ಇರಾನ್ ಜೊತೆ ಮೋದಿ ಭಾಯಿ ಭಾಯಿ – ಪಾಪ ಟ್ರಂಪ್ ಬಡಪಾಯಿ

ಇರಾನ್ ಜೊತೆ ಮೋದಿ ಭಾಯಿ ಭಾಯಿ – ಪಾಪ ಟ್ರಂಪ್ ಬಡಪಾಯಿ

0

ಭಾರತದ ವಿರುದ್ಧ ಹಲವಾರು ಕುತಂತ್ರಗಳನ್ನು ಮಾಡಲು ಯತ್ನಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಈಗಾಗಲೇ ನರೇಂದ್ರ ಮೋದಿ ಅವರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಅಷ್ಟಕ್ಕೆ ಸುಮ್ಮನೆ ಕುಳಿತಿಲ್ಲ ಬದಲಾಗಿ ಅಮೆರಿಕದ ಅಧ್ಯಕ್ಷರು ಮತ್ತೊಂದು ಶಾಕ್ ನೀಡಿದ್ದಾರೆ.

[do_widget id=et_ads-2]

ಟ್ರಂಪ್ ರವರ ಕೆಲವು ದ್ವಂದ್ವ ನೀತಿಗಳಿಂದ ಭಾರತದ ರೂಪಾಯಿ ಕೆಳ ಮಟ್ಟಕ್ಕೆ ತಲುಪಿತ್ತು ಇದರಿಂದ ಚಿಂತೆಗೊಳಗಾದ ನರೇಂದ್ರ ಮೋದಿ ಅವರು ಹೇಗಾದರೂ ಮಾಡಿ ರೂಪಾಯಿಯನ್ನು ಮೇಲೆತ್ತಬೇಕು ಎಂದು ಹಲವಾರು ಕ್ರಮಗಳನ್ನು ಕೈಗೊಂಡರು ಇದರಿಂದ ಇತ್ತೀಚೆಗಷ್ಟೇ ರೂಪಾಯಿ ಬೆಲೆ ಏರಿಕೆ ಕಾಣುತ್ತಾ ಹೋಗುತ್ತಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ನರೇಂದ್ರ ಮೋದಿ ಅವರು ಟ್ರಂಪ್ ರವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

[do_widget id=et_ads-3]

ಅಷ್ಟಕ್ಕೂ ನರೇಂದ್ರ ಮೋದಿರವರ ನಿರ್ಧಾರ ಏನು ಗೊತ್ತೆ?

ಭಾರತವು ಇರಾನ್ ದೇಶದಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ನಿಮಗೆ ತಿಳಿದಿರುತ್ತದೆ. ಆಮದು ಮಾಡಿಕೊಳ್ಳುವಾಗ ಈ ಮೊದಲು ಶೇಕಡ 45ರಷ್ಟು ಹಣವನ್ನು ರೂಪಾಯಿಯಲ್ಲಿ ಮತ್ತು ಶೇಕಡಾ 55 ರಷ್ಟು ಹಣವನ್ನು ಯುರೋ ಮೂಲಕ ಪಾವತಿಸಲಾಗುತ್ತಿತ್ತು‌. ಇದರಿಂದ ಸಾಮಾನ್ಯವಾಗಿವೆ ಭಾರತದ ರೂಪಾಯಿಗೆ ಹೊಡೆತವು ಉಂಟಾಗುತ್ತಿತ್ತು.

[do_widget id=et_ads-4]

ಆದರೆ ಇನ್ನು ಮುಂದೆ ಸಂಪೂರ್ಣ ನೂರರಷ್ಟು ಹಣವನ್ನು ಭಾರತವು ರೂಪಾಯಿಯಲ್ಲಿಯೇ ಇರಾನ್ ದೇಶಕ್ಕೆ ನೀಡಲಿದೆ. ಇದರಿಂದ ಸಾಮಾನ್ಯವಾಗಿಯೇ ರೂಪಾಯಿ ಬಲಿಷ್ಠ ಗೊಳ್ಳುತ್ತಾ ಸಾಗುತ್ತದೆ ಮತ್ತು ಈ ವ್ಯವಹಾರ ಗಳೆಲ್ಲವೂ ಯುಕೋ ಬ್ಯಾಂಕಿನ ಮೂಲಕವೇ ನಡೆಯಲಿದೆ. ಇದರಿಂದ ಇರಾನ್ ಬ್ಯಾಂಕುಗಳಿಗೆ ಭಾರತದಿಂದ ಪಾವತಿಸುವ ಹಣಕಾಸು ವ್ಯವಸ್ಥೆ ಮೇಲೆ ನಿರ್ಬಂಧ ಹೇರಿದರು ಯಾವುದೇ ಅಡೆತಡೆ ಇಲ್ಲದೆ ನಾವು ರೂಪಾಯಿಯಲ್ಲಿ ಪಾವತಿಸಬಹುದು.

[do_widget id=et_ads-5]

ಈ ನೀತಿಯಿಂದ ಟ್ರಂಪ್ ರವರಿಗೆ ಮತ್ತಷ್ಟು ತಲೆನೋವು ಹೆಚ್ಚಾಗಿದೆ ಆದರೆ ಭಾರತದಂತಹ ಶಾಂತಿ ದೇಶವನ್ನು ಎದುರು ಹಾಕಿಕೊಂಡರೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸುತ್ತೇವೆ ಎಂಬುದಕ್ಕೆ ಮತ್ತೊಂದು ನಿದರ್ಶನವೇ ಮೋದಿ ಅವರ ಈ ನಿರ್ಧಾರ.

[do_widget id=et_ads-6]