2019 ಕ್ಕೆ ಮೋದಿ ಅವಿರೋಧ ಆಯ್ಕೆಯೇ? ಏನಿದು ಹೊಸ ಸಂಚಲನ?

2019 ಕ್ಕೆ ಮೋದಿ ಅವಿರೋಧ ಆಯ್ಕೆಯೇ? ಏನಿದು ಹೊಸ ಸಂಚಲನ?

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ನಮೋ ಭಕ್ತರು ಹೆಚ್ಚಾಗಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನಮೋ ಅಲೆಯೇ ಕಾರಣ ಎಂದರೆ ಸುಳ್ಳಾಗಲಾರದು. ಅಂದು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಗೆ ವಿರೋಧ ಪಕ್ಷಗಳು ಕೊಚ್ಚಿಹೋಗಿದ್ದವು ಅಂದಿನಿಂದ ಹಿಂತಿರುಗದ ಮೋದಿ ರವರು ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಪಣ ತೊಟ್ಟು ಅಶ್ವಮೇಧದ ಕುದುರೆ ಯಾಗದಂತೆ   ಎಲ್ಲಾ ಕಡೆ  ಜಯಶಾಲಿಯಾಗುತ್ತಾ  ಬಂದಿದ್ದಾರೆ.

[do_widget id=et_ads-2]

ದೇಶದಲ್ಲಿರುವ ವಿರೋಧ ಪಕ್ಷಗಳೆಲ್ಲವೂ ತೃತೀಯ ರಂಗವನ್ನು ರಚಿಸಿಕೊಂಡು ಒಂದು ಕಡೆ ಮೋದಿರವರ ಅಲೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ,  ಮೋದಿ ಅಲೆಯು ಸುನಾಮಿಯಾಗಿ ಬದಲಾವಣೆ ಗೊಳ್ಳುತ್ತಿದೆ. ಈಗ ಮತ್ತೊಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆ ವಿಷಯ ಏನೆಂದು ತಿಳಿಯಲು ಕೆಳಗಡೆ ಓದಿ.

[do_widget id=et_ads-5]

ಅಷ್ಟಕ್ಕೂ ವಿಷಯದ ಮೂಲವೇನು?

ದೇಶದಲ್ಲೆಡೆ ಪ್ರತಿ ಚುನಾವಣೆಯಲ್ಲಿಯೂ ಭರ್ಜರಿಯಾಗಿ ಗೆಲುವು ಸಾಧಿಸುತ್ತಾ ಬಂದಿರುವ ಬಿಜೆಪಿ ಪಕ್ಷವು  2019 ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂಬುದನ್ನು ಪ್ರತಿಯೊಬ್ಬರಿಗೂ ಸಾರುತ್ತಾ ಬಂದಿದೆ. ಇದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳಲ್ಲಿಯು ನಮೋ ಭಕ್ತರು ಹೆಚ್ಚಾಗುತ್ತಾ ಬಂದಿದ್ದಾರೆ. ದಿನೇ ದಿನೇ ಬೆಳೆಯುತ್ತಿರುವ ಮೋದಿ ರವರ ವರ್ಚಸ್ಸು ಮತ್ತೊಮ್ಮೆ ಮೋದಿ ರವರನ್ನು ಅಧಿಕಾರದ ಗದ್ದುಗೆ ಏರಿಸಲಿದೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ.

[do_widget id=et_ads-4]

ಸಾಮಾನ್ಯ ಜನರು ಸಹ ಮತ್ತೊಮ್ಮೆ ಮೋದಿ ರವರು ಅಧಿಕಾರದ ಗದ್ದುಗೆ ಏರುತ್ತಾರೆ ಎಂದು ಹೇಳುತ್ತಾರೆ.  ಇದನ್ನೇ ಮುಂದಿಟ್ಟುಕೊಂಡು ನಮೋ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಬಿಡಿ ಹೇಗಿದ್ದರೂ ನಿಮ್ಮ ಸೀಟುಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ, ಇದರಿಂದ ಚುನಾವಣಾ ವೆಚ್ಚವು ಉಳಿಯುತ್ತದೆ ಈ ಹಣವನ್ನು ರೈತರ ಸಾಲಮನ್ನ ಮಾಡಲು , ಸೈನಿಕರಿಗಾಗಿ  ಅಥವಾ ಇನ್ಯಾವುದಾದರೂ ಒಳ್ಳೆಯ ಉದ್ದೇಶಗಳಿಗೆ  ಬಳಸಿ ಎಂದು ಎಲ್ಲೆಡೆ ಒಂದು ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಒಂದು ವೇಳೆ ಈ ಅವಿರೋಧ ಆಯ್ಕೆಗೆ ನಿಮ್ಮ ಬೆಂಬಲ ವಿದ್ದಲ್ಲಿ ಶೇರ್ ಮಾಡಿ.

[do_widget id=et_ads-3]