ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ – ದಯವಿಟ್ಟು ಓದಿ ಇವರ ಹೇಳಿಕೆಗಳಿಗೆ ನೀವೇ ಕಾಮೆಂಟ್ ಬಾಕ್ಸ್ ನಲ್ಲಿ ಉತ್ತರ ಕೊಡಿ

ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ – ದಯವಿಟ್ಟು ಓದಿ ಇವರಿಗೆ ನೀವೇ ಕಾಮೆಂಟ್ ಬಾಕ್ಸ್ ನಲ್ಲಿ ಉತ್ತರ ಕೊಡಿ

0

ಮಂಗಳೂರಿನಲ್ಲಿ ಸಂವಿಧಾನ ಉಳಿವಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

  1. ಸಂವಿಧಾನ ಉಳಿವಿಗೆ ಬಂಟ್ವಾಳದಲ್ಲಿ ನಡೆದ ಸಮಾವೇಶದಲ್ಲಿ ಪ್ರಕಾಶ್ ರೈ ಮಾತನಾಡಿದರು. ಕನ್ನಡ ಕಲಿಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿರವರು ಹೇಳಿದ್ದರೆ ಅವರು ಕನ್ನಡ ಕಲಿಯುವುದು ಒಳಿತು ಯಾಕೆಂದರೆ ಹೇಗಿದ್ದರೂ ೨೦೧೯ ರ ಬಳಿಕ ನರೇಂದ್ರ ಮೋದಿರವರು ನಿರುದ್ಯೋಗಿ ಆಗುತ್ತಾರೆ ಎಂದಿದ್ದಾರೆ. ಆಗ ಕರ್ನಾಟಕಕ್ಕೆ ಬಂದು ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಿ, ಶಾಲಾ ಮಕ್ಕಳ ಜೊತೆ ಕಲಿಯುವ ವಯಸ್ಸು ನಿಮ್ಮದಲ್ಲ ಎಂದಿದ್ದಾರೆ.

2. ಬಿ ಜೆ ಪಿ ಪಕ್ಷಕ್ಕೆ ಒಂದು ನಿಖರ ಸಿದ್ದಂತವಿಲ್ಲ, ಬರಿ ಸುಳ್ಳುಗಳನ್ನೇ ಹೇಳಿ ಬದುಕ್ಕಿದ್ದರೆ, ಮೋದಿ ರವರಿಗೆ ಬುದ್ದಿ ಭ್ರಮಣೆಯಾಗಿದೆ ಆರ್‌ಎಸ್ಎಸ್ ಹೇಳುವಂತೆ ಕೇಳುವ ಪಕ್ಷವದು ಎಂದಿದ್ದಾರೆ.

3.ಗಾಂಧಿ, ಗೌರಿಯನ್ನ ಕೊಂಡವರಿಗೆ ನಮ್ಮ ಓಟು ಇಲ್ಲ.

4.ಅಂಬೇಡ್ಕರ್ ರವರ ಸಂವಿಧಾನವನ್ನು ವಿರೋಧಿಸಿದ್ದೀರಿ ನೀವು ನಿಮಗೆ ದೇಶವನ್ನು ಆಳುವ ಹಕ್ಕಿಲ್ಲ ಎಂದು ಸಮಾವೇಶದಲ್ಲಿ ಹೇಳಿದ್ದಾರೆ.

5.ಯಾರು ದೇಶ ಪ್ರೇಮಿ? ನೀವು ಇದನ್ನು ಹೇಳಬೇಡಿ ಜನತೆಗೆ ಗೊತ್ತಿದೆ ಯಾರು ದೇಶಪ್ರೇಮಿ ಎಂದು!! ಯೋಗಿ ಆದಿತ್ಯನಾಹ್ ಕರುನಾಡಿನ ಉಸಿರು ನಿಲ್ಲಿಸಲು ಬರುತ್ತಿದ್ದಾರೆಯೇ? ಮೊದಲು ಅಲ್ಲಿ ಉತ್ತರಪ್ರದೇಶದ ಉಸಿರು ಉಳಿಸಿಕೊಳ್ಳಲು ಹೇಳಿ ಎಂದು ವ್ಯಂಗ ವಾಡಿದರು.

6.ಯಡಿಯೂರಪ್ಪ ನಿಮ್ಮ ವಯಸ್ಸೇನೂ? ಅಮಿಶ್ ಷಾ ನಿಮ್ಮ ವಯಸ್ಸೇನೂ?ನಿಮ್ಮ ಮಗನ ಬಳಿ ಎಷ್ಟು ಕೋಟಿ ಆಸ್ತಿ ಎಲ್ಲಿಂದ ಬಂದಿದೆ? ಎಂದು ಪ್ರಶ್ನಿಸಿದರು.

7.ಇನ್ನು ೫೬ ಇಂಚಿನ ಎದೆಗಾರಿಕೆಯನ್ನು ಪ್ರಶ್ನಿಸಿದ ಪ್ರಕಾಶ್ ರೈ ೫೬ ಇಂಚಿನ ಎಡೆ ನಮಗೂ ಇದೆ ಎಂದು ಪ್ರಹಾರ ಮಾಡಿದರು. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಉಪಸ್ಥಿತರಿದ್ದರು.

8.ಕಪ್ಪು ಹಣ ತರದೇ ಲೆಕ್ಕ ಕೊಡಲು ಮೋದಿಗೆ ಸಾಧ್ಯವಾಗಿಲ್ಲ. ನೋಟು ಪ್ರಿಂಟ್ ಮಾಡುವುದಕ್ಕೆ ವರ್ಷಗಳೇ ಬೇಕಾ..? ಪಕೋಡಾ ಮಾಡಲು ಹೇಳುತ್ತೀರಿ, ನೀವು ಚಹಾ ಮಾರುತ್ತೀರಾ..? ಬರೀ ಸುಳ್ಳು ಹೇಳುವುದೇ ಆಯಿತು. 56 ಇಂಚಿನ ಎದೆ ನಿಮಗೆ ಮಾತ್ರವಲ್ಲ, ನಮಗೂ ಇದೆ. ನಾವು ಯಾವ ಧರ್ಮದ ವಿರುದ್ಧವೂ ಇಲ್ಲ ಎಂದು ಪ್ರಕಾಶ್ ರೈ ಕಿಡಿಕಾರಿದರು.

9.ದಲಿತ ವಿರೋಧಿ ಬಿ ಜೆ ಪಿ ಪಕ್ಷ ಎಂಬುದು ಎಲ್ಲರಿಗೂ ತಿಳಿದಿದೆ. ದೇಶವನ್ನು ಸ್ಮಶಾನ ಮಾಡಲು ಆರ್‌ಎಸ್ಎಸ್ ಮುಂದಾಗಿದೆ ಎಂದು ಅಲಹಾಬಾದ್ ವಿದ್ಯಾರ್ಥಿ ನಾಯಕಿ ರೀಚಾ ಹೇಳಿದರು.

10.ಇದೇ ವೇಳೆ ಜಿಗ್ನೇಶ್ ಮೆವಣಿ ಮಾತನಾಡಿ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ನೀಡಿದೆ ಉದ್ಯೋಗ ಸೃಷ್ಠಿ ಯಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

ಇದಕ್ಕೆ ನಿಮ್ಮ ಉತ್ತರ ಏನು ಅಭಿಮಾನಿಗಳೇ?ಪ್ರತಿಯೊಬ್ಬರು ಓದಿ ಎಲ್ಲ ಹೇಳಿಕೆಗೆ ಉತ್ತರಕೊಡಿ ಮೋದಿ ರವರು ಉತ್ತರ ಕೊಡುವ ಅಗತ್ಯವಿಲ್ಲ ಅವರ ಅಭಿಮಾನಿಗಳೇ ಉತ್ತರ ನೀಡುವರು ಎಂದು ನಿರೂಪಿಸಿ. ಇನ್ನು ಕೆಲವೇ ಹೊತ್ತಿನಲ್ಲಿ ನಾವು ಸಹ ಇವರ ಹೇಳಿಕೆಗೆ ಉತ್ತರ ನೀಡಲಿದ್ದೇವೆ

ಒಮ್ಮೆ ಓದಿ:

ಉದ್ಯೋಗ ಸೃಷ್ಟಿ: ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಮೋದಿ ಸರ್ಕಾರ

ಮೋದಿರವರ ಜಿಎಸ್‌ಟಿ ನಿರ್ಧಾರಗಳನ್ನು ವಿರೋದಿಸಿದವವರು ಅಡಗಿ ಕೂತುಕೊಳ್ಳುವಂತಹ ವಿಷಯವಿದು !!

ಮತ್ತೊಮ್ಮೆ ಕಾಂಗ್ರೆಸ್ ಗೆ ತಲೆ ಬಿಸಿ ತಂದ ಶ್ರೀಗಳು !!! ಮೋದಿ ಗೆ ಜೈ ಅಂದರು

ಕನ್ನಡ ಭಾಷೆಗೆ ಅವಮಾನ ಮಾಡಿದ ಸಿದ್ದರಾಮಯ್ಯ !! ಇದೆ ನಿಮಗೂ ಮೋದಿರವರಿಗೆ ಇರೋ ವ್ಯತ್ಯಾಸ – ಒಮ್ಮೆ ಓದಿ ಶೇರ್ ಮಾಡಿ