ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಸಂಸದ: ವಾಜಪೇಯಿ ರವರಿಗೆ ಆದ ಗತಿಯೇ ಮೋದಿ ರವರಿಗೆ ಆಗಲಿದೆ.

ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಸಂಸದ: ವಾಜಪೇಯಿ ರವರಿಗೆ ಆದ ಗತಿಯೇ ಮೋದಿ ರವರಿಗೆ ಆಗಲಿದೆ

0

ಭಾರತದ ಅಜಾತಶತ್ರು ಎಂದು ಕರೆಸಿಕೊಂಡಿರುವ ಮಾಜಿ ಪ್ರಧಾನಿ ವಾಜಪೇಯಿ ರವರಿಗೆ ಆದ ಗತಿಯೇ ಇಂದು ನರೇಂದ್ರ ಮೋದಿ ರವರಿಗೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಎಂ ಸಿದ್ದೇಶ್ವರ್.

[do_widget id=et_ads-2]

ಅಷ್ಟಕ್ಕೂ ವಾಜಪೇಯಿ ರವರಿಗೆ ಏನು ಆಗಿತ್ತು?

ಅಖಂಡ ಭಾರತದಲ್ಲಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಾಜಪೇಯಿ ರವರು ಮುಂಚೂಣಿಯಲ್ಲಿದ್ದರು.   ಇಂದಿಗೂ ಅವರ ಕೆಲವು ಯೋಜನೆಗಳು ಜಾರಿಯಲ್ಲಿವೆ,  ಆ ಯೋಜನೆಗಳ ಲಾಭವನ್ನು ಇಂದಿಗೂ ಸಹ ಬಡವರು ಪಡೆದುಕೊಳ್ಳುತ್ತಿದ್ದಾರೆ.ಉದಾಹರಣೆಗೆ ಸರ್ವ ಶಿಕ್ಷಣ ಅಭಿಯಾನ, ಇಂದಿಗೂ ಈ ಯೋಜನೆ ಭಾರತದಲ್ಲಿ ಜಾರಿಯಲ್ಲಿದ್ದು ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಪ್ರಮುಖ ಉದ್ದೇಶದಿಂದ ವಾಜಪೇಯಿ ರವರು ಈ ಯೋಜನೆಯನ್ನು ಜಾರಿಗೆ ತಂದಿದ್ದರು.

[do_widget id=et_ads-3]

ಆದರೂ ನಂತರದ ಚುನಾವಣೆಯಲ್ಲಿ ವಾಜಪೇಯಿ ರವರು ಸೋಲನುಭವಿಸಿದ್ದರು. ಇದಕ್ಕೆಲ್ಲಾ ಕಾರಣ ಒಂದೇ ಯೋಜನೆಗಳನ್ನು ಅನುಭವಿಸುತ್ತಿರುವ ಫಲಾನುಭವಿಗಳಿಗೂ ಸಹ ಈ ಯೋಜನೆಯನ್ನು ಯಾರು ಜಾರಿಗೆ ತಂದಿದ್ದರು ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದಿರುವುದು ಮತ್ತು ಅವರ ಯೋಜನೆಗಳ ಬಗ್ಗೆ ಜನರಿಗೆ  ಚುನಾವಣಾ ಸಮಯದಲ್ಲಿ  ತಿಳಿಯುವಂತೆ ಮಾಡದಿರುವುದು.

ಒಂದು ವೇಳೆ ಮೋದಿರವರ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸದೆ ಇದ್ದಲ್ಲಿ  ವಾಜಪೇಯಿ ರವರಿಗೆ ಬಂದ ಗತಿಯೇ ಮೋದಿ ರವರಿಗೆ ಬರಬಹುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಎಂ ಸಿದ್ದೇಶ್ವರ್ ಅವರು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-4]

ಇದಕ್ಕಾಗಿ ನೀವು ಏನು ಮಾಡಬಹುದು?

ರಾಜ್ಯದ ಯುವಜನತೆಯಲ್ಲಿ ನಾವು ಮಾಡುವ ವಿನಂತಿ ಏನೆಂದರೆ ದಯವಿಟ್ಟು ಮೋದಿ ರವರ ಜನಪ್ರಿಯ ಕಾರ್ಯಕ್ರಮಗಳನ್ನು ನಿಮ್ಮ ಸುತ್ತಮುತ್ತಲಿನ ಅನಕ್ಷರಸ್ಥರು ಮತ್ತು ಸಾಮಾನ್ಯ ಜನರಿಗೆ ತಿಳಿಸಿ. ಈ ಪೋಸ್ಟ್ ಅನ್ನು ಶೇರ್ ಮಾಡಿ ಇದನ್ನು ಓದಿ ಮೋದಿ ರವರ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ತಿಳಿಸಲಿ.

[do_widget id=et_ads-5]