ಮೋದಿರವರ ಜಿಎಸ್‌ಟಿ ನಿರ್ಧಾರಗಳನ್ನು ವಿರೋದಿಸಿದವವರು ಅಡಗಿ ಕೂತುಕೊಳ್ಳುವಂತಹ ವಿಷಯವಿದು !!

ಹೌದು, ಜಿಎಸ್‌ಟಿ ವಿರೋಧಿಗಳಿಗೆ ಇದು ಶಾಕಿಂಗ್ ನ್ಯೂಸ್ . ಮೋದಿರವರ ದಿಟ್ಟ ನಿರ್ಧಾರದಿಂದ ದೇಶದ ಬೊಕ್ಕಸ ತುಂಬಿದೆ.  ಪ್ರತಿಬಾರಿಯೂ ಮೋದಿ ತಾವು ಏಕೆ ಶ್ರೇಷ್ಠ ಪ್ರಧಾನಿಯೆಂದು ನಿರೂಪಿಸಿ ಕೊಳ್ಳುತ್ತಿದ್ದಾರೆ.

ಮೋದಿರವರು ಅಧಿಕಾರಕ್ಕೆ ಬರುವ ಮುಂಚೆ ದೇಶದಲ್ಲಿ ಭ್ರಷ್ಟಾಚಾರ, ತೆರಿಗೆ ವಂಚನೆ ಪ್ರಕರಣಗಳಿಗೆ ಲೆಕ್ಕವೇ ಇರಲಿಲ್ಲ. ಇದನ್ನು ನಿವಾರಣೆ ಮಾಡಲು ಮೋದಿರವರು ಬಾರಿ ಚಿಂತನೆ ನಡೆಸಿ ಜಿಎಸ್‌ಟಿ  ಅನ್ನು ಜಾರಿಗೆ ಗೊಳಿಸಿದರು.

ಇದರ ಪರಿಣಾಮವಾಗಿ ದೇಶದ ಬೊಕ್ಕಸ ತುಂಬಿದೆ, ಬ್ರಿಟನ್ ಆರ್ಥಿಕತೆಯನ್ನು ಭಾರತ ಮೀರಿಸಿದೆ ಇದಕ್ಕೆ ಏನು ಅಂತೀರಾ? ವಿರೋಧಿಗಳೇ?

ಹೌದು ಈ ಬಾರಿ ಬರೋಬ್ಬರಿ ೭.೪ ಲಕ್ಷ ಕೋತಿಗಳನ್ನು ಜಿಎಸ್‌ಟಿ ತೆರಿಗೆ ಇಂದ ದೇಶದ ಬೊಕ್ಕಸಕ್ಕೆ ಹಣ ಬಂದಿದೆ. ಇದು ವಿರೋಧಿಗಳು ಬಾಯಿ ಮೇಲೆ ಬೆರಳು ಇಟ್ಟಿಕೊಳ್ಳುವಂತೆ ಮಾಡಿದೆ.

Post Author: Ravi Yadav