IPL RCB 2023: ಮೊದಲ ಪಂದ್ಯದಲ್ಲಿಯೇ ಇಂಜುರಿ ಆದ ಖಡಕ್ ಬೌಲರ್ ರೀಸ್ ಟಾಪ್ಲೀ ರವರ ಇಂಜುರಿ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ದಿನೇಶ್. ಹೇಳಿದ್ದೇನು ಗೊತ್ತೇ??
IPL RCB 2023: ಮೊದಲ ಪಂದ್ಯದಲ್ಲಿಯೇ ಇಂಜುರಿ ಆದ ಖಡಕ್ ಬೌಲರ್ ರೀಸ್ ಟಾಪ್ಲೀ ರವರ ಇಂಜುರಿ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ದಿನೇಶ್. ಹೇಳಿದ್ದೇನು ಗೊತ್ತೇ??IPL RCB 2023:
IPL RCB 2023: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್‌ಸಿಬಿ (RCB) ತಂಡ ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿದೆ. ಬಹಳ ಆತ್ಮವಿಶ್ವಾಸದಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆರಂಭ ಮಾಡಿದ್ದು ಮೊದಲ ಪಂದ್ಯ ದೇವರಿಗೆ ಎನ್ನುವ ಸಂಪ್ರದಾಯವನ್ನು ಈ ಬಾರಿ ಮುರಿದಿದ್ದು ಮೊದಲ ಪಂದ್ಯದಲ್ಲಿಗೆ ಭರ್ಜರಿಯಾಗಿ ನಾವು ಈ ಬಾರಿ ಕಪ್ಪು ಗೆಲ್ಲಲು ಸಿದ್ದ ಎಂಬ ಸಿಗ್ನಲ್ ನೀಡಿದೆ ಎಂದರೆ ತಪ್ಪಾಗಲಾರದು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಸಿಬಿ (RCB) ತಂಡ ನಿಜಕ್ಕೂ ನೆನ್ನೆ ಏಕ ಪಕ್ಷಿಯ ವಾಗಿ ಪಂದ್ಯವನ್ನು ಗೆದ್ದು ಬಿಟ್ಟಿತು. ಇದನ್ನು ಓದಿ: 15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??
ಅದರಲ್ಲಿಯೂ ಿರಾಟ್ ಕೊಹ್ಲಿ ಹಾಗೂ ಡೂಪ್ಲಿಸಿಸ್ ರವರ ಬ್ಯಾಟಿಂಗ್ ಒಂದೆಡೆ ಆರ್‌ಸಿಬಿ (RCB) ತಂಡವನ್ನು ಸುಲಭವಾಗಿ ಗೆಲುವಿನ ತೀರದ ಬಳಿ ಕರೆದುಕೊಂಡು ಹೋದರೆ ಮೊದಲಾರ್ಧದಲ್ಲಿ ಆರ್‌ಸಿಬಿ (RCB) ತಂಡದ ಬೌಲರ್ ಗಳು ಪರಾಕ್ರಮ ಮೆರೆದಿದ್ದು ಕೊನೆಯ ಮೂರು ಓವರ್ ಗಳು ರನ್ ಬಿಟ್ಟು ಕೊಟ್ಟಿದ್ದು ಬಿಟ್ಟರೆ ಉಳಿದ ಎಲ್ಲಾ 17 ಓವರ್ ಗಳ ವವರೆಗೂ ಆರ್ ಸಿ ಬಿ ತಂಡದ ಬೌಲರ್ ಗಳು ತಮ್ಮ ಹಿಡಿತವನ್ನು ಸಾಧಿಸಿದ್ದರು. ಇನ್ನು ಇಷ್ಟೆಲ್ಲಾ ಖುಷಿಯ ವಿಚಾರಗಳ ನಡುವೆ ಆರ್ ಸಿ ಬಿ ತಂಡಕ್ಕೆ ನಿನ್ನೆಯ ಪಂದ್ಯದಲ್ಲಿ ಕಹಿ ಸುದ್ದಿ ಕೂಡ ಇದೆ.
ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದ ರೀಸ್ ಟಾಪ್ಲೀ ರವರು ನೆನ್ನೆಯ ಪಂದ್ಯದಲ್ಲಿ ಬುಜಕ್ಕೆ ಇಂಜುರಿ ಮಾಡಿಕೊಂಡಿದ್ದಾರೆ. ಬಾಲ್ ಹಿಡಿಯಲು ಹೋದ ರೀಸ್ ಟಾಪ್ಲೀ ರವರ ಭುಜಕ್ಕೆ ಪೆಟ್ಟು ಬಿದ್ದಿದೆ, ದಿನೇಶ್ ಕಾರ್ತಿಕ್ ರವರು ಇಂದು ಮುಂಜಾನೆ ಮಾತನಾಡಿ ಈ ರೀಸ್ ಟಾಪ್ಲೀ ರವರಿಗೆ ನಿಜಕ್ಕೂ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ನೋವಾಗಿರುವಂತೆ ಕಾಣುತ್ತಿದೆ, ಸದ್ಯಕ್ಕೆ ಅವರ ಭುಜವನ್ನು ಸರಿಪಡಿಸಲಾಗಿದ್ದು ಹೆಚ್ಚಿನ ಕಾತರಿಗಾಗಿ ಅವರನ್ನು ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗಲಾಗಿದೆ, ಸ್ಕ್ಯಾನಿಂಗ್ ಮಾಡಿದ ಬಳಿಕ ಅವರು ಈ ಟೂರ್ನಿಯಲ್ಲಿ ಆಟವಾಡುತ್ತಾರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿ ನಮಗೆ ತಿಳಿಯುತ್ತದೆ ಎಂದು ಸ್ವತಃ ದಿನೇಶ್ ಕಾರ್ತಿಕ್ ರವರು ಮಾಹಿತಿ ನೀಡಿದ್ದಾರೆ. ಇನ್ನು ಒಂದು ವೇಳೆ ಇವರು ಟೂರ್ನಿಯಿಂದ ಹೊರ ಹೋದರೇ ಖಂಡಿತ ಆರ್‌ಸಿಬಿ (RCB) ತಂಡಕ್ಕೆ ತುಂಬಲಾರದ ನಷ್ಟ ಆಗುತ್ತದೆ. ಇದನ್ನು ಓದಿ: ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?