Browsing Tag

election 2019

ರಾಜಕೀಯದಾಟ ಶುರು! ತೆಲಂಗಾಣ ಮುಖ್ಯಮಂತ್ರಿ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿ ಆದದ್ದು ಏಕೆ?

ಕೇಂದ್ರದಲ್ಲಿ ಬಿಜೆಪಿಯ ಎನ್ ಡಿ ಎ ತೊರೆದ ತೆಲುಗು ದೇಶಂ ಪಕ್ಷದ ಹಾಗೂ ಆಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಂದು ಹೆಜ್ಜೆ ಮುಂದಿಟ್ಟು ಅವಿಶ್ವಾಸ ನಿರ್ಣಯವನ್ನು ಕೈಗೊಂಡರು. ಟಿಡಿಪಿ ಬಿಜೆಪಿಯಿಂದ ದೂರವಾಗುತ್ತಿದ್ದಂತೆ ಅತ್ತ ತೆಲಂಗಾಣದಿಂದ ಇನ್ನೊಂದು ಸುದ್ದಿ ಬಿಜೆಪಿಗೆ ಶುಭ…