ರಾಹುಲ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಸ್ಮೃತಿ ಇರಾನಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಕೀಯದಲ್ಲಿ ಮೊದಲ ಅಪಸ್ವರ ಕೇಳಿ ಬರುವುದೇನೆಂದರೆ ಅಧಿಕಾರ ಪಾರ್ಟಿಯ ಕ್ಷೇತ್ರಗಳಿಗೆ ಅನುದಾನ ನೀಡಿದಷ್ಟು ವಿರೋಧಪಕ್ಷಗಳ ಅಥವಾ ಇತರೆ ಪಕ್ಷಗಳ ಕ್ಷೇತ್ರಗಳಿಗೆ  ಅನುದಾನ ವಾಗಲಿ  ಅಥವಾ ಅಭಿವೃದ್ಧಿ ಮಾಡುವ ಇಂಗಿತವನ್ನು ಸಹ ಯಾರೂ ವ್ಯಕ್ತಪಡಿಸು ವುದಿಲ್ಲ ಎಂದು ಪ್ರತಿ ಬಾರಿಯೂ ಅಪಸ್ವರಗಳು ಕೇಳಿ ಬರುತ್ತಿರುತ್ತವೆ. ಆದರೆ ಮೋದಿ ಸರ್ಕಾರ ಇದುವರೆಗೂ ಯಾವುದೇ ಮಲತಾಯಿ ಧೋರಣೆಯನ್ನು ಮಾಡದೆ ಅಧಿಕಾರ ನಡೆಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವವರೆಗೂ ಬಹಳ ಯೋಜನೆಗಳನ್ನು ಜಾರಿಗೊಳಿಸಿ ಜನರ ಬೆಂಬಲಕ್ಕೆ ನಿಂತಿತ್ತು. ಅದರಂತೆಯೇ ಈಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ  ರಾಹುಲ್ ಗಾಂಧಿ ರವರ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಯನ್ನು ನೀಡಲು ಸ್ಮೃತಿ […]

error: Content is protected !!