Kannada Horoscope: ತಾಯಿ ಭಗವತಿ ನಿಮಗೆ ಅದೃಷ್ಟ ಕೊಡಲಿದ್ದಾಳೆ- ಆದರೆ ಈ ರಾಶಿಗಳಿಗೆ ಮಾತ್ರ. ಏನೇ ಮಾಡಿದರು ಯಶಸ್ಸು, ಹಣ, ಚಿನ್ನ ನಿಮ್ಮದೇ.

Kannada Horoscope Predictions

Kannada Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂಚಿಸಿರುವ ಹಾಗೆ ಈ ವರ್ಷದ ಅಂದ್ರೆ 2023ರ ಕೊನೆಯ ಸೂರ್ಯ ಗ್ರಹಣ(Sun eclipse) ಅಕ್ಟೋಬರ್ 14ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಸೂರ್ಯ ಬುಧ ಹಾಗೂ ಚಂದ್ರಗ್ರಹಗಳು ಒಂದಕ್ಕೊಂದು ಸಂಯೋಗವಾಗಲಿದ್ದು ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತ್ರಿಗ್ರಹಿ ಯೋಗ ಎಂಬುದಾಗಿ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ತಾಯಿ ಭಗವತಿಯ ಕೃಪೆಯಿಂದಾಗಿ ಐದು ರಾಶಿಯವರಿಗೆ ಬಂಪರ್ ಲಾಟರಿಯಾ ರೀತಿಯ ಅದೃಷ್ಟ ಸಿಗಲಿದ್ದು ಬನ್ನಿ ಆ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ. ಮಿಥುನ ರಾಶಿ(Gemini) ನಿಮ್ಮ ಕೈಗೆ ಬಂದು ಸೇರಬೇಕಾಗಿರುವಂತಹ ನಿಮ್ಮ ದುಡಿಮೆಯ ಹಣ ಸಾಕಷ್ಟು ವರ್ಷಗಳಿಂದ ಮಧ್ಯದಲ್ಲಿ ಸಿಲುಕಿಕೊಂಡಿತ್ತು ಆದರೆ ಈ ಬಾರಿ ಬಂದು ನಿಮ್ಮ ಕೈ ಸೇರಲಿದೆ. ಈ ಸಂದರ್ಭದಲ್ಲಿ ನಿಮ್ಮ ಜೀವನಶೈಲಿ ಕೂಡ ಉನ್ನತ ಮಟ್ಟವನ್ನು ತಲುಪಲಿದೆ. ವಿದೇಶಕ್ಕೆ ಹೋಗಬೇಕಾಗಿರುವ ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಗುಡ್ ನ್ಯೂಸ್ ಪಡೆಯಲಿದ್ದಾರೆ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

Kannada Horoscope Predictions:

ಸಿಂಹ ರಾಶಿ(Kannada Horoscope Predictions on Leo) ನಿಮಗೆ ಸರ್ಪ್ರೈಸ್ ಆಗುವ ರೀತಿಯಲ್ಲಿ ನೀವು ನಿಮ್ಮ ಕೆಲಸದಲ್ಲಿ ಪ್ರಮೋಷನ್ ನಾನು ಪಡೆದುಕೊಳ್ಳಲಿದ್ದೀರಿ. ನಿಮ್ಮ ವಿರುದ್ಧ ಕತ್ತಿ ಮಸಯುತ್ತಿರುವಂತಹ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸಲಿದ್ದೀರಿ. ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಕೂಡ ಕುಟುಂಬ ಸದಸ್ಯರ ಬೆಂಬಲ ಹೆಚ್ಚಲಿದೆ. ತಾಯಿ ಭಗವತಿಯ ಆಶೀರ್ವಾದದಿಂದಾಗಿ ನೀವು ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಮಕ್ಕಳಿಂದ ಸಿಹಿ ಸುದ್ದಿ ನಿಮಗೆ ಕಾದಿದೆ. ಹಿಂದೂಸ್ತಾನ್ ಪ್ರೈಮ್

ತುಲಾ ರಾಶಿ(Kannada Horoscope Predictions on Libra) ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ನೀವು ಮಾಡುವಂತ ಕೆಲಸದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ ಹಾಗೂ ನಿಮ್ಮ ಬಗ್ಗೆ ಪ್ರತಿಯೊಬ್ಬರು ಕೂಡ ಪ್ರೀತಿ ಆದರಗಳನ್ನು ತೋರುತ್ತಾರೆ. ನಿಮ್ಮ ಕುಟುಂಬದಲ್ಲಿ ಶಾಂತಿ ಸುಖ ನೆಮ್ಮದಿ ಹೆಚ್ಚಾಗಲಿದ್ದು ನಿಮ್ಮ ಕೆಲಸದಲ್ಲಿ ಸಂಬಳ ಕೂಡ ಹೆಚ್ಚಾಗಲಿದೆ. ಹಣದ ಕೊರತೆ ಕೂಡ ನಿಮ್ಮಿಂದ ದೂರವಾಗಲಿದೆ.

ಎಲ್ಲಾ ಸಮುದಾಯದ ರೈತರಿಗೂ ಸಿಹಿ ಸುದ್ದಿ- ಒಂದು ಅರ್ಜಿ ಹಾಕಿದರೆ ಮೂರು ಲಕ್ಷ ರೂಪಾಯಿ. ಅರ್ಜಿ ಹಾಕಿ, ಸುಲಭವಾಗಿ ಹಣ ಪಡೆಯಿರಿ. Kannada News

ವೃಶ್ಚಿಕ ರಾಶಿ(Kannada Horoscope Predictions on Scorpion) ತಾಯಿ ಭಗವತಿ ಆಶೀರ್ವಾದದಿಂದಾಗಿ ವೃಶ್ಚಿಕ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಅವರು ಮಾಡುವಂತಹ ಕೆಲಸದಲ್ಲಿ ಖಂಡಿತ ವಿಜಯವನ್ನು ಸಾಧಿಸಲಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನೀವು ನಿಮ್ಮ ಕುಟುಂಬದ ಬೆಂಬಲವನ್ನು ಪಡೆದುಕೊಳ್ಳುವುದು ನಿಮಗೆ ದೊಡ್ಡ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ. ಉದ್ಯೋಗ ಹಾಗೂ ವ್ಯಾಪಾರ ಮಾಡುತ್ತಿರುವವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡಲಿದ್ದಾರೆ.

ಮಕರ ರಾಶಿ(Kannada Horoscope Predictions on Aries) ಕಳೆದ ಸಾಕಷ್ಟು ಸಮಯಗಳಿಂದ ಸ್ವಂತ ಆಸ್ತಿ ಹಾಗೂ ವಾಹನವನ್ನು ಖರೀದಿಸುವ ಕನಸನ್ನು ಕಾಣುತ್ತಿರುವ ಮಕರ ರಾಶಿಯವರ ಕನಸು ನನಸಾಗಲಿದೆ. ಈ ಸಂದರ್ಭದಲ್ಲಿ ಉಂಟಾಗುವ ಅದೃಷ್ಟ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಾಕಷ್ಟು ಉನ್ನತ ಹಂತದಲ್ಲಿ ಕಾಣುವಂತೆ ಮಾಡುತ್ತದೆ. ಕೆಲಸಕ್ಕೆ ಸಂಬಂಧಪಟ್ಟಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ದೂರವಾಗಲಿವೆ. ತ್ರಿಗ್ರಹಿ ಯೋಗದಿಂದ ಭಗವತಿಯ ಕೃಪೆಯನ್ನು ಪಡೆಯಲಿರುವ ಅದೃಷ್ಟವಂತರು ಇವರೇ ಸ್ನೇಹಿತರೆ.