ಬಿಗ್ ಬ್ರೇಕಿಂಗ್: ಕಾಂಗ್ರೆಸ್ ನ ಕುತಂತ್ರ ಸಂಚು ಬಯಲು – ಮತಕ್ಕಾಗಿ ಮಾಡಿದ ದೇಶದ್ರೋಹ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ನ ಕುತಂತ್ರ ಸಂಚು ಬಯಲು – ಮತಕ್ಕಾಗಿ ಮಾಡಿದ ದೇಶದ್ರೋಹ

0

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಸಂಚಲವನ್ನು ಉಂಟುಮಾಡಿರುವ ವಿಷಯವೇನೆಂದರೆ ಅಕ್ರಮ ವಲಸಿಗರಿಗೆ ಭಾರತದಲ್ಲಿ ನೀಡಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ತೆರಿಗೆ ಕಟ್ಟದೆ  ಅಕ್ರಮವಾಗಿ   ಭಾರತದಲ್ಲಿ ನೆಲೆಯೂರಲು ಅನ್ಯದೇಶಿಯ ರಿಗೆ ಯಾಕೆ ಸ್ಥಾನವನ್ನು ನೀಡಬೇಕು ಎಂಬುದು ಬಿಜೆಪಿ ಪಕ್ಷದ ವಾದ. ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ವಲಸಿಗರ ವಿರುದ್ಧ ಒಂದು ದೊಡ್ಡ ಯುದ್ಧವೇ ನಡೆಯುತ್ತಿದೆ.

[do_widget id=et_ads-2]

ಭಾರತವು ಸರ್ವಧರ್ಮೀಯ ದೇಶ ವಾಗಿರಬಹುದು ಆದರೆ ಇಲ್ಲಿ ಭಾರತೀಯರು ಮಾತ್ರ ಇರಬೇಕು ಎಂಬುದು ನಮ್ಮ ವಾದ. ಒಂದು ವೇಳೆ ಅಕ್ರಮವಾಗಿ ನೆಲೆಸಿದ್ದಲ್ಲಿ  ನಮ್ಮ ದೇಶದ ಸವಲತ್ತುಗಳನ್ನು ಬೇರೆಯವರು ಕಿತ್ತುಕೊಂಡಂತಾಗುತ್ತದೆ. ನಮ್ಮದು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರ ಸಾಕಷ್ಟು ಜನ ಬಡವರಿದ್ದಾರೆ  ಜನರ ತೆರಿಗೆ ಹಣದಿಂದ ಅವರನ್ನು ಮೇಲೆತ್ತುವ ಕಾರ್ಯ ನಡೆಸಬೇಕಿದೆ ಅದನ್ನು ಬಿಟ್ಟು ಕೆಲವರು ಅಕ್ರಮ ವಲಸಿಗರ ಪರವಾಗಿ ನಿಂತಿರುವುದು ಬಹಳ ವಿಷಾದಕರ ಸಂಗತಿ.

[do_widget id=et_ads-3]

ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಒಂದು ಮತಕ್ಕಾಗಿ ಮಾಡಿದ ಸಂಚು ಬಯಲಾಗಿದೆ. ಇದು ದೇಶಕ್ಕೆ ಮಾಡಿದ ದ್ರೋಹ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸುದ್ದಿ ಆಗುತ್ತಿದೆ. ಅಷ್ಟಕ್ಕೂ ಏನದು ಸಂಚು ಎಂಬುದನ್ನು ತಿಳಿಯಲು ಕೆಳಗಡೆ ಓದಿ.

[do_widget id=et_ads-4]

ಬಾಂಗ್ಲಾದೇಶದ ಅಕ್ರಮ ವಲಸಿಗರು ಅಸ್ಸಾಂನಲ್ಲಿ ನೆಲೆಯೂರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂಬ ಸುದ್ದಿ ಹೊರ ಬಿದ್ದಿದೆ. ಅಕ್ರಮ ವಲಸಿಗರನ್ನು ದೇಶ ಬಿಟ್ಟು ತೊಲಗಿಸಲು ಬಿಜೆಪಿ ಸರ್ಕಾರವು ಪಣತೊಟ್ಟಿದ್ದ ಕ್ಷಣದಿಂದ ಇದನ್ನು ವಿರೋಧಿಸುತ್ತ ಬಂದಿದ್ದ ಕಾಂಗ್ರೆಸ್ ಪಕ್ಷದ 2006ರ ಚುನಾವಣೆಯ ಸಮಯದಲ್ಲಿ ನಡೆದ ಕುತಂತ್ರ ಒಂದು ಈಗ ಬಯಲಾಗಿದೆ.

[do_widget id=et_ads-5]

ಅಕ್ರಮ ವಲಸಿಗರ ಮತಗಳನ್ನು ಸೆಳೆಯಲು ಅದರಲ್ಲಿಯೂ ಮುಸ್ಲಿಮರ ಮತಗಳನ್ನು ಸೆಳೆಯಲು  ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ರವರು ವಿದೇಶಿಗರ ಕಾಯ್ದೆಗೆ ತಿದ್ದುಪಡಿ ತಂದು ವಲಸಿಗರನ್ನು ಗಡಿಪಾರು ತಪ್ಪಿಸುವುದು ಆಗಿ ಭರವಸೆ ನೀಡಿದ್ದರು ಎಂಬ ಸತ್ಯ ಬಯಲಾಗಿದೆ.

[do_widget id=et_ads-6]