ಬಿಗ್ ಬ್ರೇಕಿಂಗ್: ಪಪ್ಪು ಇನ್ನು ಮುಂದೆ ಪಪ್ಪು ಅಲ್ಲ , ಜರ್ಮನ್ ತಂಡದಿಂದ ಟ್ರೇನಿಂಗ್‌ !

ಬಿಗ್ ಬ್ರೇಕಿಂಗ್: ಪಪ್ಪು ಇನ್ನು ಮುಂದೆ ಪಪ್ಪು ಅಲ್ಲ , ಜರ್ಮನ್ ತಂಡದಿಂದ ಟ್ರೇನಿಂಗ್‌ !

0

ಮುಂದಿನ ಲೋಖಾಸಭಾ ಚುನಾವಣೆಯು ಬಾರಿ ಮಹತ್ವವನ್ನು ಪಡೆದು ಕೊಂಡಿದೆ ಯಾಕೆಂದರೆ ಒಂದು ವೇಳೆ ಮೋದಿ ಗೆದ್ದರೆ ಹಲವು ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯ ಹೊತ್ತಿಗೆ ಇರುವುದೇ ಇಲ್ಲ.  ಅದಕ್ಕಾಗಿಯೇ ಪ್ರತಿಯೊಂದು ಪಕ್ಷಗಳು ಮೋದಿ ಸುನಾಮಿಗೆ ತಡೆಗೋಡೆಯನ್ನು ಕಟ್ಟಲು ಒಟ್ಟಾಗಿ ನಿಂತಿವೆ.

ಆದರೆ ಆ ತೃತೀಯ ರಂಗದ ಪ್ರಮುಖ ಪಕ್ಷದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಎಲ್ಲರಿಗೂ ಅನುಮಾನವಿದೆ  ಯಾಕೆಂದರೆ ರಾಹುಲ್ ರವರಿಗೆ ಗಂಭೀರವಾಗಿ ಇರಲು ಬರದೆ ರಾಜಕೀಯವನ್ನು ತಮಾಷೆಯಾಗಿ ತೆಗೆದು ಕೊಳ್ಳುತ್ತಾರೆ ಎಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಪಪ್ಪು ಎಂಬ ಹೆಸರನ್ನು ಜನ ನೀಡಿದ್ದಾರೆ. ಆದರೆ ಈ ಕಳಂಕವನ್ನು ತೆಗೆದುಹಾಕಿಕೊಳ್ಳಲು ರಾಹುಲ್ ರವರು ನಿರ್ಧರಿಸಿದ್ದಾರೆ.

ಅಷ್ಟಕ್ಕೂ ರಾಹುಲ್ ಮಾಡಲು ಹೊರಟಿರುವುದೇನು?

ಜಯಲಲಿತಾ ಅವರ ಅಂತಿಮ ದರ್ಶನ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ತಾಯಿಯ ಅಂತಿಮ ಯಾತ್ರೆ, ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆ ಹಾಗೂ ಮರಣಶಯ್ಯೆಯಲ್ಲಿದ್ದ ಕರುಣಾನಿಧಿ ಅವರ ಭೇಟಿ ಮುಂತಾದ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಗುತ್ತಿದ್ದ ಫೋಟೋಗಳು ಪಕ್ಷಕ್ಕೆ ಮತ್ತು ಸೋನಿಯಾ ಗಾಂಧಿರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮುಜುಗರ ಉಂಟುಮಾಡಿವೆ.

ಹೀಗಾಗಿ ರಾಹುಲ್ ರವರಿಗೆ  ಗಂಭೀರ ಸಂದರ್ಭದಲ್ಲಿ ಗಂಭೀರ ವಾಗಿರುವುದನ್ನು ಕಲಿಸುವುದಕ್ಕೆ ಪಣತೊಟ್ಟ ಸೋನಿಯಾ ಗಾಂಧಿ ಅವರು ಜರ್ಮನಿಯ ಪಿಆರ್‌ ಸಂಸ್ಥೆಯೊಂದನ್ನು ನೇಮಕ ಮಾಡಿದ್ದಾರೆ. ಈ ಕಂಪನಿಯವರು ರಾಹುಲ್‌ಗೆ ನಗದೇ ಇರುವುದು ಹಾಗೂ ಅಗತ್ಯ ಬಿದ್ದರೆ ಕಣ್ಣೀರು ಹಾಕುವುದನ್ನೂ ಕಲಿಸಲಿದ್ದಾರೆಂದು ಎಂದು ಸಾಮಾಜಿಕ ಜಾಲತಾಣಗಲ್ಲಿ ಸುದ್ದಿ ವೈರಲ್ ಆಗಿದೆ. ಇದರ ಸುಳಿವು ಇನ್ನು ಹೊರಗಡೆ ಬಂದಿಲ್ಲ. ಸತ್ಯವೋ ಸುಳ್ಳೋ ಎಂಬುದನ್ನು ಕಾದು ನೋಡಬೇಕಿದೆ.