Browsing Category

Entertainment

ಹಾಡಿನಿಂದಲೇ ಚಂದನ್ ಶೆಟ್ಟಿ ಮೇಲೆ ಬಿತ್ತು ಕೇಸ್- ಸಿಸಿಬಿ ಪೊಲೀಸರಿಂದ ತನಿಖೆ

ಚಂದನ್ ಶೆಟ್ಟಿ ರವರು ಕನ್ನಡದ ಮೊದಲ ರಾಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರ ಹಾಡಿಗೆ  ಮನಸೋಲದವರು ಯಾರು ಇಲ್ಲ. ಬಿಗ್ ಬಾಸ್ ನಲ್ಲಿ ಇವರ ಹಾಡು ಬರೆಯುವ ಕಲೆಗಾರಿಕೆಯನ್ನು ಜನ ಬಹಳ ಮೆಚ್ಚಿಕೊಂಡಿದ್ದರು. ನಿಂತಲ್ಲೇ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಮೇಲೆ ಹಾಡು ಬರೆಯುವುದು…