Kannada News: ನಟಿ ಆಗಬೇಕು ಎಂದು ಕೊಂಡ ಹೆಂಡತಿ, ಗಂಡನೇ ಮುಂದೆ ನಿಂತು ಬೆಂಬಲ ನೀಡಿದ ಮೇಲೆ ಮೋಜಿಗೆ ಆಸೆ ಬಿದ್ದು ಖ್ಯಾತ ನಟಿ ಏನು ಮಾಡಿದ್ದಾಳೆ ಗೊತ್ತೇ??
ನಟಿ ಆಗಬೇಕು ಎಂದು ಕೊಂಡ ಹೆಂಡತಿ, ಗಂಡನೇ ಮುಂದೆ ನಿಂತು ಬೆಂಬಲ ನೀಡಿದ ಮೇಲೆ ಮೋಜಿಗೆ ಆಸೆ ಬಿದ್ದು ಖ್ಯಾತ ನಟಿ ಏನು ಮಾಡಿದ್ದಾಳೆ ಗೊತ್ತೇ??
Kannada News: ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಮಿಂಚಬೇಕು ಎಂದು ಹಲವಾರು ನಟ ನಟಿಯರು ಪ್ರಯತ್ನಿಸುತ್ತಾರೆ ಹಾಗೂ ಅನೇಕರಿಗೆ ನಾವು ನಟರಾಗಬೇಕು ಅಥವಾ ನಟಿಯರಾಗಬೇಕು ಎಂಬ ಆಸೆಗಳು ಇರುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಆದರೆ ತಮಿಳುನಾಡು ಒಂದು ಸಾಮಾನ್ಯ ಹುಡುಗಿಗೆ ನಟಿಯಾಗಬೇಕು ಎಂಬ ಆಸೆಯಿರುತ್ತದೆ. ಮದುವೆಯಾದ ಮೇಲೆ ಗಂಡನ ಬಳಿ ಈ ಕುರಿತು ಹೇಳಿಕೊಳ್ಳುತ್ತಾಳೆ, ಹೆಂಡತಿಯ ಆಸೆ ಪೂರೈಸಲು ಗಂಡ ಕೂಡ ಆಕೆಯ ಬೆಂಬಲಕ್ಕೆ ನಿಂತು ಆಕೆಯನ್ನು ಧಾರವಾಹಿಗಳಲ್ಲಿ ನಟಿಸುವಂತೆ ಪ್ರೇರೇಪಿಸುತ್ತಾ ಇರುತ್ತಾನೆ ಆಕೆಗೂ ಕೂಡ ಅವಕಾಶಗಳು ಸಿಗುತ್ತವೆ. ಇದನ್ನು ಓದಿ; ತನ್ನ ಹುಡುಗನಿಗೆ ಜಾಸ್ತಿ ಸುಖ ಸಿಗಲಿ ಎಂದು ಪಕ್ಕದ ಮನೆಯವಳನ್ನು ಮಂಚಕ್ಕೆ ಕರೆದ ಹುಡುಗಿ: ಕೊನೆಗೆ ಮೂವರು ಸೇರಿ ಪಲ್ಲಂಗದಾಟ ಆಡುವಾಗ ಏನಾಗಿ ಹೋಗಿದೆ ಗೊತ್ತೇ?
ಹೀಗೆ ಅವಕಾಶಗಳು ಸಿಕ್ಕಮೇಲೆ ಆಕೆಗೆ ಹಲವಾರು ಧಾರವಾಹಿಗಳಲ್ಲಿ ಅವಕಾಶಗಳು ಸಿಕ್ಕಮೇಲೆ ಧಾರವಾಹಿಗಳಲ್ಲಿ ನಟನೆ ಮಾಡುತ್ತಿದ್ದ ಮತ್ತೊಬ್ಬ ನಟ ಡೆನಿಯಲ್ ಚಂದ್ರಶೇಖರ್ ರವರ ಪರಿಚಯವಾಗುತ್ತದೆ, ಇಷ್ಟು ವರ್ಷ ಸಂಸಾರ ಮಾಡಿದ ಗಂಡನ ಮೇಲೆದ್ದ ಪ್ರೀತಿ ಹೋಗಿ ಆತನ ಮೇಲೆ ಪ್ರೀತಿ ಹುಟ್ಟುತ್ತದೆ. ಹೀಗೆ ಪ್ರೀತಿಯಾದ ಬಳಿಕ ಗಂಡನಿಗೆ ತಿಳಿಯದಂತೆ ಸಹ ನಟನ ಜೊತೆ ಚಿತ್ರೀಕರಣ ಇದೆ ಎಂದು ಹೇಳುತ್ತಾ ಸಂಸಾರ ಮಾಡುತ್ತಾ ಕಾಲ ಕಳೆಯಲು ಆರಂಭಿಸುತ್ತಾಳೆ, ಈ ವಿಷಯ ಗಂಡನಿಗೆ ಹಲವಾರು ದಿನಗಳ ಬಳಿಕ ತಿಳಿಯುತ್ತದೆ.
ನೇರವಾಗಿ ಇರುವುದನ್ನು ಹೇಳದೆ ಮೋಸ ಮಾಡಿದ್ದಕ್ಕಾಗಿ ಗಂಡನಿಗೆ ಬೇಜಾರಾಗಿ ಆಕೆಯನ್ನು ಎಲ್ಲೂ ಹೋಗುವುದು ಬೇಡ ಎಂದು ತಡೆದು ಧಾರವಾಹಿಗಳಲ್ಲಿ ನಟನೆ ಮಾಡುವುದನ್ನು ನಿಲ್ಲಿಸಿ ಮನೆಯಲ್ಲಿರುವಂತೆ ಸೂಚನೆ ನೀಡುತ್ತಾನೆ. ಹೀಗೆ ಕೆಲವು ದಿನಗಳ ಕಾಲ ನಟಿ ಮನೆಯಲ್ಲಿದ್ದ ಮೇಲೆ ಆಕೆಗೆ ತನ್ನ ಪ್ರಿಯಕರನೊಂದಿಗೆ ಸೇರಲು ಸಾಧ್ಯವಾಗುತ್ತಿಲ್ಲ, ಹೀಗೆ ಮುಂದುವರೆದರೆ ಆತ ತನ್ನನ್ನು ಮರೆಯುತ್ತಾನೆ ಎಂದು ಆಲೋಚನೆ ಮಾಡಿ ಹೇಗಾದರೂ ಮಾಡಿ ಪ್ರಿಯಕರನನ್ನು ಸೇರಿಕೊಳ್ಳಬೇಕು ಎಂದು ಮಾಸ್ಟರ್ ಪ್ಲಾನ್ ರೂಪಿಸುತ್ತಾಳೆ. ಇದನ್ನು ಓದಿ Kannada News:; Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??
ಹೌದು ಸ್ನೇಹಿತರೇ ಖ್ಯಾತ ನಟಿ ರಮ್ಯಾ ಹಾಗೂ ಡೇನಿಯಲ್ ಚಂದ್ರಶೇಖರ್ ರವರು ಒಟ್ಟಾಗಿ ರಮ್ಯಾ ಅವರ ಪರ ಪತಿಯನ್ನು ಮುಗಿಸುವ ಆಲೋಚನೆ ಮಾಡಿ ಬೈಕ್ನಲ್ಲಿ ಹೋಗುವಾಗ ದಿಢೀರ್ ಎಂದು ಬಂದು ನೇರವಾಗಿ ಕುತ್ತಿಗೆ ಕ’ಟ್ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಸ್ವಲ್ಪದರಲ್ಲೇ ಬಚಾವಾದ ರಮ್ಯಾ ಪತಿ ಅಲ್ಲೇ ಇದ್ದ ಆಸ್ಪತ್ರೆಗೆ ತೆರಳಿ ಜೀವ ಉಳಿಸಿಕೊಂಡು ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಮಾಡಿರುವ ಎಲ್ಲಾ ಪ್ಲಾನ್ ಗಳು ಬಹಿರಂಗಗೊಂಡಿದ್ದು ಇವರಿಬ್ಬರು ಆರೋಪಿಗಳು ಎಂದು ಪೊಲೀಸರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಓದಿ; ವ್ಯಾಪಾರ ಚೆನ್ನಾಗಿ ಆಗಲಿ ಎಂದು ಪೂಜೆಯ ನೆಪದಲ್ಲಿ ಹೆಂಡತಿಯನ್ನು ಮಾಂತ್ರಿಕನ ಜೊತೆ ಸೇರಿ ಗಂಡ ಏನು ಮಾಡಿದ್ದಾನೆ ಗೊತ್ತೇ?