Kannada News: ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.
ಸುಂದರವಾದ ಕುಟುಂಬದಲ್ಲಿ ಬಿರುಗಾಳಿ, ದಂಪತಿಗಳ ಪಾಡು ಏನಾಗಿ ಹೋಗಿತ್ತು ಗೊತ್ತೇ?? ಆದರೆ ಅಲ್ಲಿನ ಸ್ಥಳೀಯರು ಮಾಡಿದ್ದು ಕೇಳಿದರೆ, ತಲೆ ತಗ್ಗಿಸುತ್ತಿರಿ.
Kannada News: ನಮಸ್ಕಾರ ಸ್ನೇಹಿತರೇ ಬದುಕು ಎಷ್ಟು ವಿಚಿತ್ರ ಎಂದು ಹೇಳಲು ಸಾಧ್ಯವಿಲ್ಲ, ಅದರಲ್ಲಿಯೂ ಇತ್ತೀಚಿಗೆ ಮಾನವೀಯತೆ ಕಳೆದುಕೊಂಡಿರುವ ಈ ಲೋಕದಲ್ಲಿ ಮಾನವೀಯತೆ ಹೆಚ್ಚಾಗುವ ಬದಲು ದಿನೇ ದಿನೇ ಪಶ್ಚಾತಾಪ ಪಡುವಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿವೆ. ಇದೇ ರೀತಿಯ ಘಟನೆ ಇದೀಗ ಮತ್ತೊಮ್ಮೆ ನಡೆದಿದ್ದು ಈ ಘಟನೆ ನಡೆದ ಬಳಿಕ ಸುತ್ತಮುತ್ತಲಿನ ಜನರು ಪಶ್ಚಾತಾಪ ಪಟ್ಟು ಕೊಂಡಿದ್ದಾರೆ, ಆದರೆ ಮಾಧ್ಯಮಗಳ ಮುಂದೆ ಸ್ಥಳೀಯರು ಮಾತು ಕೇಳಿದ ಬಳಿಕ ಅಸಲಿ ಟ್ವಿಸ್ಟ್ ಗೊತ್ತಾಗುತ್ತದೆ.
ಸ್ನೇಹಿತರೇ ಕಳೆದ ನಾಲ್ಕು ದಿನಗಳ ಹಿಂದೆ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ನಡೆಯಬಾರದಂತಹ ಒಂದು ಘಟನೆ ನಡೆದು ಹೋಗಿದೆ. ಮಧ್ಯಮ ವರ್ಗದ ಕುಟುಂಬದ ನಾಲ್ಕು ಜನರು ಒಟ್ಟಾಗಿ ತಮ್ಮ ಉಸಿರು ನಿಲ್ಲಿಸಿಕೊಳ್ಳುವ ಕೆಲಸ ಮಾಡಿದ್ದಾರೆ, ಸಂಪೂರ್ಣ ವಿವರಗಳನ್ನು ಹೇಳುವುದಾದರೆ ಆಂಧ್ರಪ್ರದೇಶದಲ್ಲಿ ಕಂದಿಗೂಡ ಎಂಬ ಗ್ರಾಮದಲ್ಲಿ ರಾಯಲ್ ಅಪಾರ್ಟ್ಮೆಂಟ್ ನಲ್ಲಿ ದಂಪತಿಗಳು ವಾಸವಾಗಿದ್ದರು, ಇವರದ್ದು ಒಂದು ಸುಂದರವಾದ ಕುಟುಂಬ ಎರಡು ಮಕ್ಕಳ ಜೊತೆ ಸುಖವಾದ ಸಂಸಾರ ನಡೆಸುತ್ತಿದ್ದರು, ಇಬ್ಬರೂ ಕೂಡ ಸಾಫ್ಟ್ವೇರ್ ಉದ್ಯಮಿಗಳಾಗಿದ್ದರು. ಇದನ್ನು ಓದಿ; ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?
ಆದರೆ ಇವರಿಗಿರುವ ಇಬ್ಬರು ಮಕ್ಕಳಲ್ಲಿ ದೊಡ್ಡವನಿಗೆ ಹುಟ್ಟಿನಿಂದಲೇ ಆಂಟಿಸಂ ಎಂಬ ಕಾಯಿಲೆ ಇತ್ತು. ಇಬ್ಬರು ದಂಪತಿಗಳು ಸಾಫ್ಟ್ವೇರ್ ಉದ್ಯೋಗಗಳಾಗಿರುವ ಕಾರಣ ಕಳೆದ ಒಂಬತ್ತು ವರ್ಷಗಳಿಂದ ಮಗುವಿಗೆ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ದಿನೇ ದಿನೇ ಬೆಳೆಯುತ್ತಿದ್ದ ಖರ್ಚುಗಳ ನಡುವೆ ಮಗುವಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗಿತ್ತು, ಇವರಿಬ್ಬರ ಕಷ್ಟ ಈತನ ಉದ್ಯೋಗಿಗಳಿಗೆ ಅಷ್ಟೇ ಅಲ್ಲದೆ ಸುತ್ತಮುತ್ತ ಸ್ಥಳೀಯರಿಗೂ ಕೂಡ ತಿಳಿದಿತ್ತು. ವಿಪರ್ಯಾಸವೆಂದರೆ ಯಾರು ಕೂಡ ಅವರಿಗೆ ಸಹಾಯ ಮಾಡುವ ಆಲೋಚನೆ ಮಾಡಲಿಲ್ಲ ಇವರು ಕೂಡ ಸ್ವಾಭಿಮಾನಿಗಳಾದ ಕಾರಣ ಹೀಗೆ ಖರ್ಚನ್ನು ತಡೆದುಕೊಳ್ಳಲಾರದೆ ದಂಪತಿಗಳಿಬ್ಬರು ಮಕ್ಕಳಿಗೆ ಅನ್ನದಲ್ಲಿ ಜೀವ ನಿಲ್ಲಿಸುವ ವಸ್ತುವನ್ನು ಬೇರೆಸಿಕೊಟ್ಟಿದ್ದಾರೆ ಹಾಗೂ ನಂತರ ತಾವಿಬ್ಬರೂ ಕೂಡ ಸೇವಿಸಿದ್ದಾರೆ ಇದಾದ ಮೇಲೆ ನಡೆದಿದ್ದು ಅಸಲಿ ಟ್ವಿಸ್ಟ್.
ಹೌದು ಸ್ನೇಹಿತರೆ ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಲು ಎಂದಿನಂತೆ ಮುಗಿಬಿದ್ದವು ಹಾಗೂ ಕೆಲವು ಮಾಧ್ಯಮಗಳು ನೇರವಾಗಿ ಸದ್ಯದ ಪರಿಸ್ಥಿತಿಯ ಕುರಿತು ಪ್ರಸಾರ ಮಾಡಲು ಹೋದಾಗ ಅಲ್ಲಿನ ಸ್ಥಳೀಯರು ಕಣ್ಣೀರು ಸುರಿಸಿ ಇವರಿಬ್ಬರೂ ನಮ್ಮನ್ನು ಸಹಾಯ ಕೇಳ ಬೇಕಾಗಿತ್ತು, ಖಂಡಿತ ನಾವು ಸಹಾಯ ಮಾಡುತ್ತಿದ್ದೆವು ಎಂದು ಮಾಧ್ಯಮಗಳ ಮುಂದೆ ಫುಲ್ ಬಿಲ್ಡಪ್ ತೆಗೆದುಕೊಳ್ಳುವ ಆರಂಭಿಸಿದ್ದಾರೆ, ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಕಂಪನಿಯ ಉದ್ಯೋಗಿಗಳು ಕೂಡ ಈ ಕುರಿತು ಮಾತನಾಡಿ ಮಾಧ್ಯಮಗಳ ಮುಂದೆ ನಾವು ಮಾನವೀಯತೆ ಮೆರೆಯುತ್ತಿದ್ದೇವೆ ಎಂಬಂತೆ ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನು ಓದಿ; Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??
ಆದರೆ ಅಲ್ಲೇ ಇದ್ದ ವಾಚ್ ಮ್ಯಾನ್ ಅನ್ನು ಘಟನೆ ಕುರಿತು ಪ್ರಶ್ನೆ ಮಾಡಿದಾಗ ಇವರ ಪರಿಸ್ಥಿತಿ ಅಲ್ಲಿನ ಉದ್ಯೋಗಿಗಳಿಗೂ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಗೊತ್ತಿತ್ತು, ಯಾರು ಕೂಡ ಸಹಾಯ ಮಾಡುವ ಆಲೋಚನೆ ಮಾಡಲಿಲ್ಲ ಆದರೆ ಮಾಧ್ಯಮಗಳು ಬಂದಾಗ ಸಹಾಯ ಮಾಡುತ್ತಿದ್ದೆವು ಎಂದು ಬಿಲ್ಡ್ ಅಪ್ ತೆಗೆದುಕೊಳ್ಳುತ್ತಿದ್ದರೆ, ಅವರು ಇದ್ದಾಗ ಈ ಮಾತು ಕೇಳಬೇಕಿತ್ತು ಎಂದು ಹೇಳುತ್ತಿದ್ದಾರೆ ಎಂದು ಆತ ಕೂಡ ಕಣ್ಣೀರು ಹಾಕುತ್ತ ಅಲ್ಲಿನ ವಾಚ್ ಮ್ಯಾನ್ ಸತ್ಯವನ್ನು ಹೇಳಿದ್ದಾರೆ