ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?

ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?

Kannada News: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅದೇ ರೀತಿಯ ಘಟನೆ ಮತ್ತೊಂದು ಭಾರಿ ನಡೆದಿದ್ದು ನಿಜಕ್ಕೂ ಈ ಘಟನೆಯಲ್ಲಿ ಅಮ್ಮ ಮಗನ ಪರಿಸ್ಥಿತಿ ಕೇಳಿದರೆ ಅಯ್ಯೋ ಅನಿಸುತ್ತದೆ. ಹೌದು ಸ್ನೇಹಿತರೇ ಉತ್ತರ ಪ್ರದೇಶ ರಾಜ್ಯದಲ್ಲಿ ಈ ಘಟನೆ ನಡೆದಿದ್ದು ಸಂಪೂರ್ಣ ವಿವರಗಳನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ.

ಉತ್ತರ ಪ್ರದೇಶದಲ್ಲಿ ಒಂದು ಸಾಮಾನ್ಯ ಕುಟುಂಬ ವಾಸವಾಗಿತ್ತು, ಆ ಕುಟುಂಬದಲ್ಲಿ ಮಗ ಒಬ್ಬನೇ ದುಡಿಯುತ್ತಿದ್ದ, ಇತ್ತೀಚೆಗೆ ತನಗೆ ಇದ್ದ ಏಕೈಕ ಕೆಲಸವನ್ನು ಕಳೆದುಕೊಂಡಿದ್ದ ಹಾಗೂ ಅಲ್ಲಿಯೇ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ಮನೆಯನ್ನು ಹೇಗೋ ಸಾಧಿಸುತ್ತಿದ್ದ. ಆದರೆ ಹೆಂಡತಿ ಹಾಗೂ ಪೋಷಕರನ್ನು ನೋಡಿಕೊಳ್ಳಲು ಅಷ್ಟು ಹಣ ಸಾಕಾಗುವುದಿಲ್ಲ ಎಂದು ಅವನಿಗೆ ಅರ್ಥವಾಗಿತ್ತು. ಇದನ್ನು ಓದಿ Kannada News: ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.

ಅದೇ ಕಾರಣಕ್ಕಾಗಿ ಹಲವಾರು ಜನರ ಕೈಕಾಲು ಹಿಡಿದು ಮುಂಬೈ ನಗರದಲ್ಲಿ ಒಂದು ಪುಟ್ಟ ಕೆಲಸದ ಅವಕಾಶ ಪಡೆದುಕೊಂಡ, ಇದಾದ ಬಳಿಕ ಹೆಂಡತಿಯನ್ನು ಅಲ್ಲಿಗೆ ಕರೆದುಕೊಂಡು ಹೋದರೆ ಆರಂಭದ ದಿನಗಳಲ್ಲಿ ಕಷ್ಟವಾಗಬಹುದು ಆದ ಕಾರಣ ಅಲ್ಲಿಗೆ ಹೋಗಿ ಸ್ವಲ್ಪ ಹಣ ಮಾಡಿದ ನಂತರ ಹೆಂಡತಿಯನ್ನು ಕರೆಸಿಕೊಳ್ಳೋಣ ಎಂದು ಆಲೋಚನೆ ಮಾಡಿ ಮುಂಬೈ ಗೆ ತೆರಳಿದ.

ಇಲ್ಲಿ ಇಷ್ಟು ದಿವಸ ಒಂದಾಗಿ ಬಾಳುತ್ತಿದ್ದ ಕುಟುಂಬದಲ್ಲಿ ರಾಕೇಶ್ ಕೆಲಸಕ್ಕೆ ತೆರಳಿದ ಬಳಿಕ ಅವರ ಅಪ್ಪ ಅಮ್ಮ ಮನೆಗೆ ಬಂದ ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು, ಆದರೆ ಒಂದು ದಿನ ಸೊಸೆಯು ಗಂಡ ದೂರ ಹೋದ ಕಾರಣ ಚಿಂತೆಯಲ್ಲಿ ಕುಳಿತಿದ್ದನ್ನು ಕಂಡ ರಾಕೇಶ್ ನ ತಂದೆ ಸೊಸೆಯ ಬಳಿ ಹೋಗಿ ಏನಾದರೂ ತೊಂದರೆಯೇ ಎಂದು ವಿಚಾರಣೆ ಮಾಡಿದರು. ಆದರೆ ಅಂದು ಆಕೆ ಏನು ಹೇಳಲಿಲ್ಲ. ಇದನ್ನು ಓದಿ ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?

ಇದಾದ ಬಳಿಕ ಕೆಲವು ದಿನಗಳ ಕಾಲ ಹೀಗೆ ನಡೆಯಿತು, ಕೊನೆಗೆ ರಾಕೇಶ್ ನ ತಂದೆ ಎಲ್ಲವು ಅರ್ಥವಾದಂತೆ ನೇರವಾಗಿ ಹೋಗಿ ಸೊಸೆಗೆ ಬಳಿ ಗಂಡನ ಆಸೆಗಳನ್ನು ನಾನು ಪೂರೈಸುತ್ತೇನೆ ಎಂದು ಹೇಳಿಬಿಟ್ಟನು. ಇದಕ್ಕಾಗಿ ಕಾಯುತ್ತಿದ್ದ ಸೊಸೆಯು ಸ್ವಂತ ಮಾವ ಅಪ್ಪನ ಸಮಾನ ಎಂಬುದನ್ನು ಕೂಡ ನೋಡದೆ ಇಬ್ಬರು ತಮ್ಮ ಆಸೆಗಳನ್ನು ಪೂರೈಸಿಕೊಂಡರು. ರಾಕೇಶ್ ನ ತಾಯಿ ಕೂಡ ಕೂಲಿಗೆ ಹೋಗುತ್ತಿದ್ದ ಕಾರಣ ಆಕೆ ಒಮ್ಮೆ ಕೆಲಸಕ್ಕೆ ಹೊರಟ ಮೇಲೆ ಇವರಿಬ್ಬರ ಆಟ ಆರಂಭವಾಗುತ್ತಿತ್ತು.

ಇದು ಹಲವಾರು ತಿಂಗಳುಗಳ ಕಾಲ ಮುಂದುವರೆಯಿತು. ಹೀಗೆ ಒಂದು ದಿನ ಕೂಲಿಗೆ ಹೋದ ರಾಕೇಶ್ ನ ತಾಯಿ ವಾಪಸ್ಸು ಬಂದಾಗ ರೂಮಿನಿಂದ ಬರುತ್ತಿರುವ ಶಬ್ದಗಳನ್ನು ಕೇಳಿ ಅನುಮಾನಗೊಂಡು ರೂಮಿನ ಕಿಟಕಿಯ ಬಳಿ ತೆರಳಿದಾಗ ಆಕೆ ತನ್ನ ಕಣ್ಣಾರೆ ಕಂಡದ್ದನ್ನು ನೋಡಿ ಒಂದು ಕ್ಷಣ ದಂಡಾಗಿ ಬಿಟ್ಟಳು. ಮಗಳಂತೆ ನೋಡಿ ಕೊಳ್ಳಬೇಕಾಗಿದ್ದ ಸೊಸೆಯ ಮೇಲೆ ಗಂಡ ಈ ರೀತಿ ಕೆಲಸ ಮಾಡುತ್ತಿದ್ದನ್ನು ಕಂಡ ರಾಕೇಶ ತಾಯಿ ನೇರವಾಗಿ ಒಂದು ದಪ್ಪ ದೊಣ್ಣೆ ಯನ್ನು ಎತ್ತಿಕೊಂಡು ಹೋಗಿ ಆತನಿಗೆ ತಲೆಗೆ ಸರಿಯಾಗಿ ಕೊಟ್ಟಳು. ಬಲವಾದ ವಿಲವಿಲ ಒದ್ದಾಡಿದ ಆತ ಅಲ್ಲಿಗೆ ಉಸಿರು ನಿಲ್ಲಿಸಿದ, ಇದನ್ನು ಕಂಡ ಸೊಸೆ ಅಲ್ಲಿಂದ ಪರಾರಿಯಾಗಿ ಇಂದಿಗೂ ಕೂಡ ಕಣ್ಮರೆಯಾಗಿದ್ದಾಳೆ. ರಾಕೇಶ್ ನ ತಾಯಿಯನ್ನು ಪೊಲೀಸರು ಬಂಧಿಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು ಸೊಸೆಯನ್ನು ಪೊಲೀಸರು ಹುಡುಕುತ್ತಿತ್ತು ಎಷ್ಟೇ ಹುಡುಕಿದರೂ ಕೂಡ ಸೊಸೆ ಕಾಣಿಸುತ್ತಿಲ್ಲ. ಇದನ್ನು ಓದಿ Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??