15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??

15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??

Kannada News: ನಮಸ್ಕಾರ ಸ್ನೇಹಿತರೇ ಕೆಲವೊಂದು ಸಂಬಂಧಗಳು ಬಹಳ ಅರ್ಥ ಪೂರ್ಣವಾಗಿ ಸೃಷ್ಟಿಯಾಗುತ್ತವೆ, ಆದರೆ ಕೆಲವೊಂದು ಸಂಬಂಧಗಳು ಕೇವಲ ಆಸೆ ಮೇಲೆ ಹಾಗೂ ದುಡ್ಡಿನ ಮೇಲೆ ನಿಂತಿರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿಯ ಒಂದು ಘಟನೆ ಇಂದೋರ್ ನಗರದಲ್ಲಿ ನಡೆದಿದ್ದು ಸುತ್ತಮುತ್ತಲಿನ ಜನರು ನಿಜಕ್ಕೂ ನಮ್ಮ ಸುತ್ತಮುತ್ತ ಈ ರೀತಿಯ ಘಟನೆ ನಡೆಯುತ್ತಾ ಎಂದು ಶಾಕ್ ಆಗಿದ್ದಾರೆ.

ಸ್ನೇಹಿತರೇ ಸಂಪೂರ್ಣ ವಿವರಗಳನ್ನು ಹೇಳುವುದಾದರೆ ಇಂದೋರ್ ನಲ್ಲಿ ಒಂದು ಸುಂದರ ಕುಟುಂಬ ವಾಸವಾಗಿತ್ತು, 15 ವರ್ಷಗಳಿಂದ ದಂಪತಿಗಳು ಇಬ್ಬರು ಸೇರಿದಂತೆ ಒಂದು ದೊಡ್ಡ ಕುಟುಂಬವೇ ವಾಸವಾಗಿತ್ತು. ಆದರೆ ದಂಪತಿಗಳಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರೂ ಕೂಡ ಮಕ್ಕಳು ಮಾತ್ರ ಆಗಲಿಲ್ಲ, ಇಬ್ಬರು ಕೂಡ ಸುಖವಾಗಿ ಸಂಸಾರ ಮಾಡುತ್ತಿದ್ದರು, ಆದರೆ ಈ ಮಗು ಇಲ್ಲದ ಕೊರತೆ ಎದ್ದು ಕಾಣುತ್ತಿತ್ತು

ಈ ಸಮಯದಲ್ಲಿ ಯಾಕೆ ಮಗು ಆಗುತ್ತಿಲ್ಲ ಎಂದು ಚಿಂತೆಗೆ ಒಳಗಾದ ಪತ್ನಿಗೆ ಉತ್ತರಕ್ಕಾಗಿ ಸಾಮಾನ್ಯವಾಗಿ ಡಾಕ್ಟರ್ ಬಳಿ ಹೋಗಬೇಕಾಗಿತ್ತು. ಆದರೆ ಗಂಡನಿಗೆ ಈ ಮಾತು ಹೇಳಿದ ತಕ್ಷಣ ಗಂಡ ಇದನ್ನು ನಿರಾಕರಿಸಿದನು ನನ್ನಲ್ಲಿ ಏನು ತೊಂದರೆ ಇಲ್ಲ ಅದು ನಿನಗೂ ಗೊತ್ತಿದೆ ಎಂದು ವಾದ ಮಾಡಿದನು, ಇಬ್ಬರಿಗೂ ಸಂಸಾರ ಸುಖದಲ್ಲಿ ಯಾವುದೇ ಅಸಂತೃಪ್ತಿ ಇರಲಿಲ್ಲ ಆದ ಕಾರಣ ಮಹಿಳೆಯು ಕೂಡ ಯಾಕೆ ಮಗುವಾಗಿಲ್ಲ ಎಂದು ಆಲೋಚನೆ ಮಾಡಿ ಮಾಡಿ, ಇದನ್ನು ಓದಿ ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?

ಕೊನೆಗೆ ತನ್ನ ಸಮಸ್ಯೆಗೆ ತಾನೇ ಪರಿಹಾರ ಕೊಂಡುಕೊಳ್ಳಲು ಪ್ರಯತ್ನಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಸುತ್ತಮುತ್ತ ಹುಡುಗರ ಬಳಿ ತನಗೆ ಮಕ್ಕಳಾಗಿಲ್ಲ ಯಾವ ಕಾರಣಕ್ಕೆ ಎಂಬುದು ತಿಳಿಯುತ್ತಿಲ್ಲ, ನಾನು ಹಾಗೂ ನನ್ನ ಗಂಡನ ನಡುವೆ ಎಲ್ಲವೂ ಚೆನ್ನಾಗಿ ಇದೆ ಆದರೂ ಮಕ್ಕಳಾಗುತ್ತಿಲ್ಲ ಎಂದು ಕಷ್ಟ ಹೇಳಿಕೊಂಡಳು. ಇದನ್ನೇ ಬಳಸಿಕೊಂಡ ಹದಿಹರೆಯದ ಹುಡುಗರು ಆಕೆಗೆ ಮಗುವಿನ ಜೊತೆ ತೃಪ್ತಿ ಹಾಗೂ ಹಣವನ್ನು ಕೂಡ ಕೊಡುವುದಾಗಿ ಹೇಳಿ ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಆರಂಭಿಸಿದರು.

ಹೆಗ್ಗಿಲ್ಲದಂತೆ ನಡೆಯುತ್ತಿದ್ದ ಈ ವ್ಯಾಮೋಹ ಗಂಡನಿಗೆ ಬರೋಬ್ಬರಿ ಆರು ತಿಂಗಳ ಬಳಿಕ ತಿಳಿಯಿತು. ಆದರೂ ಕೂಡ ಹೆಂಡತಿ ಗರ್ಭಿಣಿ ಆಗಿರಲಿಲ್ಲ, ಇದಾದ ಬಳಿಕ ಹೆಂಡತಿಗೆ ಗಂಡ ಬುದ್ಧಿವಾದ ಹೇಳಿ ಇವೆಲ್ಲ ಮಾಡಬೇಡ ಎಂದು ಮೊದಲನೇ ದಿನ ಹೇಳಿದನು. ಆದರೆ ಅಂದು ರಾತ್ರಿ ಹುಡುಗರ ಆಸೆ ತೀರಿಸಿ ಹೆಂಡತಿ ದುಡಿದಿದ್ದ ಹಣ ನೋಡಿ ಗಂಡನಿಗೆ ಹೊಸ ಆಲೋಚನೆ ಬಂತು, ಹೇಗಿದ್ದರು ಹುಡುಗರಿಗೆ ಬೇಕಿದ್ದ ಎಲ್ಲವನ್ನು ನೀಡುತ್ತಿದ್ದೀಯ ಅದೇ ರೀತಿ ಕೆಲಸ ಮುಂದುವರಿಸು ಎಂದು ಹೇಳಿಬಿಟ್ಟನು. ಇದನ್ನು ಓದಿ Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??

ಇಷ್ಟಕ್ಕೆ ಸುಮ್ಮನಾಗದ ಗಂಡ ತನ್ನ ಸ್ನೇಹಿತರನ್ನು ನೇರವಾಗಿ ಮನೆಗೆ ಕರೆದುಕೊಂಡು ಬರಲು ಆರಂಭಿಸಿದನು ಹಾಗೂ ಹೆಂಡತಿಗೆ ಅವರ ಆಸೆಗಳನ್ನು ತೀರಿಸಲು ಕೂಡ ಹೇಳಿದನು, ಆದರೆ ಹೆಂಡತಿಗೆ ಇದು ಇಷ್ಟವಾಗಲಿಲ್ಲ, ಇಷ್ಟು ದಿನ ಜೊತೆಗಿದ್ದ ಹುಡುಗರ ಜೊತೆ ಮಾತ್ರ ನಾನು ಸೇರುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದಳು. ಗಂಡ ಒತ್ತಾಯ ಮಾಡಿದಾಗ ಬೇರೆ ದಾರಿ ಇಲ್ಲದೆ ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತಿದಳು, ಈ ಪ್ರಕರಣ ವಿಚಾರಣೆ ನಡೆಸಿದ ಪೊಲೀಸರು ಗಂಡ ಹೆಂಡತಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ, ಗಂಡನಿಗೆ ಒತ್ತಾಯ ಮಾಡಿದ್ದಕ್ಕಾಗಿ ಅರೆಸ್ಟ್ ಮಾಡಿದರೆ ಹೆಂಡತಿ ಹುಡುಗರ ಜೊತೆ ದಂದೇ ನಡೆಸಿದ ಕಾರಣಕ್ಕಾಗಿ ಅರೆಸ್ಟ್ ಆಗಿದ್ದ್ದಾರೆ. ಇದನ್ನು ಓದಿ Kannada News: ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.