Business Ideas: ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು.

Business Ideas: Learn all about how to establish a bamboo growing business here in Kannada

Business Ideas: ನಮಸ್ಕಾರ ಸ್ನೇಹಿತರೇ ಕೆಲಸ ಮಾಡಿದರೆ ಖಂಡಿತವಾಗಿ ಹಣ ಸಿಗುತ್ತೆ ಆದರೆ ಶ್ರೀಮಂತ ಆಗುವುದಕ್ಕೆ ಸಾಧ್ಯಾನೆ ಇಲ್ಲ. ತಮ್ಮದೇ ಆದಂತಹ ಸ್ವಂತ ಉದ್ಯಮದಿಂದ ಬರುವಂತಹ ಹಣದ ಮೂಲಕ ಮಾತ್ರ ಯಾರೇ ಆಗಲಿ ಶ್ರೀಮಂತ ಆಗುವುದಕ್ಕೆ ಸಾಧ್ಯ. ಸಾಕಷ್ಟು ಜನರು ವ್ಯಾಪಾರ(Business ) ಪ್ರಾರಂಭ ಮಾಡುವುದಕ್ಕೆ ದೊಡ್ಡ ಮಟ್ಟದ ಬಂಡವಾಳದ ಅಗತ್ಯ ಇದೆ ಎನ್ನುವ ಕಾರಣಕ್ಕಾಗಿಯೇ ಪ್ರತಿಯೊಬ್ಬರೂ ಕೂಡ ಹೊಸ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೆ ಹಿಂದೆ ಮುಂದೆ ನೋಡ್ತಾರೆ. ಅಂತವರಿಗೆ ಇಂದಿನ ಲೇಖನಿಯಲ್ಲಿ ಕೈತುಂಬ ಸಂಪಾದನೆಯನ್ನು ನೀಡುವಂತಹ ವ್ಯಾಪಾರದ ಐಡಿಯಾವನ್ನು ಹೇಳಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

Business Ideas: Learn all about how to establish a bamboo growing business here in Kannada

ಹೌದು ನಾವು ಇವತ್ತಿನ ಲೇಖನಿಯಲ್ಲಿ ಮಾತನಾಡಲು ಹೊರಟಿರೋದು ಬಂಬು ಫಾರ್ಮಿಂಗ್(Bamboo Farming) ಬಗ್ಗೆ. ಬಂಬೂ ಅಂದ್ರೆ ಬಿದಿರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಇದನ್ನು ಬೆಳೆಸುವುದಕ್ಕೆ ನೀವು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪರಿಶ್ರಮ ಪಡಬೇಕಾದ ಅಗತ್ಯ ಕೂಡ ಇರುವುದಿಲ್ಲ. ಇದೇ ಕಾರಣಕ್ಕಾಗಿ ಈ ಕೃಷಿಯನ್ನು ಮಾಡುವುದಕ್ಕೆ ನಮ್ಮ ದೇಶದ ಹೆಚ್ಚಿನ ರೈತರು ಇಷ್ಟಪಡುತ್ತಾರೆ.

ಈ ಕೃಷಿಯನ್ನು ಮಾಡಲು ನೀವು ನಿಮ್ಮ ಬಳಿ ಇರುವಂತಹ ಒಂದು ಹೆಕ್ಟೇರ್ ಭೂಮಿಯಲ್ಲಿ 1500 ಬಿದಿರಿನ ಗಿಡಗಳನ್ನು ನೆಡಬೇಕಾಗಿರುತ್ತದೆ. ಗಿಡ ನೆಡುವಾಗ ಒಂದು ವಿಚಾರ ನೀವು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾಗುತ್ತದೆ ಅದೇನೆಂದರೆ ಗಿಡಗಳ ನಡುವಿನ ಅಂತರ ಕನಿಷ್ಠಪಕ್ಷ 2.5 ಮೀಟರ್ ಆಗಿರಬೇಕು. ಸುಲಭವಾಗಿರಬಹುದು ಆದರೆ ಇದರ ಕೃಷಿ ಮಾಡುವಾಗ ಇಂತಹ ಕೆಲವೊಂದು ಪ್ರಮುಖ ನಿಯಮಗಳನ್ನು ಕೂಡ ನೀವು ಪಾಲಿಸಬೇಕಾಗಿರುತ್ತದೆ.

ಇನ್ನು ನೀವು ನೆಟ್ಟಿರುವಂತಹ ಈ ಬಿದಿರಿನ ಗಿಡಗಳು(Bamboo Tree) ಪೂರ್ಣ ಪ್ರಮಾಣದಲ್ಲಿ ಬೆಳೆಯೋದಕ್ಕೆ ನಾಲ್ಕು ವರ್ಷಗಳು ಬೇಕಾಗುತ್ತವೆ ಎಂಬುದಾಗಿ ತಿಳಿದು ಬರುತ್ತದೆ. ಒಂದು ಹೆಕ್ಟೇರ್ ಭೂಮಿಯಲ್ಲಿ ನೀವು ನೆಟ್ಟಿರುವಂತಹ ಈ 1500 ಬಿದರಿನ ಗಿಡಗಳು ನಿಮಗೆ ನಾಲ್ಕು ವರ್ಷದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಆದಾಯವನ್ನು ನೀಡುತ್ತವೆ ಎಂಬುದಾಗಿ ಕೂಡ ತಿಳಿದು ಬರುತ್ತದೆ. ಇವುಗಳ ಬೇಡಿಕೆ ನಿಜಕ್ಕೂ ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಎಲ್ಲಾ ಸಮುದಾಯದ ರೈತರಿಗೂ ಸಿಹಿ ಸುದ್ದಿ- ಒಂದು ಅರ್ಜಿ ಹಾಕಿದರೆ ಮೂರು ಲಕ್ಷ ರೂಪಾಯಿ. ಅರ್ಜಿ ಹಾಕಿ, ಸುಲಭವಾಗಿ ಹಣ ಪಡೆಯಿರಿ. Kannada News

ಜಾಗತಿಕ ಮಾರುಕಟ್ಟೆಯಲ್ಲಿ ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ಕೂಡ ಬಿದಿರಿನ ಗಿಡಗಳ ಬೇಡಿಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದ್ದು ಇವುಗಳನ್ನು ಬೆಳೆಸುವುದಕ್ಕಾಗಿ ಸರ್ಕಾರ ಕೂಡ ಸಬ್ಸಿಡಿಯನ್ನು ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ಕೃಷಿ ಮಾರ್ಗದ ಮೂಲಕ ಹಣವನ್ನು ಸ್ವಂತ ವ್ಯಾಪಾರದ ರೀತಿಯಲ್ಲಿ ಸಂಪಾದನೆ ಮಾಡುವಂತಹ ಯೋಜನೆಯನ್ನು ಹೊಂದಿದ್ದರೆ ಖಂಡಿತವಾಗಿ ಇದೊಂದು ನಿಮಗೆ ಉತ್ತಮವಾದ ಆಯ್ಕೆಯಾಗಿದೆ.