಿಯದೆ ರಾಜೇಶ್ವರಿ ಹೈದರಾಬಾದ್ ನಿಂದ ವಾಪಸ್ ಗ್ರಾಮಕ್ಕೆ ಬಂದಾಗ ಅಲ್ಲಿ ಆತ ಮತ್ತೊಬ್ಬಳ ಜೊತೆ ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು ಬಂದಿತ್ತು. ಇದಕ್ಕೆ ಕುಗ್ಗದ ರಾಜೇಶ್ವರಿಯು ಮೊದಲು ಅಭಿಲಾಶ್ ಬಳಿ ಮಾತನಾಡಿ ನಾವಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ, ಮದುವೆಯಾಗೋಣ ಎಂದುಕೊಂಡಿದ್ದವು, ನೀನು ಯಾಕೆ ಹೀಗೆ ಮಾಡುತ್ತಿದ್ದೀಯಾ ಬಾ ಹೇಗಿದ್ದರೂ ದುಡಿದ ಹಣ ಇದೆ ನಾವಿಬ್ಬರು ಮದುವೆ ಆಗೋಣ ಎಂದು ಬೇಡಿಕೊಂಡಳು.

ಆದರೆ ಅಭಿಲಾಶ್ ಸೌಂದರ್ಯದ ಹಿಂದೆ ಬಿದ್ದು ಒಳ್ಳೆಯ ಮನಸ್ಸಿನ ಹುಡುಗಿಯನ್ನು ದೂರ ಮಾಡುತ್ತಿದ್ದ, ಕಡಾ ಖಂಡಿತವಾಗಿ ನೀನೆಂದರೆ ನನಗೆ ಇಷ್ಟ ಇಲ್ಲ ನಾನು ಆ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದು ನೇರವಾಗಿ ಹೇಳಿದ್ದ, ಇದರಿಂದ ರಾಜೇಶ್ವರಿ ಶಾಕ್ ಆದಳು, ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಈತನಿಗಾಗಿ ಸರ್ವಸ್ವವನ್ನು ಕೊಟ್ಟೆ ಹೈದರಾಬಾದ್ ಗೆ ಕೆಲಸಕ್ಕೆ ತೆರಳಿದೆ, ಆದರೆ ಕೊನೆಯಲ್ಲಿ ಹೀಗೆ ಮಾಡಿಬಿಟ್ಟ ಎಂಬ ದುಃಖದಿಂದ ತನ್ನ ಜೀವವನ್ನು ತಾನೇ ತೆಗೆದುಕೊಳ್ಳಲು ನಿರ್ಧಾರ ಮಾಡಿ ಪ್ರಯತ್ನಪಟ್ಟರು. ಆದರೆ ಪೋಷಕರು ಪ್ರಜ್ಞ ಹೀನವಾಗಿದ್ದ ಈಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದ ರಾಜೇಶ್ವರಿಗೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಇಹಲೋಕ ತ್ಯಜಿಸಿದ್ದಾರೆ. ಇದನ್ನು ಓದಿ Kannada News: ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.