ಕರ್ನಾಟಕದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ

ಕರ್ನಾಟಕದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ

0

ಈ ವಿಷಯ ಕೇಳುವ ಮೊದಲು ನಾವು ಜಪಾನಿನ ಬಗ್ಗೆ ತಿಳಿದುಕೊಳ್ಳಲೇ ಬೇಕು. ಜಪಾನ್ ಒಂದು ಪುಟ್ಟ ರಾಷ್ಟ್ರವಾದರೂ ಅಲ್ಲಿನ ಸರ್ಕಾರದ ಸ್ಪಂದನೆ ವಿಶ್ವದಲ್ಲೆಡೆ ಪ್ರಸಿದ್ಧ. ಸಮಸ್ಯೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ  ಸಮಸ್ಯೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ದೂರ ಮಾಡಲು ಸರ್ಕಾರ ಜನರ ಪರವಾಗಿ ನಿಲ್ಲುತ್ತದೆ.

ಎಂತಹ ದೊಡ್ಡ ಪ್ರವಾಹ,ಸುನಾಮಿ  ಅಥವಾ ಭೂಕಂಪಗಳು ಸಂಭವಿಸಿದರೂ ಕೆಲವೇ ಕೆಲವು ದಿನಗಳ ನಂತರ ಎಲ್ಲಾ ರಸ್ತೆಗಳು ಜನಜೀವನ ಸಾಮಾನ್ಯ ರೀತಿಯಲ್ಲಿ ಕೆಲಸ ನಿರ್ವಹಿಸಲು ಪ್ರಾರಂಭಿಸುತ್ತವೆ. ನಾವು ಏಕೆ ಜಪಾನಿನ ಬಗ್ಗೆ ಹೇಳುತ್ತಿದ್ದೇವೆ ಎಂದು ಯೋಚನೆ ಮಾಡುತ್ತಿರುವಿರಾ ಕೆಳಗಡೆ ಓದಿ ನಿಮಗೆ ತಿಳಿಯುತ್ತದೆ.

ಜಪಾನಿ ನಂತೆ ಕಾರ್ಯನಿರ್ವಹಿಸಲು ಹೊರಟಿದೆ ಕೇಂದ್ರ ಸರ್ಕಾರ, ಕೇರಳ ಮತ್ತು ಕರ್ನಾಟಕ ಪ್ರವಾಹಕ್ಕೆ ತುತ್ತಾಗಿ ಹಲವರು ರಸ್ತೆಗಳು ಮತ್ತು ಮನೆಗಳು ಕುಸಿದು ಬಿದ್ದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ  ನೆರವು ನಿರೀಕ್ಷಿಸುವುದು ಸಹಜ.

ಇದನ್ನು ಅರಿತಿರುವ ಕೇಂದ್ರ ಸಚಿವರು ಕೇವಲ ಒಂದು ವಾರದಲ್ಲಿ ಶಿರಾಡಿ ಘಾಟ್ ರಸ್ತೆಯನ್ನು ದುರಸ್ತಿ ಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಸ್ವತಹ ಕೇಂದ್ರ ಸಚಿವರ ಮುಂದಾಗಿದ್ದಾರೆ. ಸಾವಿರಾರು ಜನ ಪ್ರತಿದಿನವು ಮಂಗಳೂರಿನಿಂದ ಬೆಂಗಳೂರಿನ ದಾರಿಯಲ್ಲಿ  ಪ್ರಯಾಣಿಸುತ್ತಾರೆ. ಆದ ಕಾರಣ ದಿಂದ ಮಂಗಳೂರು ರಿಂಗ್ ರೋಡ್ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ಬಹುಬೇಗನೆ ದುರಸ್ತಿಗೊಳಿಸಲು ಕೇಂದ್ರ ಸಚಿವರು ಸಜ್ಜಾಗಿದ್ದಾರೆ.

ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಇತಿಹಾಸದಲ್ಲಿ ಭಾರಿ ಪ್ರಮಾಣದ ರಸ್ತೆಯ ದುರಸ್ತಿಕರಣವನ್ನು ಕೇವಲ ಒಂದು ವಾರದಲ್ಲಿ  ಮುಕ್ತಾಯಗೊಳಿಸಲು  ಭಾರತ ಸರ್ಕಾರ ಮುಂದಾಗಿದೆ ಇದಲ್ಲವೇ ಅಚ್ಚೇ ದಿನ್?