ವಿಶ್ವದೆಲ್ಲೆಡೆ ಸಂಚಲನ: ಒಬಾಮಾರವರು ಮೋದಿ ರವರ ಬಗ್ಗೆ ಹೇಳಿದ್ದೇನು ಗೊತ್ತಾ?

ವಿಶ್ವದೆಲ್ಲೆಡೆ ಸಂಚಲನ: ಒಬಾಮಾರವರು ಮೋದಿ ರವರ ಬಗ್ಗೆ ಹೇಳಿದ್ದೇನು ಗೊತ್ತಾ?

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡಿ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ.  ಅಂತರಾಷ್ಟ್ರೀಯ  ಮಟ್ಟದಲ್ಲಿ ಭಾರತದ  ವರ್ಚಸ್ಸು  ಹೆಚ್ಚುತ್ತಿದೆ  ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ನರೇಂದ್ರ ಮೋದಿ ರವರು ಪ್ರಧಾನ ಮಂತ್ರಿಯಾದ ಮೇಲಂತೂ ಪ್ರತಿ ರಾಷ್ಟ್ರವು ಭಾರತದ ಜೊತೆ ಸಂಬಂಧವನ್ನು ಬೆಳೆಸಲು ಕಾದು ಕುಳಿತಿರುತ್ತದೆ.

[do_widget id=et_ads-2]

ಜಗತ್ತಿನ ದೊಡ್ಡ ದೊಡ್ಡ ದೇಶಗಳು ಭಾರತದ ತೆ ಸ್ನೇಹ ಸಂಬಂಧವನ್ನು ಇಂದು ಬೆಳೆಸುತ್ತಿವೆ. ಪ್ರತಿಯೊಂದು ರಾಷ್ಟ್ರದ ನಾಯಕರು ಮೋದಿಯನ್ನು ಹಾಡಿ ಹೊಗಳುತ್ತಿದ್ದಾರೆ. ಅವರ ಸಾಲಿಗೆ ಮತ್ತೊಂದು ದೇಶದ ಮಾಜಿ ಅಧ್ಯಕ್ಷರು ಸೇರಿಕೊಂಡಿದ್ದಾರೆ. ಅವರು ಬೇರ್ಯಾರು ಅಲ್ಲ ವಿಶ್ವದ ದೊಡ್ಡಣ್ಣನಾದ  ಅಮೇರಿಕಾದ  ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ.

[do_widget id=et_ads-6]

ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು?

ನರೇಂದ್ರ ಮೋದಿ ರವರ ಬಗ್ಗೆ ಮಾತನಾಡಿರುವ ಬರಾಕ್ ಒಬಾಮಾರವರು ಹಲವಾರು ಬಾರಿ ಭಾರತದ ಅಭಿವೃದ್ಧಿಯ ಬಗ್ಗೆ ಮತ್ತು ಮೋದಿ ರವರ ಬಗ್ಗೆ  ಒಳ್ಳೆಯ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಒಬಾಮಾರವರು ನೀಡಿದ ಹೇಳಿಕೆ ಶಾಕಿಂಗ್ ಹಾಗಿದೆ. ಅವರ ಹೇಳಿಕೆಯನ್ನು ತಿಳಿಯದು ಕೆಳಗಡೆ ಓದಿ.

[do_widget id=et_ads-5]

ಭಾರತದ ಮಹಾನ್ ವ್ಯಕ್ತಿಯಾದ ನರೇಂದ್ರ ಮೋದಿ ರವರು ಒಂದು ವೇಳೆ ಅಮೇರಿಕಾದಲ್ಲಿ ಜನಿಸಿದ್ದರೆ ನಾವು ಪ್ರತಿ ದಿನ ಅವರಿಗೆ ಪೂಜೆಯನ್ನು ಮಾಡುತ್ತಿದ್ದೆವು ಮತ್ತು ಇಡೀ ವಿಶ್ವವನ್ನು ಅಮೇರಿಕಾವು ಆಳುತ್ತಿತ್ತು. – ಒಬಾಮ

ಓದಿದಿರಲ್ಲ ಒಬಾಮಾರ ಮಾತುಗಳು, ಇಡಿ ವಿಶ್ವದ ನಾಯಕರು ಮೋದಿ ರವರನ್ನು ಮತ್ತು ಭಾರತವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಕೆಲವು ವ್ಯಕ್ತಿಗಳು  ಭಾರತದಲ್ಲಿ ದೂಷಿಸುತ್ತಾರೆ ಎಂಬುದು ವಿಷಾದಕರ ಸಂಗತಿ.

[do_widget id=et_ads-4]

ನೀವು ಯಾವೇ ಪಕ್ಷವನ್ನು ಬೆಂಬಲಿಸುತ್ತಿರಲಿ, ಈ ತರದ ಮಾತುಗಳು ನಿಜವಾಗಲೂ ಮನಸಿಗೆ ಮುದ ನೀಡುತ್ತವೆ. ಹೆಮ್ಮೆಯಿಂದ ಹೇಳಿ ನಾನು ಭಾರತೀಯನೆಂದು. ಇವರ ಮಾತುಗಳಿಗೆ ನಿಮ್ಮ ಬೆಂಬಲವಿದ್ದಲ್ಲಿ ಶೇರ್ ಮಾಡಿ

[do_widget id=et_ads-3]