ಮೋದಿ ಅಭಿಮಾನಿಗಳಲ್ಲಿ ಮುಗಿಲುಮುಟ್ಟಿದ ಸಂತಸ: ಪ್ರಧಾನಿಯಾಗುವುದು ಖಚಿತ

ಹೌದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ರವರ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ, ಕೆಲವರಂತೂ ಮೋದಿ ಅವರು ಮತ್ತೊಮ್ಮೆ 2019 ರಲ್ಲಿ ಗದ್ದುಗೆ ಏರಿದಷ್ಟೇ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಕೇಳಿದರೆ ಒಂದು ಕ್ಷಣ ನೀವು ದಂಗ್ ಆಗಬಹುದು.ಕಾರಣವೇನೆಂಬುದನ್ನು ತಿಳಿಯಲು ದಯವಿಟ್ಟು ಸಂಪೂರ್ಣ ಓದಿ. ಒಂದು ವೇಳೆ ನೀವು ಈ ಕಾರಣ ತಿಳಿದು ಸಂತಸ ಸಂತಸಗೊಂಡಿದ್ದಾರೆ ಮತ್ತು ಮತ್ತೊಮ್ಮೆ ಮೋದಿ ರವರು ಪ್ರಧಾನಿಯಾಗುವುದು ಖಚಿತ ಎಂಬ ಭಾವನೆ ನಿಮಗಿದ್ದರೆ ಶೇರ್ ಮಾಡಿ

ಮೋದಿ ರವರ ಅಭಿಮಾನಿಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ ಎಂದರೆ ಎಲ್ಲಿ ನೋಡಿದರೂ, ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ರವರ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಹೌದು ನೀವು ಓದುತ್ತಿರುವುದು ನಿಜ ಅವರು ರಾಹುಲ್ ಗಾಂಧಿ ರವರ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರ ಸಂತಸ ಮುಗಿಲು ಕಾರಣವಾದರೂ ಏನು?ಎಂಬುದನ್ನು ತಿಳಿಯಲು ಒಮ್ಮೆ ಸಂಪೂರ್ಣ ಓದಿ.

narendra-modi-full-hd-wallpaper

ಅಷ್ಟಕ್ಕೂ ವಿಷಯದ ಮೂಲವೇನು?

ಇಷ್ಟಕ್ಕೆಲ್ಲ ಕಾರಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ರವರು, ಕೆಲವೇ ಕೆಲವು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಕ್ಷಣದಿಂದ ಆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ರವರು ಸೋಶಿಯಲ್ ಮೀಡಿಯಾ ಗಳಲ್ಲಿ ಮೋದಿ ಅಭಿಮಾನಿಗಳ ಮನಗೆದ್ದಿದ್ದಾರೆ.

 

ಅಷ್ಟಕ್ಕೂ ಯಾಕೆ ಮೋದಿ ಅಭಿಮಾನಿಗಳು ಸಂತಸಗೊಂಡಿದ್ದಾರೆ?

ಇದಕ್ಕೆಲ್ಲ ಪ್ರಮುಖ ಕಾರಣ ರಾಹುಲ್ ಗಾಂಧಿ ರವರು, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮೊದಲು ಕಂಡು ಬರುವ ಹೆಸರೇ ರಾಹುಲ್ ಗಾಂಧಿ.

ಕಳೆದ ಕರ್ನಾಟಕ ಚುನಾವಣೆಯಲ್ಲಿ ರಾಹುಲ್ ರವರು ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಇಷ್ಟೇ ಅಲ್ಲದೆ ಪ್ರತಿ ರಾಜ್ಯದಲ್ಲಿಯೂ ರಾಹುಲ್ ಗಾಂಧಿ ರವರು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಹಲವು ಬಿಜೆಪಿ ಕೈವಶವಾಗಿದ್ದವು.

ಇದೇ ಕಾರಣವನ್ನು ಮುಂದೆ ಇಟ್ಟುಕೊಂಡಿರುವ ಮೋದಿ ಅಭಿಮಾನಿಗಳು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು  ಕಾಯುತ್ತಿದ್ದರು.

ಇತ್ತ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಸೋನಿಯಾಗಾಂಧಿ ರವರು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾದ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷವು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ, ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತ ಎಂದು ಮೋದಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ನೋಡಿದಿರಲ್ಲ ಮೋದಿ ರವರ ಅಭಿಮಾನಿಗಳ ಸಂತಸ ನಿಮಗೂ ಈ ವಿಷಯ ಸಂತಸ ತಂದಿದ್ದರೆ ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ.

Post Author: Ravi Yadav