ಕನ್ನಡ ಭಾಷೆಗೆ ಅವಮಾನ ಮಾಡಿದ ಸಿದ್ದರಾಮಯ್ಯ !! ಇದೆ ನಿಮಗೂ ಮೋದಿರವರಿಗೆ ಇರೋ ವ್ಯತ್ಯಾಸ – ಒಮ್ಮೆ ಓದಿ ಶೇರ್ ಮಾಡಿ

ಚುನಾವಣೆ ಪ್ರಚಾರದಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯರವರು ಪೇಚಿಗೆ ಸಿಲುಕಿದ್ದಾರೆ. ಪ್ರತಿಯೊಂದು ಕಡೆಯೂ ಎಡವಟ್ಟು ಮಾಡುವ ಸಿದ್ದರಾಮಯ್ಯರವರು ಈ ಬಾರಿಯೂ ಅದೇ ವರಸೆ ಮುಂದುವರಿಸಿದ್ದಾರೆ.

ಆದರೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನ ಕೆಂಗಣ್ಣಿಗೆ ಗುರಿಯಾಗುವಂತಹ ಹೇಳಿಕೆ ನೀಡಿರುವುದು ವಿಪರ್ಯಾಸವೇ ಸರಿ. ಅದು ಏನೆಂದು ತಿಳಿಯಬೇಕಾ ಮುಂದೆ ಓದಿ ಮೊದಲು ಮೋದಿರವರ ವಿಷಯ ಹೇಳುತ್ತೇವೆ.?

ಮೊನ್ನೆಯಷ್ಟೇ ಕನ್ನಡಲ್ಲಿ ಪೂರ್ಣ ಮಾತನಾಡಲು ಮೋದಿ ವಿಫಲರಾದಾಗ ಕ್ಷಮೆ ಕೇಳಿ ಮೋದಿರವರು ಭೇಷ್ ಎನಿಸಿಕೊಂಡಿದ್ದರು. (ಒಮ್ಮೆ ಓದಿ: ಮುಗ್ಧ ಮನಸ್ಸಿನ ನಮ್ಮ ಮೋದಿಜಿ ಇಂದು ಕನ್ನಡಿಗರ ಕ್ಷಮೆ ಕೇಳಿದರು. ಯಾಕೆ ಗೊತ್ತೇ?)

ಇದು ಕರ್ನಾಟಕ, ಕನ್ನಡಿಗರೇ ಇಲ್ಲಿ ಸಾರ್ವಭೌಮರು ಇದನ್ನು ಅರಿತ ಮೋದಿರವರು ಕನ್ನಡ ಮಾತನಾಡದೆ ಇದ್ದಿದ್ದಕ್ಕೆ ಕ್ಷಮೆ ಕೇಳಿ ದೊಡ್ಡವರಂತೆ ಕನ್ನಡಿಗರ ಕಣ್ಣಿಗೆ ಕಾಣಿಸಿದ್ದು ನಿಜ. ಅವರನ್ನು ಫಾಲೋ ಮಾಡಲು ಹೋಗಿ ಸಿದ್ದರಾಮಯ್ಯರವಯು ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ.

ಸ್ವಾಮಿ ಇದು ಕರ್ನಾಟಕ ಕನ್ನಡ ಮಾತನಾಡದೆ ಇದ್ದಿದ್ದಕ್ಕೆ ಕ್ಷಮೆ ಕೇಳಿದ್ದು ಸರಿ ಆದರೆ ನೀವು ಮಾಡಿದ್ದು ಸರಿ ನಾ? ಅಷ್ಟಕ್ಕೂ ಏನು ಮಾಡಿದರು ಗೊತ್ತಾ?

ಮರಾಠಿ ಮತಗಳನ್ನು ಸೆಳೆಯಲು ಯತ್ನಿಸಿದ ಸಿದ್ದರಾಮಯ್ಯರವರು ಕನ್ನಡ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡಿ ನಾಡು ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಮತ ಸೆಳೆಯಲು ಭಾಷಾ ಪ್ರೇಮ ಮೆರೆದಿದ್ದು, ‘ನನಗೆ ಮರಾಠಿ ಬರಲ್ಲ, ಕ್ಷಮಿಸಿ ಕನ್ನಡ ಮಾತನಾಡುತ್ತೇನೆ’  ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿ ನೀಡಿದ್ದಾರೆ.

ಆತಂಕದ ವಿಷಯ !

ಹೌದು ಕರ್ನಾಟಕದಲ್ಲಿ ಕನ್ನಡ ಮಾತಾಡಲು ಕ್ಷಮೆ ಕೇಳಬೇಕೆ? ಅಥವಾ ಮರಾಠಿ ಮತಗಳನ್ನು ಸೆಳೆಯಲು ಈ ರೀತಿ ಮಾಡಿದ್ದಾರೆಯೇ?

ಮೋದಿರವರು ಕನ್ನಡ ಮಾತನಾದರೆ ಇದ್ದಿದ್ದಕ್ಕೆ ಕ್ಷಮೆ ಕೇಳಿದರು ಆದರೆ ನೀವು ಕೇವಲ ಮರಾಠಿ ಮತಗಳಿಗಾಗಿ ಕನ್ನಡ ಮಾತನಾಡುತ್ತೇನೆ ಕ್ಷಮಿಸಿ ಎಂದಿದ್ದು ಸರಿ ನಾ? ಸ್ವಾಮಿ ಇದು ಕರ್ನಾಟಕ ನೀವ್ಯಾಕೆ ಕ್ಷಮೆ ಕೇಳುತ್ತಿರಿ? ನಿಮಗೆ ಭಾಷೆಗಿಂತ ಮರಾಠಿ ಮಠಗಳು ಮುಖ್ಯವಾಯಿತಾ?

ದಯವಿಟ್ಟು ಇವಾಗ ಕನ್ನಡಿಗರ ಕ್ಷಮೆ ಕೇಳಿ ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಏನೆಂದು ತೋರಿಸಬೇಕಾಗುತ್ತದೆ.

 

ಕನ್ನಡಿಗರಲ್ಲಿ ಮನವಿ: ಈ ವಿಷಯವನ್ನು ದಯವಿಟ್ಟು ಪ್ರತಿಯೊಬ್ಬ ಕನ್ನಡಿಗರು ತಿಳಿದುಕೊಳ್ಳಬೇಕು, ಭಾಷೆಯ ಬೆಲೆ ಏನೆಂಬುದು ತಿಳಿಯಬೇಕು. ಭಾಷೆ ನಾಡು ಉಳಿಸುವ ಪಕ್ಷಕ್ಕೆ ಮತ ಹಾಕಿ. ನಿಜ ಅನಿಸಿದರೆ ಶೇರ್ ಮಾಡಿ

ಕನ್ನಡಕ್ಕಾಗಿ ನಮ್ಮ ಹೋರಾಟ – ಜೈ ಕರ್ನಾಟಕ

Post Author: Ravi Yadav