ಮೋದಿ ದೂರದೃಷ್ಟಿಗೆ ಬೆರಗಾದ ವಿಶ್ವ ನಾಯಕರು

ಮೋದಿ ದೂರದೃಷ್ಟಿಗೆ ಬೆರಗಾದ ವಿಶ್ವ ನಾಯಕರು

0

ಭಾರತದ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರು ಮೊದಲಿನಿಂದಲೂ ತಮ್ಮ ದೂರದೃಷ್ಟಿಗೆ ಹೆಸರಾದವರು. ಯಾರೂ ಊಹಿಸದ ರೀತಿಯಲ್ಲಿ ತೊಂದರೆಗಳು ಎದುರಾದರೂ ಅದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ನರೇಂದ್ರ ಮೋದಿ ಅವರು ಆಲೋಚನೆ ಮಾಡಿರುತ್ತಾರೆ. ನರೇಂದ್ರ ಮೋದಿ ರವರ ದೂರದೃಷ್ಟಿಗೆ ಇಂದು ವಿಶ್ವವೇ ಬೆರಗಾಗಿದೆ, ದೂರದೃಷ್ಟಿ ಗಳ ಯೋಜನೆಗಳಿಗೆ ಈಗ ಮತ್ತೊಂದು ಯೋಜನೆ ಸೇರಿಕೊಂಡಿದೆ.

[do_widget id=et_ads-2]

ಅಷ್ಟಕ್ಕೂ ನರೇಂದ್ರ ಮೋದಿ ಅವರು ಮಾಡಿದ್ದೇನು ಗೊತ್ತಾ??

ಇತ್ತೀಚೆಗಷ್ಟೇ ಅಮೇರಿಕಾ ದೇಶವು ಭಾರತಕ್ಕೆ ಇರಾನ್ ನಿಂದ ತೈಲ ತರಿಸಿಕೊಳ್ಳಲು ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಘೋಷಿಸಿತ್ತು. ಆದರೆ ಯಾವ ಸಮಯದಲ್ಲಿ ಬೇಕಾದರೂ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತೈಲದಲ್ಲಿ ವ್ಯಥೆಯ ಉಂಟಾದಲ್ಲಿ ಇಂಧನ ಸ್ಥಿರತೆ ಕಾಯ್ದುಕೊಳ್ಳಲು ಭಾರತ ಪರದಾಡುವಂತಹ ಪರಿಸ್ಥಿತಿ ಬರಬೇಕಿತ್ತು. ಯಾಕೆಂದರೆ ಭಾರತದಲ್ಲಿ ತೈಲ ಉತ್ಪಾದನೆ ಯಾವುದಿಲ್ಲ ಭಾರತವು ಬಹುತೇಕ ಇಂಧನಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ.

[do_widget id=et_ads-3]

ಒಂದು ವೇಳೆ ಯಾವುದಾದರೂ ದೇಶ ನಮ್ಮ ಮೇಲೆ ಇದ್ದ ಮಾಡಬೇಕು ಎಂದು ಕೊಂಡರೆ ಬೇರೆ ದೇಶಗಳಿಂದ ತೈಲ ಬರುವ ಮಾರ್ಗವನ್ನು ತಡೆದರೆ ಭಾರತವು ಅರ್ಧ ಯುದ್ಧ ಸೋತಂತೆ ಯಾಕೆಂದರೆ ತೈಲವಿಲ್ಲದೆ ಭಾರತವು ಪರದಾಡಿ ಯಾವುದೇ ಶಸ್ತ್ರ ಸಚಿತ ವಾಹನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಭಾರತದಲ್ಲಿ ಎಲ್ಲೆಡೆ ಎಲ್ಲಾ ವಿದ್ಯಮಾನಗಳು ನಿಂತುಹೋಗುತ್ತವೆ.

[do_widget id=et_ads-4]

ಭಾರತವು ತನ್ನ ಎಮರ್ಜೆನ್ಸಿ ಆಯಿಲ್ ಇರುವವರೆಗೂ ಯುದ್ಧವನ್ನು ಯಾವುದೇ ತಕರಾರು ಇಲ್ಲದೆ ನಡೆಸಬಹುದು ಆದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಅರಿತ ನರೇಂದ್ರ ಮೋದಿ ರವರು ಅಂತರಾಷ್ಟ್ರೀಯ ವಿದ್ಯಮಾನಗಳಿಂದ ಭಾರತಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸೌದಿ ಅರೇಬಿಯಾ ದೇಶಕ್ಕೆ ಮಾಡಿದ್ದು ಕೇವಲ ಒಂದು ಕರೆ.

[do_widget id=et_ads-5]

ಒಂದು ಕರೆ ಯಲ್ಲಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ದೇಶವನ್ನು ಭಾರತಕೆ ಹೆಚ್ಚುವರಿ 4 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ರಫ್ತು ಮಾಡುವಂತೆ ಹೇಳುತ್ತಾರೆ. ಇದಕ್ಕೆ ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳುವ ಸೌದಿ ಅರೇಬಿಯಾ ದೊರೆ ಯು ಇನ್ನು ಕೆಲವೇ ಕೆಲವು ದಿನಗಳಲ್ಲಿ ಎಲ್ಲಾ ಬ್ಯಾರೆಲ್ ಗಳು ನಿಮ್ಮನ್ನು ತಲುಪಲಿವೆ ಎಂದು ಹೇಳುತ್ತಾರೆ.

ಈ ವಿದ್ಯಮಾನಗಳನ್ನು ಗಮನಿಸಿದ ವಿಶ್ವದ ನಾಯಕರು ಮೋದಿ ರವರ ದೂರ ದೃಷ್ಟಿಗೆ ಭೇಷ್ ಎಂದಿದ್ದಾರೆ.

[do_widget id=et_ads-6]