ಇಮ್ರಾನ್ ರವರ ಪ್ರಮಾಣವಚನಕ್ಕೆ ಮೋದಿ ರವರನ್ನು ಕರೆಯದಿರಲು ಕಾರಣವೇನು ಗೊತ್ತಾ?

ಇಮ್ರಾನ್ ರವರ ಪ್ರಮಾಣವಚನಕ್ಕೆ ಮೋದಿ ರವರನ್ನು ಕರೆಯದಿರಲು ಕಾರಣವೇನು ಗೊತ್ತಾ?

0

ಕಳೆದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಇಮ್ರಾನ್ ರವರ  ಪಕ್ಷವು ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾದಂತಿದೆ.  ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದ್ದು ಇಮ್ರಾನ್  ಖಾನ್ ರವರಿಂದ ಅಲ್ಲ ಬದಲಾಗಿ ತಮ್ಮ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಮೋದಿ ರವರನ್ನು ಕರೆ ತರಲಾಗುತ್ತದೆ ಎಂದು ಎಲ್ಲೆಡೆ ಪ್ರಚಾರವಾಗುತ್ತಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಲವರು ಪರ ವಿರೋಧ ಹೇಳಿಕೆಗಳು ವ್ಯಕ್ತವಾಗಿದ್ದವು.

ಆದರೆ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಖಚಿತಗೊಂಡ ಮೇಲೆ  ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಕಾರಣಗಳನ್ನು ಹುಡುಕುವ ಜನ ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣಗಳನ್ನು ಸಹ ನೀಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ಈಗ ಭಾರತದಲ್ಲಿ ಟ್ರೆಂಡ್ ಆಗಿರುವುದು ಅಂದರೆ ಯಾವುದೇ ರಾಜಕೀಯ ಸಮಾರಂಭಗಳಲ್ಲಿ ಮೋದಿ ಮೋದಿ ಮೋದಿ  ಎಂಬ ಘೋಷಣೆಗಳು. ನಗುವಿನ ಸಂಗತಿಯೇನೆಂದರೆ ಪಾಪ ವಿರೋಧ ಪಕ್ಷಗಳ ಸಮಾರಂಭಗಳಲ್ಲಿಯೂ ಸಹ ನಮೋ ಭಕ್ತರು ಮೋದಿ ಮೋದಿ ಮೋದಿ ಎಂದು ಕೂಗುವುದನ್ನು ಬಿಡುತ್ತಿಲ್ಲ. ಇತ್ತಕಡೆ ಪಾಕಿಸ್ತಾನ ಚುನಾವಣೆಯಲ್ಲಿಯೂ ಸಹ ನಾವು ಮೋದಿ ರವರಂತೆ ಕೆಲಸ ಮಾಡುತ್ತೇವೆ ಎಂದು ಪ್ರಚಾರ ಮಾಡುತ್ತಿರುವುದು  ಕಂಡು ಬಂದಿದ್ದು ಇವೆರಡನ್ನು ತಾಳೆ ಹಾಕಿ ನೋಡಿದರೆ  ಕೆಳಗಿನ ಕಾರಣವೇ ಮೋದಿ ರವರನ್ನು ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಆಹ್ವಾನ ಮಾಡದಿರಲು ಕಾರಣ ಎಂಬಂತೆ ಕಂಡು ಬರುತ್ತಿದೆ.

ಮೋದಿ ಇಲ್ಲದಿದ್ದರೂ ಸಹ ಸಮಾರಂಭಗಳಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೇಳಿ ಬರುತ್ತದೆ. ಇನ್ನು ಸ್ವತಹ ಮೋದಿ ರವರೆ ಕಣ್ಣೆದುರಿಗೆ ಕಾಣಿಸಿಕೊಂಡರೆ ಪಾಕಿಸ್ತಾನದಲ್ಲಿಯೂ ಸಹ ಮೋದಿ ಮೋದಿ ಎಂಬ ಘೋಷಣೆ ಗಳು ಕೇಳಿಬರುತ್ತವೆ ಆದ್ದರಿಂದ ಮೋದಿ ರವರನ್ನು ಆಹ್ವಾನಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ.