ಮೋದಿ ಏಟಿಗೆ ತತ್ತರಿಸಿದ ಟ್ರಂಪ್, ರೂಪಾಯಿಗೆ ಬರಲಿದೆ ಆನೆಬಲ ! ನಮೋ ರಾಜ ತಾಂತ್ರಿಕತೆಗೆ ಐತಿಹಾಸಿಕ ಜಯ, ವಿಶ್ವವೇ ಬೆರಗು

ಮೋದಿ ಏಟಿಗೆ ತತ್ತರಿಸಿದ ಟ್ರಂಪ್, ರೂಪಾಯಿಗೆ ಬರಲಿದೆ ಆನೆಬಲ ! ನಮೋ ರಾಜ ತಾಂತ್ರಿಕತೆಗೆ ಐತಿಹಾಸಿಕ ಜಯ, ವಿಶ್ವವೇ ಬೆರಗು

ವಿಶ್ವದ ದೊಡ್ಡಣ್ಣನಿಗೆ ಗುದ್ದು ನೀಡಿದ ಮೋದಿ !!

ಹೌದು ನೀವು ಕೇಳುತ್ತಿರುವುದು ನಿಜ, ಈ ಮೊದಲು ಒಂದು ಕಾಲವಿತ್ತು ದೇಶದ ದೊಡ್ಡಣ್ಣನ ಜೊತೆ ಪ್ರತಿಯೊಬ್ಬರು ಆರ್ಥಿಕ ಸಂಬಂಧ ಬೆಳೆಸಿ ವಿಶ್ವದ ದೊಡ್ಡಣ್ಣ ನೀಡಿದ ಎಲ್ಲಾ ಶರತ್ತುಗಳಿಗೆ ಒಪ್ಪಿ ಕೊಂಡು  ತಲೆಬಾಗಿ ನಡೆಯಬೇಕಿತ್ತು. ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ವಿಷಯದಲ್ಲಾಗಲಿ ಅಥವಾ ಬೇರೆ ಇನ್ಯಾವುದೇ ವಿಷಯವಿರಲಿ ಸವಾಲೆಸೆದ ಅದು ಕೇವಲ ಕೆಲವೇ ರಾಷ್ಟ್ರಗಳು. ಅದರಲ್ಲಿ ರಶಿಯಾ ಮತ್ತು ಚೈನಾ ಮೊದಲಿನವು. ಆದರೆ ಈಗ ಕಾಲ ಬದಲಾಗಿದೆ ಭಾರತವನ್ನು ಮೋದಿ ಎಂಬ ಮಹಾನ್ ವಿಶ್ವ ನಾಯಕ ಮುಂದುವರಿಸುತ್ತಿದ್ದಾರೆ ವಿಶ್ವದ ದೊಡ್ಡಣ್ಣ ನ ಜೊತೆ ಸಂಬಂಧಕ್ಕೂ ಸಮರಕ್ಕೂ ಸಿದ್ಧ ಎನ್ನುವ ಕಾಲ ಬಂದಿದೆ. ಹೌದು ಅಮೇರಿಕಾ ದೇಶದ ಆರ್ಥಿಕ ದಿಗ್ಬಂಧನ ಗಳಿಗೆ ಭಯ ಪಡುವ ಕಾಲ ಹೋಗಿದೆ. ವಿಶ್ವದ […]

error: Content is protected !!