Royal Enfield 350: ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಎಂಟ್ರಿ ಕೊಟ್ಟ ರಾಯಲ್ ಎನ್ಫೀಲ್ಡ್ 350. ಬೆಲೆಯಿಂದ ಹಿಡಿದು ಬೈಕಿನ ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ

Bike News in Kannada: Royal Enfield 350 is launched in India and here is complete details of it. know the price details in karnataka and bangalore here.

Royal Enfield 350 bengaluru/Bangalore : ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ರಾಯಲ್ ಎನ್ಫೀಲ್ಡ್(Royal Enfield) ಬೈಕ್ ಅನ್ನುವುದಕ್ಕಿಂತ ಹೆಚ್ಚಾಗಿ ಎಮೋಷನ್ ಎಂದು ಹೇಳಿದರೆ ತಪ್ಪಾಗಲಾರದು. ಯುವಕರಿಂದ ಹಿಡಿದು ಮುದುಕರವರೆಗೂ ಕೂಡ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಇಷ್ಟ ಪಡದೇ ಇರುವವರು ಯಾರು ಕೂಡ ಇಲ್ಲ. ಭಾರತದ ರೋಡುಗಳಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ರಾಜ ಎಂಬುದಾಗಿ ಕರೆಯಲಾಗುತ್ತದೆ.

Royal Enfield 350 is launched in India and here is complete details of it.

ಸದ್ಯದ ಮಟ್ಟಿಗೆ ಹೇಳುವುದಾದರೆ Royal Enfield 350 ಬೈಕ್ ಹೊಸ ಅವತಾರದಲ್ಲಿ ಈಗ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಯಾಗಿದೆ. 5 ಬಣ್ಣಗಳಲ್ಲಿ ಹೊಸ ವರ್ಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ಕೂಡ ತಿಳಿದು ಬಂದಿದೆ. Royal Enfield 350 ಹೊಸ ವರ್ಷನ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ 1.74 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಗೆ ಇಳಿಸಲಾಗಿದೆ. ಕ್ಲಾಸಿಕ್ ಬೈಕ್ ಗಿಂತ 19,000 ಕಡಿಮೆ ಬೆಲೆಯಲ್ಲಿ ಹೊಸ ಜನರೇಶನ್ Royal Enfield 350 ಬೈಕ್ ಅನ್ನು ಮಾರುಕಟ್ಟೆಗೆ ಇಳಿಸಿರುವುದು ಗ್ರಾಹಕರಿಗೆ ಸಂತೋಷ ತಂದಿದೆ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. –> Insurance Policy
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ. –> Karnataka Ganga Kalyana Scheme 2023

Royal Enfield 350 ಹೊಸ ವರ್ಷನ್ ಬೈಕ್ ನ ಇಂಜಿನ್ ಬಗ್ಗೆ ಮಾತನಾಡುವುದಾದರೆ 349cc J ಪ್ಲಾಟ್ಫಾರ್ಮ್ ಇಂಜಿನ್ ಅನ್ನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಈ ಇಂಜಿನ್ 20Hp ಪವರ್ ಹಾಗೂ 27Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ.

ಈಗಾಗಲೇ ನಾವು ನಿಮಗೆ ಹೇಳಿರುವಂತೆ Royal Enfield 350 ಬೈಕ್ ಅನ್ನು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಕೂಡ ಮಾರುಕಟ್ಟೆಯಲ್ಲಿ ತರಲಾಗಿದೆ. ಮಿಲಿಟರಿ ರೆಡ್ ಬಣ್ಣದ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು 1.73 ಲಕ್ಷ ರೂಪಾಯಿ ಬೆಲೆಗೆ ನೀವು ಖರೀದಿಸಬಹುದಾಗಿದೆ. ಮಿಲಿಟರಿ ಬ್ಲಾಕ್ ಬಣ್ಣದ ಬೈಕಿಗೆ 1.97 ಲಕ್ಷ ರೂಪಾಯಿ ಬೆಲೆಗೆ, ಮರುನ್ ಬಣ್ಣದ ಬೈಕಿಗೆ 2.15 ಲಕ್ಷ ರೂಪಾಯಿ ಬೆಲೆಗೆ ಸಿಗುತ್ತದೆ. Royal Enfield 350 ಮಜಬೂತದ ಡಿಸ್ಕ್ ಬ್ರೇಕ್ ಗಳನ್ನು ಸುರಕ್ಷತೆ ದೃಷ್ಟಿಯಲ್ಲಿ ಬೈಕಿನಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ.

Royal Enfield 350 is launched in India and here is complete details of it. know the price details in karnataka and bangalore here.
Royal Enfield 350 is launched in India and here is complete details of it. know the price details in karnataka and bangalore here.

ಮಿಲಿಟರಿ ವರ್ಷನ್ ಬೈಕಿನಲ್ಲಿ ಮಾತ್ರ ಹಿಂಭಾಗದಲ್ಲಿ ಡ್ರಮ್ ಬ್ರೇಕ್(Drum Brake) ಗಳನ್ನು ಅಳವಡಿಸಲಾಗಿದೆ ಎಂಬುದಾಗಿ ಕೂಡ ಕಂಪನಿ ಹೇಳಿಕೊಂಡಿದೆ. Royal Enfield 350 ಬೈಕಿನಲ್ಲಿ ವಿಶೇಷವಾಗಿ ಕಾಣುವಂತಹ ಮತ್ತೊಂದು ಫೀಚರ್ ಎಂದರೆ ಫ್ಯಾಕ್ಟರಿ ಫಿಟ್ಟೆಡ್ ಸಿಂಗಲ್ ಸೀಟ್(Factory Fitted Single Seat) ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ನಿಜಕ್ಕೂ ಕೂಡ ನಿಮಗೆ ಒಂದೊಳ್ಳೆ ಬೈಕ್ ರೈಡಿಂಗ್ ಎಕ್ಸ್ಪೀರಿಯೆನ್ಸ್ ಅನ್ನು ಈ ಹೊಸ ವರ್ಷನ್ Royal Enfield 350 ಬೈಕು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.