ರಾಹುಲ್ ಪ್ರಧಾನಮಂತ್ರಿ ಆಗಬೇಕೆನ್ನುವ ಕನಸಿಗೆ ತಣ್ಣೀರೆರಚಿದೆ ಮಮತಾ ಬ್ಯಾನರ್ಜಿ

ರಾಹುಲ್ ಪ್ರಧಾನಮಂತ್ರಿ ಆಗಬೇಕೆನ್ನುವ ಕನಸಿಗೆ ತಣ್ಣೀರೆರಚಿದೆ ಮಮತಾ ಬ್ಯಾನರ್ಜಿ

0

ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ಮೋದಿ ಅಲೆ ನಿಲ್ಲಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆದರೂ ಅವರಿಗೆ ಅಸಫಲತೆ ಕೈಗೆ ಸಿಗುತ್ತಿದೆ. ಎಲ್ಲಾ ರಾಜ್ಯಗಳ ಚುನಾವಣೆ ಸೋತ ಬಳಿಕ ರಾಹುಲ್ ಗಾಂಧಿ ದಂಗಾಗಿದ್ದಾರೆ, ಅದಕ್ಕೆ ಸರ್ವ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಿ ಮಹಾಘಡಬಂದನ್ ಸ್ಥಾಪಿಸಿದ್ದಾರೆ. ಆದರೆ ಈ ಮಹಾಘಡಬಂದನ್ ಅಲ್ಲಿರುವ ಪಕ್ಷಗಳೇ ರಾಹುಲ್ ಗಾಂಧಿಗೆ ಹೊಡೆತ ನೀಡುತ್ತಿವೆ.

ಇತ್ತೀಚೆಗೆ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದರ ನಂತರ ಮಹಾಘಡಬಂದನ್ ಅಲ್ಲಿ ಸೇರಿದ್ದ ಪಕ್ಷಗಳು ಕಾಂಗ್ರೆಸ್ ಗೆ ಹೊಡೆತ ನೀಡಲಾರಂಭಿಸಿದೆ. ಇತ್ತೀಚಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಹಾಘಡಬಂದನ್ ಅಲ್ಲಿ ಬಹಳಷ್ಟು ಅರ್ಹ ಪ್ರಧಾನಮಂತ್ರಿ ಅಭ್ಯರ್ಥಿಗಳು ಇದ್ದಾರೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಗೆ ಹೊಡೆತ ನೀಡಿದ್ದರು. ಈಗ ಬಂದಿರುವ ಇನ್ನೊಂದು ಸುದ್ದಿ ಸೋನಿಯಾ ಗಾಂಧಿ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ.

ಮಮತಾ ಬ್ಯನಾರ್ಜಿ ಇಂದ ರಾಹುಲ್ ಗಾಂಧಿಗೆ ದೊಡ್ಡ ಹೊಡೆತ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನ ಪ್ರಾಜೆಕ್ಟ್ ಆದಂತಹ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಕನಸಿಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಮಮತಾ ರಾಷ್ಟ್ರೀಯ ಕಾನ್ಫರೆನ್ಸ್ ಮುಖ್ಯಸ್ಥ ಉಮರ್ ಅಬ್ದುಲ್ಲಾ ಅವರನ್ನು ಬೇಟಿಯಾಗಿ ಮಹಾಘಡಬಂದನ್ ನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ಘೋಷಣೆ ಮಾಡಬಾರದು ಎಂದು ಹೇಳಿದ್ದಾರೆ. ಇದರಿಂದ ಬಿಜೆಪಿ ವಿರುದ್ದ ಹೋರಾಡುವಲ್ಲಿ ನಾವು ವಿಫಲವಾಗುತ್ತೇವೆ. ಅವರ ಪ್ರಕಾರ ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದರಿಂದ ತಮ್ಮ ಪ್ರದೇಶದಲ್ಲಿ ಪಕ್ಚಗಳ ಒಗ್ಗಟ್ಟು ವಿಭಜನೆಯಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಮಮತಾ ಬ್ಯಾನರ್ಜಿ ಬಹುಶಃ ಮರೆತಿರಬಹದು ಭಾರತೀಯರು ಎಲ್ಲಾ ಗಮನಿಸುತ್ತಿದ್ದಾರೆ, ಎಲ್ಲಾ ಪಕ್ಷಗಳು ಮೋದಿಯವರ ವಿರುದ್ದ ಒಂದಾದಗ ತಮ್ಮ ಲಾಭಕ್ಕಾಗಿ ಒಂದಾಗುವ ಈ ಪಕ್ಷಗಳು ಸಾಮಾನ್ಯ ಜನರಿಗೆ ಯಾವ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ತೇಜಸ್ವಿ ನಂತರ ಮಮತಾ ರಾಹುಲ್ ಗಾಂಧಿಯ ಕನಸು ಚೂರು ಮಾಡಿದರು.