ಮಗಳ ಹೆಸರು ಬಹಿರಂಗ ಪಡಿಸಿದ ರೋಹಿತ್ ಶರ್ಮ: ಏನು ಗೊತ್ತಾ ??
ಭಾರತದ ಸ್ಫೋಟದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ರೋಹಿತ್ ಶರ್ಮಾ ರವರು 2018ನೇ ವರ್ಷದ ಅಂತ್ಯದಲ್ಲಿ ತಂದೆ ಯಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮೊಟಕುಗೊಳಿಸಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು ಭಾರತಕ್ಕೆ ಆಗಮಿಸಿದ್ದರು. ಪತ್ನಿ ರಿತಿಕಾ ಹಾಗೂ ರೋಹಿತ್ ಶರ್ಮಾ ಅವರಿಗೆ…